ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ಏಕಾದಶಿ, ಶುಕ್ರವಾರ,
ಆರಿದ್ರ ನಕ್ಷತ್ರ / ಪುನರ್ವಸು ನಕ್ಷತ್ರ
ರಾಹುಕಾಲ 11:07 ರಿಂದ 12:36
ಗುಳಿಕ ಕಾಲ 08:09 ರಿಂದ 09:38
ಯಮಗಂಡಕಾಲ 03:34 ರಿಂದ 05:03
ಮೇಷ: ಆರ್ಥಿಕ ಅನುಕೂಲ, ರತ್ನಾಭರಣ ಖರೀದಿ, ನೇರ ಮಾತುಗಳು, ವಿದ್ಯಾಭ್ಯಾಸದಲ್ಲಿ ಅನುಕೂಲ.
ವೃಷಭ: ಸ್ಥಿರಾಸ್ತಿ ವಾಹನಕ್ಕಾಗಿ ಖರ್ಚು, ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳು, ಅಧಿಕ ಕೋಪ.
ಮಿಥುನ: ಪ್ರಯಾಣದಿಂದ ಯಶಸ್ಸು, ಸರ್ಕಾರಿ ಕಾರ್ಯಜಯ, ಅನಿರೀಕ್ಷಿತ ಲಾಭ, ಆರ್ಥಿಕ ಅನುಕೂಲ.
ಕಟಕ: ಆರ್ಥಿಕ ಅನುಕೂಲ, ಉದ್ಯೋಗ ಒತ್ತಡಗಳು, ಗೌರವಕ್ಕೆ ಧಕ್ಕೆ, ಕುಟುಂಬದಿಂದ ಸಹಕಾರ.
ಸಿಂಹ: ಅದೃಷ್ಟದ ದಿವಸ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ಚೇತರಿಕೆ.
ಕನ್ಯಾ: ಅನಿರೀಕ್ಷಿತ ದೂರ ಪ್ರಯಾಣ, ಅವಘಡಗಳು ಮತ್ತು ಅಪಘಾತಗಳು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಲಾಭದಲ್ಲಿ ಹಿನ್ನಡೆ.
ತುಲಾ: ಸಂಶಯಗಳು ಮತ್ತು ಗೊಂದಲ, ಅನಿರೀಕ್ಷಿತ ಅವಕಾಶ, ಆತ್ಮ ಸಂಕಟಗಳು, ದಾಂಪತ್ಯದಲ್ಲಿ ಮನಸ್ತಾಪ.
ವೃಶ್ಚಿಕ: ಉದ್ಯೋಗ ಅನುಕೂಲ, ಅಧಿಕಾರಿಗಳಿಂದ ಪ್ರಶಂಸೆ, ಶತ್ರು ನಾಶ, ಆರೋಗ್ಯದಲ್ಲಿ ಸುಧಾರಣೆ.
ಧನಸ್ಸು: ಪ್ರೀತಿ ಪ್ರೇಮದಲ್ಲಿ ಸಂಶಯ, ಭಾವನೆಗಳ ತೊಳಲಾಟ, ಮಾಟ ಮಂತ್ರದ ಪ್ರಯತ್ನ, ಅನಾರೋಗ್ಯ.
ಮಕರ: ಗುಪ್ತ ವಿಷಯಗಳಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯ ಸೌಖ್ಯದಿಂದ ದೂರ, ಪಾಲುದಾರಿಕೆಯಲ್ಲಿ ಸಮಸ್ಯೆಗಳು.
ಕುಂಭ: ಪ್ರೀತಿ ಪ್ರೇಮದಲ್ಲಿ ಸೋಲು, ಅಧರ್ಮದ ಸಂಪಾದನೆಯಲ್ಲಿ ನಷ್ಟ, ಗುಪ್ತ ಆಸೆಗಳು, ಸಂಗಾತಿಯಿಂದ ಅನುಕೂಲ
ಮೀನ: ಸಾಲದ ಚಿಂತೆ, ಶತ್ರು ಕಾಟಗಳು, ಆರ್ಥಿಕ ನಷ್ಟ, ಮಾತಿನಿಂದ ತೊಂದರೆ.

