ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 3 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಭಾಗದಲ್ಲಿಯೂ ಮಳೆಯಾಗಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲ ಬೇಗೆ ಮುಂದುವರೆಯಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 33-22
ಮಂಗಳೂರು: 33-27
ಶಿವಮೊಗ್ಗ: 36-24
ಬೆಳಗಾವಿ: 36-23
ಮೈಸೂರು: 34-23

ಮಂಡ್ಯ: 34-23
ಮಡಿಕೇರಿ: 31-21
ರಾಮನಗರ: 34-23
ಹಾಸನ: 33-22
ಚಾಮರಾಜನಗರ: 32-23
ಚಿಕ್ಕಬಳ್ಳಾಪುರ: 32-22

ಕೋಲಾರ: 32-22
ತುಮಕೂರು: 34-23
ಉಡುಪಿ: 34-27
ಕಾರವಾರ: 33-29
ಚಿಕ್ಕಮಗಳೂರು: 31-21
ದಾವಣಗೆರೆ: 37-26

ಹುಬ್ಬಳ್ಳಿ: 37-24
ಚಿತ್ರದುರ್ಗ: 36-24
ಹಾವೇರಿ: 37-24
ಬಳ್ಳಾರಿ: 38-27
ಗದಗ: 36-26
ಕೊಪ್ಪಳ: 37-26

ರಾಯಚೂರು: 38-28
ಯಾದಗಿರಿ: 38-27
ವಿಜಯಪುರ: 37-27
ಕಲಬುರಗಿ: 37-27
ಬಾಗಲಕೋಟೆ: 37-27

