ಬೀಜಿಂಗ್: ಪ್ರವಾಸಿಗನೊಬ್ಬನ ಎಡವಟ್ಟಿನಿಂದ ಚೀನಾದಲ್ಲಿ (China) 1500 ವರ್ಷಗಳ ಹಳೆಯ ದೇವಾಲಯ (Old Temple) ಸುಟ್ಟು ಹೋಗಿದೆ.
ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್ಕಿಂಗ್ ದೇವಾಲಯದ 3 ಅಂತಸ್ತಿನ ಕಟ್ಟಡ ಸಂಪೂರ್ಣ ನಾಶವಾಗಿದೆ. ಆದರೆ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ.
Footage shared online shows flames engulfing a pavilion at the Yongqing Temple complex in China, sending thick smoke into the sky. Chinese state media reported that the blaze was caused by a tourist using incense and candles.
The structure is a replica of ancient architecture. pic.twitter.com/Z1fJzQd2sN
— ABC News (@ABC) November 19, 2025
ಈ ದೇವಾಲಯ 1500 ವರ್ಷಗಳ ಹಳೆಯದಾಗಿದ್ದರೂ 1990ರಲ್ಲಿ ಕೆಲವು ಮರು ನಿರ್ಮಾಣವಾಗಿತ್ತು. ಈಗ ಬೆಂಕಿ ಬಿದ್ದ ವೆನ್‌ಚಾಂಗ್ ಪೆವಿಲಿಯನ್ ಕಟ್ಟಡವನ್ನು 2008-2009ರಲ್ಲಿ ಸಂಪೂರ್ಣವಾಗಿ ಕಟ್ಟಿಗೆಯಿಂದ ಕಟ್ಟಲಾಗಿತ್ತು. ಇದನ್ನೂ ಓದಿ: ಶಬರಿಮಲೆ ಮಾಲೆ ಹಾಕಿದ್ದಕ್ಕೆ ವಿದ್ಯಾರ್ಥಿಯನ್ನ ಶಾಲೆಯಿಂದ ಹೊರಹಾಕಿದ ಪ್ರಿನ್ಸಿಪಾಲ್

