Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ. – ಖರ್ಚು ಮಾಡಿದಷ್ಟೂ ಹಣ ವಾಪಸ್‌ ಕೊಡುವ ತಾಕತ್ತು ಇಲ್ಲ: ಸಂತ್ರಸ್ತ ನಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ. – ಖರ್ಚು ಮಾಡಿದಷ್ಟೂ ಹಣ ವಾಪಸ್‌ ಕೊಡುವ ತಾಕತ್ತು ಇಲ್ಲ: ಸಂತ್ರಸ್ತ ನಟಿ

Cinema

ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ. – ಖರ್ಚು ಮಾಡಿದಷ್ಟೂ ಹಣ ವಾಪಸ್‌ ಕೊಡುವ ತಾಕತ್ತು ಇಲ್ಲ: ಸಂತ್ರಸ್ತ ನಟಿ

Public TV
Last updated: November 16, 2025 1:08 pm
Public TV
Share
2 Min Read
krishi thapanda
SHARE

– ರಿಲೇಷನ್‌ಶಿಪ್‌ನಲ್ಲಿ ಇದ್ದಾಗ ತುಂಬಾ ಚೆನ್ನಾಗಿ ನೋಡ್ಕೊಂಡಿದ್ದಾರೆ ಅನ್ನೋದಂತು ಸತ್ಯ

ಬಿಗ್‌ಬಾಸ್‌ (Bigg Boss) ಮಾಜಿ ಸ್ಪರ್ಧಿ ಕಂ ನಟಿಯೊಬ್ಬರಿಗೆ ಉದ್ಯಮಿ ಅರವಿಂದ್ ರೆಡ್ಡಿ ಕಿರುಕುಳ ನೀಡಿರುವ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆಯುತ್ತಿದೆ. ನಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದೇನೆ ಅನ್ನೋ ಅರವಿಂದ ರೆಡ್ಡಿ (Arvind Reddy) ಆರೋಪಕ್ಕೆ ನಟಿ ತಿರುಗೇಟು ನೀಡಿದ್ದಾರೆ. ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ., ಅವರ ಕೆಪಾಸಿಟಿ ಇದ್ದಿದ್ದು 1 ಕೋಟಿ ರೂ. ನನ್ನ ಸ್ಟೇಟಸ್‌ನಲ್ಲಿ ನಾನೇನು ಮಾಡಬೇಕೋ ಮಾಡಿದ್ದೇನೆ. ಅವರ ಸ್ಟೇಟಸ್‌ನಲ್ಲಿ ಅವರೇನು ಮಾಡಬೇಕೋ ಮಾಡಿದ್ದಾರೆ. ಒಟ್ನಲ್ಲಿ ಜೊತೆಗಿದ್ದ ಒಂದು ವರ್ಷ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಅಂತ ಸಂತ್ರಸ್ತ ನಟಿ ಹೇಳಿದ್ದಾರೆ.

Arvind Reddy 1 1

ಪ್ರಕರಣ ಸಂಬಂಧ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಸುದೀರ್ಘವಾಗಿ ನಟಿ ಮಾತನಾಡಿದ್ದಾರೆ. 2023 ರಲ್ಲಿ ಶ್ರೀಲಂಕಾದ ಟೂರ್ನಮೆಂಟ್‌ನಲ್ಲಿ ನನಗೆ ಅರವಿಂದ್‌ ಪರಿಚಯವಾಯ್ತು. ಅವರೊಟ್ಟಿಗೆ ರಿಲೇಷನ್‌ಶಿಪ್‌ನಲ್ಲಿದ್ದ ಒಂದೂವರೆ ವರ್ಷ ನಾನು ಕೆಲಸಕ್ಕೆ ಹೋಗುತ್ತಿರಲಿಲ್ಲ. ಎಲ್ಲಾ ಅವರೇ ನೋಡಿಕೊಳ್ತಿದ್ರು. ಏಕೆಂದ್ರೆ ಅವರ ಲೈಫ್‌ಸ್ಟೈಲ್‌ ಡಿಫರೆಂಡ್‌ ಇತ್ತು. ನನಗೆ ಮಾತ್ರವಲ್ಲ ಅವರ ಜೊತೆಗೆ ಯಾರೇ ಬಂದರೂ ಖರ್ಚು ಮಾಡಲು ಬಿಡುತ್ತಿರಲಿಲ್ಲ. ಯಾಕೆ ಆಟೋದಲ್ಲಿ ಓಡಾಡ್ತಿಯಾ ಅಂತ ಅವರೇ ಕಾರು ಕಳಿಸ್ತಿದ್ರು. 4-5 ಬಾರಿ ಫಾರಿನ್‌ ಟ್ರಿಪ್‌ ಹೋಗಿದ್ದೆ, ಅದಕ್ಕೂ ಅವರೇ ಫಂಡಿಂಗ್‌ ಮಾಡಿದ್ರು. ಬಾಡಿಗೆ ಮನೆಯಲ್ಲಿದ್ದ ನಾನು 10,000 ರೂ. ಸಂಪಾದನೆ ಮಾಡ್ತಿದ್ದೆ. ಅದ್ರಲ್ಲಿ ಏನು ಮಾಡಬೇಕೋ ಅದನ್ನ ಮಾಡಿದ್ದೀನಿ. ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ. ಮಾತ್ರ, ಅವರ ಕೆಪಾಸಿಟಿ 1 ಕೋಟಿ ರೂಪಾಯಿ. ಅವ್ರ ಸ್ಟೇಟಸ್‌ ದೊಡ್ಡದಿತ್ತು, ಹಾಗೆ ಮಾಡಿದ್ದಾರೆ. ಆದ್ರೆ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಿಲ್ಲ. ಜೊತೆಯಲ್ಲಿದ್ದಾಗ ಚೆನ್ನಾಗಿ ನೋಡಿಕೊಂಡಿದ್ದಾರೆ ಅನ್ನೋದಂತೂ ಸತ್ಯ ಎಂದು ಹೇಳಿದರು.

krishi thapanda 2

ರಿಲೇಷನ್‌ಶಿಪ್‌ ಮುಗಿದ ಮೇಲೆ ಅವರು ಕೊಟ್ಟಿರುವ ಎಲ್ಲಾ ಗಿಫ್ಟ್‌ಗಳನ್ನ ವಾಪಸ್‌ ಕೊಟ್ಟಿದ್ದೇನೆ. ಮನೆ ಅಡ್ವಾನ್ಸ್‌ಗೆ ಅಂತ ಕೊಟ್ಟಿದ್ದ 5 ಲಕ್ಷ ಹಣವನ್ನೂ ವಾಪಸ್‌ ಕೊಟ್ಟಿದ್ದೇನೆ. ಆದ್ರೆ ಜೊತೆಗಿದ್ದಾಗ ನನ್ನ ಮೇಲೆ ಖರ್ಚು ಮಾಡಿದಷ್ಟೂ ಹಣವನ್ನ ವಾಪಸ್‌ ಕೊಡುವಷ್ಟು ತಾಕತ್ತು ನನಗಿಲ್ಲ ಅಂತ ಹೇಳಿದ್ರು.

ಮುಂದುವರಿದು ಮಾತನಾಡಿದ ನಟಿ…. ನನಗೋಸ್ಕರ 5 ಕೋಟಿ ಖರ್ಚು ಮಾಡಿದ್ದೀನಿ, ಮನೆ ಕೊಡಿಸಿದ್ದೀನಿ, ಪೋಶೆ ಕಾರು ಕೊಡಿಸಿದ್ದೇನೆ ಅನ್ನೋದೆಲ್ಲ ಸುಳ್ಳು. ಅವರು ಮನೆ ಕೊಡಿಸಿದ್ದರೆ ನಾನ್ಯಾಕೆ ಬಾಡಿಗೆ ಮನೆಯಲ್ಲಿ ಇರ್ತಿದ್ದೆ. ನನ್ನ ಹೆಸರಲ್ಲಿ ರಿಜಿಸ್ಟರ್‌ಆಗಿದ್ದರೆ ತೋರಿಸಲಿ. ಇನ್ನೂ ಕಾರು ಅವರ ಅಣ್ಣನ ಜೊತೆಯಲ್ಲಿ ಬಂದಾಗ ತಂದಿದ್ರು, ಮೈಸೂರಲ್ಲಿ ಮೀಟ್‌ ಮಾಡಿದ್ರು. ನಾನು 5 ನಿಮಿಷ ಕೂಡ ಇರಿಸಿಕೊಳ್ಳಲಿಲ್ಲ, ಬೆಂಗಳೂರಿಗೆ ವಾಪಸ್‌ ಕಳಿಸಿದೆ. ಆ ಕಾರು ಕೂಡ ಅವರ ಹೆಸರಲ್ಲೇ ಇದೆ ಅಂತ ನಟಿ ಸ್ಪಷ್ಟಪಡಿಸಿದ್ರು.

TAGGED:Arvind ReddybengaluruFilm ActressGovindarajnagarKrishi Thapandarr nagarಆರ್‍ಆರ್ ನಗರಬೆಂಗಳೂರು
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

Mandya Suicide
Crime

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ – ಕತ್ತು ಹಿಸುಕಿ ಕೊಂದಿದ್ದ 2ರ ಮಗು ಅದೃಷ್ಟವಶಾತ್ ಪಾರು

Public TV
By Public TV
4 minutes ago
Surat Women Use ChatGPT For Suicide In Temple Washroom Elon Musk Reacts
Latest

ಚಾಟ್‌ಜಿಪಿಟಿಯಲ್ಲಿ ಸರ್ಚ್‌ ಮಾಡಿ ಇಬ್ಬರು ಯುವತಿಯರು ಆತ್ಮಹತ್ಯೆ – ʻಅಯ್ಯೋʼ ಎಂದ ಮಸ್ಕ್‌

Public TV
By Public TV
15 minutes ago
RAILWAY TRACK
Bengaluru City

ಷೇರು ಮಾರುಕಟ್ಟೆಯಲ್ಲಿ ಲಾಸ್ – ಮನನೊಂದು ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Public TV
By Public TV
46 minutes ago
Bidar boy death
Bidar

ಟ್ರ್ಯಾಕ್ಟರ್‌ ಪಲ್ಟಿಯಾಗಿ ಸ್ಥಳದಲ್ಲೇ 13ರ ಬಾಲಕ ದುರ್ಮರಣ

Public TV
By Public TV
1 hour ago
satish jarkiholi
Bengaluru City

ಡಿಕೆಶಿ ಪರವಾಗಿ ನಾವಿದ್ದೇವೆ, ದೆಹಲಿಯಿಂದ ನಾಳೆನೇ ಬರಲಿ ತೊಂದ್ರೆ ಇಲ್ಲ: ಸತೀಶ್ ಜಾರಕಿಹೊಳಿ

Public TV
By Public TV
1 hour ago
rice trade hit iran war
Latest

ಇರಾನ್ ಯುದ್ಧದಿಂದ ಭಾರತಕ್ಕೆ ಸಂಕಷ್ಟ – ಅಕ್ಕಿ ವರ್ತಕರಿಗೆ ರೈಸ್ ಮಿಲ್ ಮುಚ್ಚುವ ಭೀತಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?