ಪಂಚಾಂಗ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣಪಕ್ಷ,
ತ್ರಯೋದಶಿ/ಉಪರಿ ಚತುರ್ದಶಿ, ಶನಿವಾರ,
ಉತ್ತರಭಾದ್ರಪದ ನಕ್ಷತ್ರ/ಉಪರಿ ರೇವತಿ ನಕ್ಷತ್ರ
ರಾಹುಕಾಲ: 09:13 ರಿಂದ 10:47
ಗುಳಿಕಕಾಲ: 06:06 ರಿಂದ 07:39
ಯಮಗಂಡಕಾಲ: 01:55 ರಿಂದ 03:29
ಮೇಷ: ತಾಯಿಯೊಂದಿಗೆ ಮನಸ್ತಾಪ, ಸ್ಥಿರಾಸ್ತಿಯಿಂದ ನಷ್ಟ, ಆರ್ಥಿಕವಾಗಿ ಅನುಕೂಲ, ಕುಟುಂಬದಿಂದ ಸಹಕಾರ.
ವೃಷಭ: ಪತ್ರ ವ್ಯವಹಾರದಿಂದ ಲಾಭ, ಆರ್ಥಿಕ ಬೆಳವಣಿಗೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಆತುರ ಮುಂಗೋಪ ಅಧಿಕ ಕೋಪ, ಕೋರ್ಟ್ ಕೇಸುಗಳಲ್ಲಿ ನೋವು, ಗೌರವಕ್ಕೆ ಧಕ್ಕೆ.
ಕಟಕ: ಅಧಿಕ ಖರ್ಚು, ಅತಿ ಬುದ್ಧಿವಂತಿಕೆಯಿಂದ ಸಮಸ್ಯೆ, ಪಾಲುದಾರಿಕೆಯಿಂದ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರ್ಥಿಕ ಬೆಳವಣಿಗೆ, ಭಾವನಾತ್ಮಕ ವಿಷಯಗಳಿಂದ ನೋವು, ಸರ್ಕಾರಿ ಕೆಲಸ ಕಾರ್ಯಗಳು ಯಶಸ್ಸು.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಮಕ್ಕಳಿಂದ ಆರ್ಥಿಕ ಸಹಕಾರ, ಪ್ರಯಾಣದಲ್ಲಿ ಅನುಕೂಲ, ದೂರಪ್ರದೇಶದಲ್ಲಿ ಉದ್ಯೋಗ ಲಾಭ.
ತುಲಾ: ತಂದೆಯಿಂದ ಲಾಭ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಆರ್ಥಿಕವಾಗಿ ಚೇತರಿಕೆ.
ವೃಶ್ಚಿಕ: ಉದ್ಯೋಗ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಆರ್ಥಿಕ ಸಹಕಾರ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.
ಧನಸ್ಸು: ತಂದೆಯಿಂದ ಅನುಕೂಲ, ಸಂಗಾತಿಯಿಂದ ಲಾಭ, ಉದ್ಯೋಗದಲ್ಲಿ ಪ್ರಗತಿ, ಲಾಭ ಮತ್ತು ನಷ್ಟ ಸಮ ಪ್ರಮಾಣ.
ಮಕರ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಾರೋಗ್ಯ ಸಮಸ್ಯೆಯಿಂದ ನೋವು, ಶತ್ರುಗಳಿಂದ ಅಲೆದಾಟ, ಆರ್ಥಿಕವಾಗಿ ಹಿನ್ನಡೆ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಆರ್ಥಿಕವಾಗಿ ದುಸ್ಥಿತಿ, ಸಂಗಾತಿಯಿಂದ ಅನುಕೂಲ, ಭವಿಷ್ಯದ ಚಿಂತೆ.
ಮೀನ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಗುತ್ತಿಗೆದಾರರಿಗೆ ಉತ್ತಮ ಅವಕಾಶ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಸಂಗಾತಿಯಿಂದ ಲಾಭ.