ಪಂಚಾಂಗ
ವಾರ: ಬುಧವಾರ, ತಿಥಿ: ತೃತೀಯ
ನಕ್ಷತ್ರ: ಅನುರಾಧ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ರಾಹುಕಾಲ: 12:24 ರಿಂದ 1:57
ಗುಳಿಕಕಾಲ: 10:51 ರಿಂದ 12:24
ಯಮಗಂಡಕಾಲ: 7:45 ರಿಂದ 9:18
ಮೇಷ: ವ್ಯಾಪಾರ ವ್ಯವಹಾರದಲ್ಲಿ ಮಂದಗತಿ, ದ್ರವ್ಯ ಲಾಭ, ಕಾರ್ಯ ಸಾಧನೆ, ಸ್ತ್ರೀಯರಿಗೆ ವಿಶೇಷ ಲಾಭ, ಸುಖ ಭೋಜನ.
ವೃಷಭ: ಅತಿಯಾದ ನಿದ್ರೆ, ದುಡುಕು ಸ್ವಭಾವ, ರೈತರಿಗೆ ನಷ್ಟ, ಕೋಪ ಜಾಸ್ತಿ, ಸ್ಥಿರಾಸ್ತಿ ಮಾರಾಟ, ನಿಂದನೆ.
ಮಿಥುನ: ಕುಟುಂಬದಲ್ಲಿ ಪ್ರೀತಿ, ಅನಾವಶ್ಯಕ ಖರ್ಚು, ದೂರ ಪ್ರಯಾಣ, ಸ್ತ್ರೀ ಲಾಭ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.
ಕಟಕ: ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಸಣ್ಣ ಮಾತಿನಿಂದ ಕಲಹ ಸಾಧ್ಯತೆ, ಸಹೋದರರಿಂದ ಬೆಂಬಲ, ಆಪ್ತರ ಹಿತನುಡಿ.
ಸಿಂಹ: ಕೆಲಸದಲ್ಲಿ ಏಕಾಗ್ರತೆ, ಪರಿಶ್ರಮದಿಂದ ಕಾರ್ಯ ಪ್ರಗತಿ, ಶತ್ರು ಭಾದೆ, ದುಷ್ಟರಿಂದ ದೂರವಿರಿ, ಉದ್ಯೋಗದಲ್ಲಿ ಪ್ರಗತಿ.
ಕನ್ಯಾ: ಮಿತ್ರರ ಭೇಟಿ, ಕೆಲಸಗಳಲ್ಲಿ ವಿಳಂಬ, ಮನಸ್ಸಿನಲ್ಲಿ ಗೊಂದಲ, ಅಧಿಕ ತಿರುಗಾಟ, ಸಾಲ ಮರುಪಾವತಿಸುವಿರಿ.
ತುಲಾ: ಈ ದಿನ ಸಂಕಷ್ಟಗಳು ಹೆಚ್ಚು, ಆತುರ ನಿರ್ಧಾರ ಬೇಡ, ಪರಿಶ್ರಮದಿಂದ ಅಭಿವೃದ್ಧಿ, ಅಮೂಲ್ಯ ವಸ್ತುಗಳ ಖರೀದಿ.
ವೃಶ್ಚಿಕ: ಈ ದಿನ ಮನೆಯಲ್ಲಿ ಸಂತಸ, ಅಧಿಕ ತಿರುಗಾಟ, ಅನಗತ್ಯ ಹಸ್ತಕ್ಷೇಪ, ಕೆಲಸದಲ್ಲಿ ಒತ್ತಡ, ಪರಸ್ಥಳವಾಸ.
ಧನಸ್ಸು: ಅನ್ಯರ ಮನಸ್ಸು ಗೆಲುವಿರಿ, ಗುರಿ ಸಾಧನೆ, ಆತ್ಮೀಯರೊಂದಿಗೆ ಮಾತುಕತೆ, ಪ್ರಭಾವಿ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಪ್ರಗತಿ.
ಮಕರ: ತೀರ್ಥಯಾತ್ರೆ, ಅನಾರೋಗ್ಯ, ಮಾತಿನ ಚಕಮಕಿ, ಉನ್ನತ ವಿದ್ಯಾಭ್ಯಾಸ, ದಾಂಪತ್ಯದಲ್ಲಿ ವಿರಸ.
ಕುಂಭ: ಈ ದಿನ ಪಾಪ ಬುದ್ಧಿ, ವಾಹನ ರಿಪೇರಿ, ಕಾರ್ಯ ವಿಘಾತ, ಯತ್ನ ಕಾರ್ಯ ವಿಳಂಬ, ಸಾಲ ಮಾಡುವ ಪರಿಸ್ಥಿತಿ.
ಮೀನ: ಈ ದಿನ ದಾಂಪತ್ಯದಲ್ಲಿ ಅನ್ಯೂನ್ಯತೆ, ಭೂ ಲಾಭ, ಉದ್ಯೋಗವಕಾಶ, ಹಳೆ ಬಾಕಿ ವಸೂಲಿ, ಮಾನಸಿಕ ವ್ಯಥೆ, ಅದೃಷ್ಟ ಕೈ ತಪ್ಪುವುದು.