Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಮಂತಾ ನಿಜವಾದ ವಯಸ್ಸು ಎಷ್ಟು? ಮೆಟಾಬಾಲಿಕ್ ಏಜ್‌ ಅಂದ್ರೆ ಏನು? – ಖಾಸಗಿ ವಿಚಾರ ಬಾಯ್ಬಿಟ್ಟ ನಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸಮಂತಾ ನಿಜವಾದ ವಯಸ್ಸು ಎಷ್ಟು? ಮೆಟಾಬಾಲಿಕ್ ಏಜ್‌ ಅಂದ್ರೆ ಏನು? – ಖಾಸಗಿ ವಿಚಾರ ಬಾಯ್ಬಿಟ್ಟ ನಟಿ

Cinema

ಸಮಂತಾ ನಿಜವಾದ ವಯಸ್ಸು ಎಷ್ಟು? ಮೆಟಾಬಾಲಿಕ್ ಏಜ್‌ ಅಂದ್ರೆ ಏನು? – ಖಾಸಗಿ ವಿಚಾರ ಬಾಯ್ಬಿಟ್ಟ ನಟಿ

Public TV
Last updated: February 22, 2024 8:23 pm
Public TV
Share
1 Min Read
samantha 1
SHARE

ಸಮಂತಾ (Samantha) ನಿಜವಾದ ವಯಸ್ಸು ಎಷ್ಟು? ಇದಕ್ಕೆ ಉತ್ತರ ಸಿಕ್ಕಿದೆ. ಅಸಲಿಗೆ ಆ ಹುಡುಗಿಗೆ 36 ವರ್ಷ. ಆದರೆ ಹೊಳೆಯುವ ಮುಖವನ್ನು ನೋಡಿ ಹೇಳುವುದು 23 ವರ್ಷ. ಅದು ಹೇಗೆ ಸಾಧ್ಯ? ಅದಕ್ಕೂ ಮೆಡಿಕಲ್ ಸೈನ್ಸ್ ಉತ್ತರ ಕೊಟ್ಟಿದೆ. ಇದೇನಿದು ಮೆಟಾಬಾಲಿಕ್ ಏಜ್? ಅದು ಹೇಗೆ 13 ವರ್ಷ ಇರುವುದಕ್ಕಿಂತ ಚಿಕ್ಕ ಹುಡುಗಿಯಾಗಿ ಸಮಂತಾ ಕಾಣಿಸುತ್ತಾರೆ? ಇಲ್ಲಿದೆ ಮಾಹಿತಿ.

samanthaಸಮಂತಾಗೆ ಮೈಯೋಸಿಟಿಸ್ ಖಾಯಿಲೆ ಇದೆ. ಅದಕ್ಕಾಗಿ 1 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರ ವಯಸ್ಸು 36 ವರ್ಷ. ಆದರೆ ಮೆಡಿಕಲ್ ಸೈನ್ಸ್ ಏನು ಹೇಳುತ್ತದೆ ಗೊತ್ತೆ? ಅವರ ದೇಹಕ್ಕೆ ವಯಸ್ಸು ಆಗಿದೆ. ಆದರೆ ಮೆಟಾಬಾಲಿಕ್ ಪ್ರಕಾರ ಅವರಿಗೆ ಈಗಿನ್ನೂ 23 ವರ್ಷ. ಈ ರೀತಿ ಅದನ್ನು ಜೋಪಾನ ಮಾಡಿದ್ದಾರೆ ಸಮಂತಾ. ಇದು ಸತ್ಯ. ಇದಕ್ಕೆ ಸಾಕ್ಷಿಯಾಗಿ ಖುದ್ದು ಸಮಂತಾ ಬಾಡಿ ಕಂಪೋಸಿಷನ್ ಅನಾಲಿಸಿಸ್ ರಿಪೋರ್ಟ್‌ ಹಂಚಿಕೊಂಡಿದ್ದಾರೆ.‌

samantha

ಸಮಂತಾ ಇದಕ್ಕೆಲ್ಲ ಏನು ಮಾಡುತ್ತಾರೆ ? ಉತ್ತರ ಇದೆ. ಅವರು ಹೊಟ್ಟೆಗೆ ಸೇರಿಸುವ ಪ್ರತಿಯೊಂದು ಆಹಾರಕ್ಕೂ ಲೆಕ್ಕ ಇಡುತ್ತಾರೆ. ತೂಕ ಮಾಡಿ ಹೊಟ್ಟೆಗೆ ಅನ್ನವನ್ನು ಇಳಿಸುತ್ತಾರೆ. ಹಣ್ಣು, ತರಕಾರಿ, ಚಪಾತಿ ಯಾವುದು ಎಷ್ಟು ಬೇಕು ಅಷ್ಟು ಮಾತ್ರ ಅವರ ಹೊಟ್ಟೆಗೆ ಸೇರುತ್ತದೆ. ಇದನ್ನೂ ಓದಿ:ಒಂದು ರಾತ್ರಿಗೆ 25 ಲಕ್ಷ ಎಂದಿದ್ದ ರಾಜಕಾರಣಿ ರಾಜು ವಿರುದ್ಧ ತ್ರಿಶಾ ಕಾನೂನು ಸಮರ

 

View this post on Instagram

 

A post shared by Samantha (@samantharuthprabhuoffl)

ಅದರ ಜೊತೆಗೆ ದೇಹವನ್ನು ದಣಿಸುತ್ತಾರೆ. ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಸರಿಯಾದ ಸಮಯಕ್ಕೆ ಮಲಗುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರಿಗೆ ದೇಹವೇ ದೇವಾಲಯ. ಅದನ್ನು ಪೂಜಿಸುತ್ತಾರೆ. ಆರಾಧಿಸುತ್ತಾರೆ. ಕೊನೆಗೆ 36 ವರ್ಷದಲ್ಲೂ 20ರ ಹುಡುಗಿಯಂತೆ ಕಾಣಿಸುತ್ತಿದ್ದಾರೆ. ಇದೇ ಅವರ ಸೀಕ್ರೇಟ್.

ಗ್ಯಾಪ್‌ನ ನಂತರ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಲು ಸಮಂತಾ ಸಜ್ಜಾಗಿದ್ದಾರೆ. ಈಗಾಗಲೇ ಬಂದಿರುವ ಸ್ಕ್ರಿಪ್ಟ್‌ಗಳನ್ನು ಕೈಗೆತ್ತಿಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ (Films) ಬಗ್ಗೆ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.

TAGGED:Samanthatollywoodಟಾಲಿವುಡ್ಸಮಂತಾ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Congress BJP
Bagalkot

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

Public TV
By Public TV
49 minutes ago
ipl 2026 Vaibhav Sooryavanshi stuns Jasprit Bumrah with first ball six Mumbai Indiansace can only smile
Cricket

ಬುಮ್ರಾಗೆ 2 ಸಿಕ್ಸ್‌ – ಮತ್ತೆ 5 ಸಿಕ್ಸ್‌ ಸಿಡಿಸಿದ ಸೂರ್ಯವಂಶಿ

Public TV
By Public TV
1 hour ago
IPL match Rain
Cricket

IPL 2026 | ರಾಜಸ್ಥಾನ ರಾಯಲ್ಸ್‌ Vs ಮುಂಬೈ ಇಂಡಿಯನ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ

Public TV
By Public TV
2 hours ago
JD Vance
Latest

ಇರಾನ್‌ ಮೇಲೆ ಪರಮಾಣು ದಾಳಿಯಾಗುತ್ತಾ?- ವ್ಯಾನ್ಸ್‌ ಹೇಳಿಕೆಯಿಂದ ಬಿಸಿ ಬಿಸಿ ಚರ್ಚೆ

Public TV
By Public TV
2 hours ago
Bandipura Vulture
Chamarajanagar

ಬಂಡೀಪುರದಲ್ಲಿ ಸಫಾರಿ ಹೋಗಿದ್ದ ಪ್ರವಾಸಿಗರಿಗೆ ರಣಹದ್ದುಗಳ ದರ್ಶನ – ಸಂತತಿ ಹೆಚ್ಚಳ

Public TV
By Public TV
2 hours ago
Mallikarjun kharge
Latest

RSS, BJP ಕಾರ್ಯಕರ್ತರನ್ನು ಕೊಲ್ಲಲು ಮುಸ್ಲಿಮರಿಗೆ ಮಲ್ಲಿಕಾರ್ಜುನ ಖರ್ಗೆ ಕರೆ ಆರೋಪ – ಬೆಂಗ್ಳೂರಲ್ಲಿ ದೂರು ದಾಖಲು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?