ದಿನ ಭವಿಷ್ಯ: 08-01-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ಪಾಡ್ಯ
ನಕ್ಷತ್ರ – ಪುಷ್ಯ

ರಾಹುಕಾಲ: 04 : 42 PM – 06 : 08 PM
ಗುಳಿಕಕಾಲ: 03 : 17 PM – 04 : 42 PM
ಯಮಗಂಡಕಾಲ: 12 : 26 PM – 01 : 51 PM

ಮೇಷ: ಕುಟುಂಬದಲ್ಲಿ ಸೌಖ್ಯ, ಮಕ್ಕಳಿಂದ ನಷ್ಟ, ವಸ್ತ್ರ ವ್ಯಾಪಾರಸ್ಥರಿಗೆ ಲಾಭ.

ವೃಷಭ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭ, ಕುಟುಂಬದೊಂದಿಗೆ ಮನಸ್ತಾಪ, ಶತ್ರು ಬಾಧೆ.

ಮಿಥುನ: ಆಟಿಕೆ ವಸ್ತುಗಳ ತಯಾರಿಕರಿಗೆ ಶುಭ, ಅಲಂಕಾರಿಕ ವಸ್ತುಗಳ ಖರೀದಿಗಾಗಿ ಹಣವ್ಯಯ, ಗೃಹ ನಿರ್ಮಾಣದ ಕಾರ್ಯದಲ್ಲಿ ವಿಫಲ.

ಕರ್ಕಾಟಕ: ಅನಾರೋಗ್ಯ, ಹಣಕಾಸಿನಲ್ಲಿ ವ್ಯಯ, ಅಪನಿಂದನೆ.

ಸಿಂಹ: ಕೆಲಸದಲ್ಲಿ ವಿಫಲ, ಆಸ್ತಿ ಲಾಭ, ವಿವಾಹದಲ್ಲಿ ಶುಭ.

ಕನ್ಯಾ: ಬಂಧುಗಳಲ್ಲಿ ವೈಮನಸ್ಸು, ಬಾಯಿ ಹುಣ್ಣು ಅಥವಾ ಕೆಮ್ಮಿನ ತೊಂದರೆ, ತಂದೆಯಿಂದ ಧನ ಸಹಾಯ.

ತುಲಾ: ಸಾಲದ ವಿಚಾರದಿಂದ ಜಗಳ, ಪ್ರವಾಸ ಕೈಗೊಳ್ಳುವಿರಿ ಒಡಹುಟ್ಟಿದವರಿಂದ ಸಹಕಾರ.

ವೃಶ್ಚಿಕ: ಧನವ್ಯಯ, ವಿವಾಹಕಾಂಕ್ಷಿಗಳಿಗೆ ಶುಭ, ಆಸ್ತಿಗೆ ತೊಂದರೆ.

ಧನಸ್ಸು: ರಕ್ತ ಸಂಬಂಧಿ ಬಾಧಿತರು ಎಚ್ಚರ, ಅಪಕೀರ್ತಿ, ಸುಖವಿಲ್ಲದ ಜೀವನ.

ಮಕರ: ಹುಂಬ ತನದಿಂದ ಕೆಲಸಗಳಲ್ಲಿ ನಷ್ಟ, ಹೂ-ಹಣ್ಣಿನ ವ್ಯಾಪಾರಿಗಳಿಗೆ ಲಾಭ, ಅನಾವಶ್ಯಕ ಪ್ರಯಾಣ.

ಕುಂಭ: ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಶತ್ರುಗಳಿಂದ ತೊಂದರೆ, ಸ್ವಂತ ಕಾರ್ಯದಲ್ಲಿ ಅಡಚಣೆ.

ಮೀನ: ಸಂಸಾರದಲ್ಲಿ ಬೇರ್ಪಡೆ, ಅಶುಭ ವಾರ್ತೆ ಕೇಳುವಿರಿ, ಗೃಹದಲ್ಲಿ ಸಂತೋಷ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *