ದಿನ ಭವಿಷ್ಯ: 10-12-2022

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ಬಿದಿಗೆ
ನಕ್ಷತ್ರ – ಆದ್ರ್ರ

ರಾಹುಕಾಲ: 09 : 21 AM – 10 : 46 AM
ಗುಳಿಕಕಾಲ: 06 : 30 AM – 07 : 56 AM
ಯಮಗಂಡಕಾಲ: 01 : 37 PM – 03 : 03 PM

ಮೇಷ: ಒರಟುತನ ಬೇಡ, ಅನಿರೀಕ್ಷಿತವಾಗಿ ಧನಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು.

ವೃಷಭ: ಅನಾರೋಗ್ಯದ ಭಯ, ವಿದ್ಯಾರ್ಥಿಗಳಿಗೆ ಪ್ರಗತಿ, ವಸ್ತ್ರಾಭರಣ ಖರೀದಿ ಯೋಗ.

ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆ, ಮನೆಗೆ ಬಂಧುಗಳ ಆಗಮನ, ವ್ಯಾಪಾರಸ್ಥರಿಗೆ ಲಾಭದಾಯಕ.

ಕರ್ಕಾಟಕ: ವ್ಯರ್ಥ ಕಾಲಹರಣ, ಮಕ್ಕಳ ವಿಚಾರದಲ್ಲಿ ಗಮನವಿರಲಿ, ಅವಕಾಶಗಳ ಸದ್ಬಳಕೆ ಅನಿವಾರ್ಯ.

ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

ಕನ್ಯಾ: ಅಧಿಕಾರಿಗಳಿಂದ ಕಿರುಕುಳ, ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಕೆಲಸದ ಯೋಜನೆಗಳಲ್ಲಿ ಲಾಭ.

ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ಜಾಗೃತರಾಗಿರಿ.

ವೃಶ್ಚಿಕ: ಮೇಲಾಧಿಕಾರಿಗಳಿಂದ ಪ್ರಶಂಸೆ, ಅನಾರೋಗ್ಯದ ಭಯ, ಅನಾವಶ್ಯಕ ಕದನ.

ಮಕರ: ಅನಗತ್ಯ ಖರ್ಚು ವೆಚ್ಚ, ಹಿರಿಯರ ಆರೋಗ್ಯದಲ್ಲಿ ಗಮನವಿರಲಿ, ಕಷ್ಟಕ್ಕೆ ಫಲ ಸಿಗುತ್ತದೆ.

ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಆರ್ಥಿಕತೆಯ ವ್ಯಯ, ಮಾನಸಿಕ ಒತ್ತಡ.

ಮೀನ: ಕೆಲಸದಲ್ಲಿ ಬೇಸರ, ಸೋಲಿನಿಂದ ಗೆಲುವಿನ ಕಡೆ ಪ್ರಯಾಣ, ಜಾಣತನದ ಅಗತ್ಯವಿದೆ.

Live Tv
[brid partner=56869869 player=32851 video=960834 autoplay=true]

Share This Article