Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಕೇಂದ್ರ ತಯಾರಿ – ಕರ್ನಾಟಕದ 28 ಕ್ಷೇತ್ರಗಳು 42 ಆಗುತ್ತಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಕೇಂದ್ರ ತಯಾರಿ – ಕರ್ನಾಟಕದ 28 ಕ್ಷೇತ್ರಗಳು 42 ಆಗುತ್ತಾ?

Latest

ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಕೇಂದ್ರ ತಯಾರಿ – ಕರ್ನಾಟಕದ 28 ಕ್ಷೇತ್ರಗಳು 42 ಆಗುತ್ತಾ?

Public TV
Last updated: March 25, 2026 4:21 pm
Public TV
Share
2 Min Read
Loksabha
SHARE

ಬೆಂಗಳೂರು: ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ (Lok Sabha Expansion) ತಯಾರಿ ನಡೆಸಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳನ್ನ (Lok Sabha Seats) ಬರೋಬ್ಬರಿ 816 ಕ್ಕೆ ಹೆಚ್ಚಿಸಲು ಮುಂದಾಗಿದೆ. ಇದರಿಂದ ಕರ್ನಾಟಕದಲ್ಲಿ ಪ್ರಸ್ತುತ 28 ಇರುವ ಲೋಕಸಭಾ ಕ್ಷೇತ್ರಗಳು 42 ಕ್ಕೆ ಹೆಚ್ಚುವ ಸಾಧ್ಯತೆಗಳಿವೆ.

2029ರ ಲೋಕಸಭಾ ಚುನಾವಣೆಗೆ 3 ವರ್ಷಗಳು ಬಾಕಿಯಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ (Central Government) ಈ ಐತಿಹಾಸಿಕ ನಿರ್ಧಾರಕ್ಕೆ ಕೈಹಾಕಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಕಾಯ್ದೆ ಈಗಾಗಲೇ ಸಂಸತ್ತಿನ ಉಭಯ ಸದನಗಳಲ್ಲಿ ಪಾಸ್ ಆಗಿದೆ. ಆದರೆ, ಇದು ಜಾರಿಯಾಗಿಲ್ಲ. ಈ ಕಾನೂನು ಜಾರಿಯಾಗುವ ಕಾಲ ಕೂಡ ಹತ್ತಿರವಿದೆ. ಈ ಬೆನ್ನಲ್ಲೇ ಕ್ಷೇತ್ರ ಪುನರ್ವಿಂಗಡಣೆಗೂ ತಯಾರಿ ನಡೆಸಿದೆ ಕೇಂದ್ರ ಸರ್ಕಾರ.

karnataka political map

2011ರ ಜನಗಣತಿ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ 816 ಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ಈ ಪೈಕಿ ಸುಮಾರು 273 ಸ್ಥಾನಗಳು ಮಹಿಳಾ ಮೀಸಲು ಕ್ಷೇತ್ರಗಳಾಗಿರಲಿವೆ. ಅಲ್ಲದೇ ಈ ಐತಿಹಾಸಿಕ ನಿರ್ಧಾರದಿಂದ ಪ್ರತಿ ರಾಜ್ಯಗಳು ಹೆಚ್ಚಿನ ಸಂಖ್ಯೆಯ ಸಂಸದರನ್ನ ಹೊಂದಲಿವೆ. ಜೊತೆಗೆ ರಾಜಕೀಯ ಪಕ್ಷಗಳ ಪ್ರಭಾವವೂ ಹೆಚ್ಚಾಗಲಿದೆ.

ರಾಜ್ಯವಾರು ಸ್ಥಾನಗಳು (ಅಂದಾಜು)
– ಹಿಂದಿ ಬೆಲ್ಟ್
* ಉತ್ತರ ಪ್ರದೇಶ: 80 ರಿಂದ 120 ಸ್ಥಾನಗಳು
* ಬಿಹಾರ: 40 ರಿಂದ 60 ಸ್ಥಾನಗಳು
* ಮಧ್ಯಪ್ರದೇಶ: 29 ರಿಂದ 43-44 ಸ್ಥಾನಗಳು
* ರಾಜಸ್ಥಾನ: 25 ರಿಂದ 37-38 ಸ್ಥಾನಗಳು

ಹಿಂದಿ ಭಾಷಿಕರನ್ನ ಹೆಚ್ಚಾಗಿ ಒಳಗೊಂಡಿರುವ ಈ ರಾಜ್ಯಗಳು ಈಗಾಗಲೇ ಲೋಕಸಭಾ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿವೆ. ಕ್ಷೇತ್ರ ಪುನರ್ವಿಂಗಡಣೆಯು ಇವುಗಳ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.

Narendra Modi Amit Shah

– ಪಶ್ಚಿಮ ಮತ್ತು ಮಧ್ಯ ಭಾರತ ರಾಜ್ಯಗಳು
* ಮಹಾರಾಷ್ಟ್ರ: 48 ರಿಂದ 72 ಸ್ಥಾನಗಳು
* ಗುಜರಾತ್: 26 ರಿಂದ 39 ಸ್ಥಾನಗಳು
* ಛತ್ತೀಸ್‌ಗಢ: 11 ರಿಂದ 16-17 ಸ್ಥಾನಗಳು

ಉತ್ತರ ಪ್ರದೇಶದ ನಂತರ ಮಹಾರಾಷ್ಟ್ರ 2ನೇ ಅತಿದೊಡ್ಡ ರಾಜ್ಯವಾಗಿ ಹೊರಹೊಮ್ಮುವ ಹೊಸ್ತಿಲಲ್ಲಿದೆ

– ಪೂರ್ವ ರಾಜ್ಯಗಳು
* ಪಶ್ಚಿಮ ಬಂಗಾಳ: 42 ರಿಂದ 63 ಸ್ಥಾನಗಳು
* ಒಡಿಶಾ: 21 ರಿಂದ 31-32 ಸ್ಥಾನಗಳು
* ಜಾರ್ಖಂಡ್: 14 ರಿಂದ 21 ಸ್ಥಾನಗಳು

– ದಕ್ಷಿಣ ರಾಜ್ಯಗಳು
* ತಮಿಳುನಾಡು: 39 ರಿಂದ 58-59 ಸ್ಥಾನಗಳು
* ಕರ್ನಾಟಕ: 28 ರಿಂದ 42 ಸ್ಥಾನಗಳು
* ಆಂಧ್ರಪ್ರದೇಶ: 25 ರಿಂದ 37-38 ಸ್ಥಾನಗಳು
* ತೆಲಂಗಾಣ: 17 ರಿಂದ 25-26 ಸ್ಥಾನಗಳು
* ಕೇರಳ: 20 ರಿಂದ 30 ಸ್ಥಾನಗಳು

BJP CONGRESS FLAG

– ಉತ್ತರ ಮತ್ತು ಸಣ್ಣ ರಾಜ್ಯಗಳು
* ಪಂಜಾಬ್: 13 ರಿಂದ 19-20 ಸ್ಥಾನಗಳಿಗೆ
* ಹರಿಯಾಣ: 10 ರಿಂದ 15 ಸ್ಥಾನಗಳಿಗೆ
* ದೆಹಲಿ: 7 ರಿಂದ 10-11 ಸ್ಥಾನಗಳಿಗೆ
* ಉತ್ತರಾಖಂಡ: 5 ರಿಂದ 7-8 ಸ್ಥಾನಗಳಿಗೆ
* ಹಿಮಾಚಲ ಪ್ರದೇಶ: 4 ರಿಂದ 6 ಸ್ಥಾನಗಳಿಗೆ

– ಈಶಾನ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು
* ಅಸ್ಸಾಂ: 14 ರಿಂದ 21 ಸ್ಥಾನಗಳಿಗೆ
* ಈಶಾನ್ಯ ರಾಜ್ಯಗಳು (ಮಣಿಪುರ, ಮೇಘಾಲಯ, ಇತ್ಯಾದಿ) ತಲಾ ಒಂದು ಅಥವಾ ಎರಡು ಸ್ಥಾನಗಳನ್ನು ಪಡೆಯುತ್ತವೆ. ಅಲ್ಲದೇ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

TAGGED:Central GovernmentkarnatakaLok Sabha ExpansionLok Sabha seatsStatesಕರ್ನಾಟಕಕೇಂದ್ರ ಸರ್ಕಾರನರೇಂದ್ರ ಮೋದಿಲೋಕಸಭಾ ಕ್ಷೇತ್ರಗಳು
Share This Article
Facebook Whatsapp Whatsapp Telegram

Cinema news

Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi
Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories

You Might Also Like

HC Balakrishna zameer
Bengaluru City

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ – ಪರೋಕ್ಷವಾಗಿ ಜಮೀರ್ ವಿರುದ್ಧ ಕ್ರಮಕ್ಕೆ ಬಾಲಕೃಷ್ಣ ಒತ್ತಾಯ

Public TV
By Public TV
34 minutes ago
HC BALAKRISHNA
Bengaluru City

ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ ಅಲ್ಲ: ಹೆಚ್.ಸಿ.ಬಾಲಕೃಷ್ಣ

Public TV
By Public TV
56 minutes ago
congress mlas randeep singh surjewala
Bengaluru City

ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಸರ್ಕಸ್ – 12 ಶಾಸಕರಿಂದ ರಣದೀಪ್ ಸುರ್ಜೇವಾಲ ಭೇಟಿ

Public TV
By Public TV
1 hour ago
krishna river 200361 960 720
Latest

ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ದಾಳಿ – ಬಲಗೈ ಕಟ್‌

Public TV
By Public TV
2 hours ago
Vinay Kulkarni 1 1
Bengaluru City

ಸೆಲ್‌ ಒಳಗೆ ಹೋಗ್ತಿದ್ದಂತೆ ಕಣ್ಣೀರು – ಪರಪ್ಪನ ಅಗ್ರಹಾರ ಜೈಲಲ್ಲಿ ಇಡೀ ರಾತ್ರಿ ನಿದ್ದೆ ಮಾಡದ ಕುಲಕರ್ಣಿ

Public TV
By Public TV
2 hours ago
pm modi mann ki baat
Latest

ಮಹಿಳೆಯರನ್ನು ಗೌರವಿಸುವುದು ದೇಶವನ್ನೇ ಗೌರವಿಸಿದಂತೆ: ಮಹಿಳಾ ಮೀಸಲಾತಿ ಕಾನೂನು ಶ್ಲಾಘಿಸಿದ ಮೋದಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?