ಬೆಂಗಳೂರು: ಈ ಬಿಸಿಲಿಗೆ ಕುಂತರು, ನಿಂತರೂ ನೆಮ್ಮದಿಯಿಲ್ಲ. ಅಲ್ಲದೇ ಈಗ ಯಾವ ಬಟ್ಟೆ ಧರಿಸಿದರೂ ಅನ್‍ಕಂಫರ್ಟಬಲ್ ಅನಿಸುತ್ತದೆ. ಈಗ ಈ ಸಮರ್ ಗೆ ಹಳೆಯ ಕಾಲದ ಫ್ಯಾಷನ್ ಟ್ರೆಂಡ್ ಆಗಿದೆ.
ಫ್ಯಾಷನ್ ಎಂದ ಮೇಲೆ ಅಲ್ಲಿ ಹಿಸ್ಟರಿ ರಿಪೀಟ್ಸ್ ಆಗುವುದು ಸಾಮಾನ್ಯವಾಗಿದೆ. ಹೀಗಾಗಿ 70ರ ದಶಕದಲ್ಲಿ ಮಿಂಚಿದ್ದ ಈ ಸ್ಟೈಲ್‍ಗಳು 2019ರಲ್ಲಿ ಮತ್ತೆ ಸುದ್ದಿಯಾಗುತ್ತಿವೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಉಡುಪುಗಳು ಹೊಸ ಟ್ರೆಂಡ್ ಸೃಷ್ಟಿಸಿವೆ. ಈ ಡ್ರೇಸ್ಸಸ್ ಫ್ಲವರ್ಸ್‍ಗಳ ಜೊತೆ ಸಖತ್ ಕಾಂಬಿನೇಷನ್ ಆಗಿದ್ದು, ಸ್ಪ್ರೀಂಗ್ ಸೀಜನ್‍ಗೆ ಸಿಂಬಾಲಿಕ್ ಆಗಿ ಬಳಸಲಾಗಿದೆ.
Advertisement
Advertisement
ಈ ಡಿಸೈನ್‍ಗಳನ್ನು ಫ್ಯಾಷನ್ ಡಿಸೈನರ್ ಲಕ್ಷ್ಮಿ ಕೃಷ್ಣ ಸೇರಿದಂತೆ ಹಲವು ಡಿಸೈನರ್ ಗಳು ತಯಾರು ಮಾಡುತ್ತಿದ್ದಾರೆ. ಇವುಗಳನ್ನು ತೊಟ್ಟು, ಸ್ವಿಮ್ಮಿಂಗ್ ಪೂಲ್‍ನಲ್ಲಿ ರ‍್ಯಾಂಪ್ ವಾಕ್ ಮಾಡುತ್ತಾರೆ. ಈ ಸೀಜನ್ ನಲ್ಲಿ ಲೈಟ್ ಕಲರ್ಸ್ ಗಳಾದ ಬಿಳಿ, ತಿಳಿ ಹಸಿರು, ಗುಲಾಬಿ ಬಣ್ಣದ ಡ್ರೆಸ್ಸಸ್ ಹೆಚ್ಚು ಅಟ್ರಾಕ್ಟ್ ಮಾಡುತ್ತವೆ. ಇವುಗಳಿಗೆ ಮ್ಯಾಚ್ ಆಗುವ ನೆಕ್ ಪೀಸಸ್, ಗಾಗಲ್ ಹಾಗೂ ಸ್ಲೀಪರ್ ಗಳು ಸಹ ಸಮ್ಮರ್ ಗಾಗಿಯೇ ಸ್ಪೆಷಲ್ ಆಗಿ ರೆಡಿಯಾಗಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv