Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದು 53 ಮಂದಿಗೆ ಕೊರೊನಾ- 847ಕ್ಕೇರಿದ ಸೋಂಕಿತರ ಸಂಖ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಇಂದು 53 ಮಂದಿಗೆ ಕೊರೊನಾ- 847ಕ್ಕೇರಿದ ಸೋಂಕಿತರ ಸಂಖ್ಯೆ

Bengaluru City

ಇಂದು 53 ಮಂದಿಗೆ ಕೊರೊನಾ- 847ಕ್ಕೇರಿದ ಸೋಂಕಿತರ ಸಂಖ್ಯೆ

Public TV
Last updated: May 10, 2020 12:49 pm
Public TV
Share
6 Min Read
Corona Virus 2
SHARE

-ಅಜ್ಮೀರ್ ನಿಂದ ಬಂದ 22 ಮಂದಿಗೆ ಕೊರೊನಾ

ಬೆಂಗಳೂರು: ಇಂದು 53 ಮಂದಿಗೆ ಕೊರೊನಾ ತಗುಲಿದ್ದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 847ಕ್ಕೇರಿಕೆಯಾಗಿದೆ. ರಾಜಸ್ಥಾನದ ಅಜ್ಮೀರ್ ಪ್ರವಾಸದಿಂದ ಹಿಂದಿರುಗಿದ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ಬೆಂಗಳೂರು 3, ಉತ್ತರ ಕನ್ನಡ 7, ಕಲಬುರಗಿ 3, ದಾವಣಗೆರೆ 1, ಬೆಳಗಾವಿ 21, ಬಾಗಲಕೋಟೆ 8, ಶಿವಮೊಗ್ಗ 8, ಚಿಕ್ಕಬಳ್ಳಾಪುರ 1 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ. ಬೆಂಗಳೂರಿನ 57 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

coronavirus risk warning

ಸೋಂಕಿತರ ವಿವರ:
1. ರೋಗಿ 795: ಬೆಂಗಳೂರಿನ 29 ವರ್ಷದ ಪುರುಷ. ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್ ವಾರ್ಡ್ ನಂಬರ್ 135ರ ಸಂಪರ್ಕ
2. ರೋಗಿ 796: ಬೆಂಗಳೂರಿನ 60 ವರ್ಷದ ವೃದ್ಧ. ಅನಾರೋಗ್ಯದಿಂದ ಬಳಲುತ್ತಿದ್ದರು.
3. ರೋಗಿ 797: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 50 ವರ್ಷದ ಮಹಿಳೆ. ರೋಗಿ 659ರ ದ್ವಿತೀಯ ಸಂಪರ್ಕ
4. ರೋಗಿ 798: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 15 ವರ್ಷದ ಬಾಲಕ. ರೋಗಿ 659ರ ದ್ವಿತೀಯ ಸಂಪರ್ಕ
5. ರೋಗಿ 799: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 16 ವರ್ಷದ ಬಾಲಕ. ರೋಗಿ 659ರ ದ್ವಿತೀಯ ಸಂಪರ್ಕ
6. ರೋಗಿ 800: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 42 ವರ್ಷದ ಪುರುಷ. ರೋಗಿ 659ರ ದ್ವಿತೀಯ ಸಂಪರ್ಕ
7. ರೋಗಿ 801: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 21 ವರ್ಷದ ಯುವತಿ. ರೋಗಿ 659ರ ದ್ವಿತೀಯ ಸಂಪರ್ಕ
8. ರೋಗಿ 802: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 31 ವರ್ಷದ ಮಹಿಳೆ. ರೋಗಿ 659ರ ದ್ವಿತೀಯ ಸಂಪರ್ಕ
9. ರೋಗಿ 803: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 60 ವರ್ಷದ ವೃದ್ಧ. ರೋಗಿ 659ರ ದ್ವಿತೀಯ ಸಂಪರ್ಕ
10. ರೋಗಿ 804: ಚಿಕ್ಕಬಳ್ಳಾಪುರದ ಚಿಂತಾಮಣಿಯ 22 ವರ್ಷದ ಯುವಕ. ರೋಗಿ 790ರ ದ್ವಿತೀಯ ಸಂಪರ್ಕ

CORONA VIRUS 1

11. ರೋಗಿ 805: ಕಲಬುರಗಿಯ ಅಫಜಲ್‍ಪುರದ 35 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಬಳಲುತ್ತಿದ್ದರು.
12. ರೋಗಿ 806: ಕಲಬುರಗಿಯ ಕಮಲಾಪುರದ 30 ವರ್ಷದ ಪುರುಷ. ಮಹಾರಾಷ್ಟ್ರಗೆ ಪ್ರಯಾಣಿಸಿದ ಹಿನ್ನೆಲೆ ಇದೆ.
13. ರೋಗಿ 807: ಕಲಬುರಗಿಯ 72 ವರ್ಷದ ವೃದ್ಧ. ರೋಗಿ 604ರ ಸಂಪರ್ಕ
14. ರೋಗಿ 808: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
15. ರೋಗಿ 809: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
16. ರೋಗಿ-810: ಶಿವಮೊಗ್ಗ ಶಿಕಾರಿಪುರದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
17. ರೋಗಿ-811: ಶಿವಮೊಗ್ಗ ಶಿಕಾರಿಪುರದ 56 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
18. ರೋಗಿ-812: ಶಿವಮೊಗ್ಗ ಶಿಕಾರಿಪುರದ 43 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
19. ರೋಗಿ-813: ಶಿವಮೊಗ್ಗ ಶಿಕಾರಿಪುರದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
20. ರೋಗಿ-814: ಶಿವಮೊಗ್ಗ ತೀರ್ಥಹಳ್ಳಿಯ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.

CORONA VIRUS 1 1

21. ರೋಗಿ-815: ಶಿವಮೊಗ್ಗ ಶಿಕಾರಿಪುರದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
22. ರೋಗಿ-816: ಬಾಗಲಕೋಟೆಯ 33 ವರ್ಷದ ಪುರುಷ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
23. ರೋಗಿ-817: ಬೆಳಗಾವಿಯ 50 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
24. ರೋಗಿ-818: ಬಾಗಲಕೋಟೆಯ 29 ವರ್ಷದ ಯುವತಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ..
25. ರೋಗಿ-819: ಬಾಗಲಕೋಟೆಯ 02 ವರ್ಷದ ಹೆಣ್ಣು ಮಗು. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
26. ರೋಗಿ-820: ಬೆಳಗಾವಿಯ 38 ವರ್ಷದ ಪುರುಷ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
27. ರೋಗಿ-821: ಬೆಳಗಾವಿಯ 17 ವರ್ಷದ ಯುವತಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
28. ರೋಗಿ-822: ಬೆಳಗಾವಿಯ 60 ವರ್ಷದ ವೃದ್ಧೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
29. ರೋಗಿ-823: ಬೆಳಗಾವಿಯ 10 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
30. ರೋಗಿ 824: ಬೆಳಗಾವಿಯ 14 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.

CORONA 11

31. ರೋಗಿ 825: ಬೆಳಗಾವಿಯ 40 ವರ್ಷದ ಮಹಿಳೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
32. ರೋಗಿ 826: ಬೆಳಗಾವಿಯ 63 ವರ್ಷದ ವೃದ್ಧ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
33. ರೋಗಿ 827: ಬೆಳಗಾವಿಯ 20 ವರ್ಷದ ಯುವಕ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
34. ರೋಗಿ 828: ಬೆಳಗಾವಿಯ 56 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
35. ರೋಗಿ 829: ಬೆಳಗಾವಿಯ 29 ವರ್ಷದ ಪುರುಷ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
36. ರೋಗಿ 830: ಬೆಳಗಾವಿಯ 60 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
37. ರೋಗಿ 831: ಬೆಳಗಾವಿಯ 25 ವರ್ಷದ ಯುವತಿ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
38. ರೋಗಿ 832: ಬೆಳಗಾವಿಯ 3 ವರ್ಷದ ಹೆಣ್ಣು ಮಗು. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
39. ರೋಗಿ 833: ಬೆಳಗಾವಿಯ 46 ವರ್ಷದ ಮಹಿಳೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
40. ರೋಗಿ 834: ಬೆಳಗಾವಿಯ 50 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
41. ರೋಗಿ 835: ಬಾಗಲಕೋಟೆಯ 30 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.

Corona Lab a

42. ರೋಗಿ 836: ಬಾಗಲಕೋಟೆಯ 8 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
43. ರೋಗಿ 837: ಬಾಗಲಕೋಟೆಯ 12 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
44. ರೋಗಿ 838: ಬಾಗಲಕೋಟೆಯ 22 ವರ್ಷದ ಯುವಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
45. ರೋಗಿ 839ಬಾಗಲಕೋಟೆಯ 75 ವಷ್ದ ವೃದ್ಧೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
46. ರೋಗಿ 840: ಬೆಳಗಾವಿ 12 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
47. ರೋಗಿ 841. ಬೆಳಗಾವಿಯ 14 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
48. ರೋಗಿ 842: ಬೆಳಗಾವಿಯ 27 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
49. ರೋಗಿ 843: ಬೆಳಗಾವಿಯ 8 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
50. ರೋಗಿ 844: ಬೆಳಗಾವಿಯ 3 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.

ಶಿವಮೊಗ್ಗ ಜಿಲ್ಲೆಯಲ್ಲಿ 8 ಜನರಿಗೆ ಕೊರೊನ ದೃಢಪಟ್ಟಿರುವುದು ಆತಂಕದ ವಿಷಯ.
ಜಿಲ್ಲೆಯ ಜನರಲ್ಲಿ ನನ್ನ ಕಳಕಳಿಯ ಮನವಿ, ದಯವಿಟ್ಟು ಅವಶ್ಯಕತೆ ಇದ್ದಲ್ಲಿ ಮಾತ್ರ ಹೊರಗೆ ಬನ್ನಿ, ಮಾಸ್ಕ್ ಧರಿಸಿ, ಸ್ಯಾನಿಟೈಝೆರ್ ಬಳಸಿ. ಸರ್ಕಾರ ಮತ್ತು ಜಿಲ್ಲಾಡಳಿತದ ನಿಯಮಗಳನ್ನು ತಪ್ಪದೆ ಪಾಲಿಸಿ.

— K S Eshwarappa (@ikseshwarappa) May 10, 2020

51. ರೋಗಿ 845: ಬೆಳಗಾವಿ 6 ವರ್ಷದ ಬಾಲಕ.ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
52. ರೋಗಿ 846: ಬೆಂಗಳೂರಿನ 56 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ. ಸಾವು.
53. ರೋಗಿ 847: ದಾವಣಗೆರೆಯ 22 ವರ್ಷದ ಯುವಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.

Corona 30

ಪಾದರಾಯನಪುರದಲ್ಲಿ ನಡೆದ ಸಮುದಾಯದ ಪರೀಕ್ಷೆಯಲ್ಲಿ 11ನೇ ಕ್ರಾಸ್ ನಿವಾಸಿಗೆ ಸೋಂಕು ಕಾಣಿಸಿಕೊಂಡಿದೆ. ಈ ವ್ಯಕ್ತಿ ಕೊರೊನಾ ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದನು. ಇನ್ನು ಚಾಮರಾಜಪೇಟೆಯ ಆಂಧ್ರ ಮೂಲದ ವ್ಯಕ್ತಿಗೆ ಸೋಂಕು ತಗುಲಿದೆ. ಸಂಬಂಧಿಕರ ಮನೆಗೆ ಬಂದಿದ್ದ ಈ ವ್ಯಕ್ತಿ ತಪ್ಪು ಮಾಹಿತಿ ನೀಡಿ ನಗರದ ಬುಲ್‍ಟೆಂಪಲ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಲೋ ಬಿಪಿ ಅಂತ ಹೇಳಿ ದಾಖಲಾಗಿದ್ದಾನೆ. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Corona Virus New

ಆಂಧ್ರ ಪ್ರದೇಶದಲ್ಲಿ ಸಮುದಾಯದ ಪರೀಕ್ಷೆಗೊಳಗಾಗಿದ್ದ ವ್ಯಕ್ತಿ ಬೆಂಗಳೂರಿನ ಚಾಮರಾಜಪೇಟೆಗೆ ಪತ್ನಿ ಮಗನ ಜೊತೆ ಬಂದಿದ್ದನು. ಸೋಂಕಿತನ ಜೊತೆ ಬಂದಿದ್ದ ವ್ಯಕ್ತಿ ಬೆಂಗಳೂರು ಸುತ್ತಾಡಿದ್ದಾನೆ. ಆದ್ರೆ ಆಸ್ಪತ್ರೆಗೆ ದಾಖಲಾಗುವಾಗ ತನ್ನ ಪ್ರಯಾಣದ ಮಾಹಿತಿಯನ್ನು ಬಚ್ಚಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

Corona Lab a

ಇಷ್ಟು ದಿನ ಹಸಿರು ವಲಯದಲ್ಲಿದ್ದ ಶಿವಮೊಗ್ಗಕ್ಕೆ ಕೊರೊನಾ ಆಘಾತ ಉಂಟಾಗಿದೆ. ಜಿಲ್ಲೆಗೆ ಬಂದ 9 ತಬ್ಲಿಘಿಗಳ ಪೈಕಿ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

TAGGED:Corona LockdownCorona VirusCovid 19karnatakaLockdownಅಜ್ಮೀರ್ ಪ್ರವಾಸಕೊರೊನಾ ವೈರಸ್ಕೋವಿಡ್ 19. ಕರ್ನಾಟಕಪಬ್ಲಿಕ್ ಟಿವಿಬಾಗಲಕೋಟೆಬೆಳಗಾವಿರಾಜಸ್ಥಾನಶಿವಮೊಗ್ಗ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

a man from Belthangady who was going to sabarimala temple fell from the train and died in kerala
Dakshina Kannada

ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿ ರೈಲಿನಿಂದ ಬಿದ್ದು ದುರ್ಮರಣ

Public TV
By Public TV
4 minutes ago
Donald Trump Asim Munir Shehbaz Sharif
Latest

ಅಮೆರಿಕದ ವಿರುದ್ಧ ಮುನೀರ್‌ ಡಬಲ್‌ಗೇಮ್‌ – ಟ್ರಂಪ್‌ಗೆ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ

Public TV
By Public TV
21 minutes ago
Davanagere Kavya Murder Case
Crime

ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

Public TV
By Public TV
33 minutes ago
Pahalgam QR Code IdentificationS
Latest

ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

Public TV
By Public TV
1 hour ago
pm modi meeting
Latest

ದೇಶವನ್ನು ಉದ್ದೇಶಿಸಿ ಭಾಷಣ – ಮೋದಿ ವಿರುದ್ಧ ಕಾಂಗ್ರೆಸ್‌, ಸಿಪಿಎಂನಿಂದ ದೂರು

Public TV
By Public TV
1 hour ago
UP Man Kills Twin Daughters In kanpur
Crime

ಅವಳಿ ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ತಂದೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?