ಟೋಕಿಯೋ: 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಇಂದು ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ.
Advertisement
India ???????? dribbles & dashes it’s way into the Semi-Finals!
Brilliant performance by Mens Hockey team #Tokyo2020 !
| @TheHockeyIndia | pic.twitter.com/hm18rtIquS
— Anurag Thakur (@ianuragthakur) August 1, 2021
Advertisement
ಭಾರತದ ಪರ ದಿಲ್‍ಪ್ರೀತ್ ಸಿಂಗ್ 7ನೇ ನಿಮಿಷ, ಗುರ್ಜಂತ್ ಸಿಂಗ್ 16ನೇ ನಿಮಿಷ ಮತ್ತು ಹಾರ್ದಿಕ್ ಸಿಂಗ್ 57ನೇ ನಿಮಿಷದಲ್ಲಿ ಗೋಲು ಸಿಡಿಸಿ ಭಾರತಕ್ಕೆ ಜಯವನ್ನು ತಂದಿದ್ದಾರೆ.
Advertisement
They did it ! ????#TeamIndia reaches Semifinals defeating Britain by 3️⃣-1️⃣ .
An outstanding performance and show of determination & grit by our men's team @TheHockeyIndia .
Bravo ! #EyesOnTheTarget #Go4Gold #TeamIndia
We can do it. #IndiaKaGame ???? pic.twitter.com/Bzl9T5hhHm
— Dept of Sports MYAS (@IndiaSports) August 1, 2021
Advertisement
1980ರ ಮಾಸ್ಕೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ಬಳಿಕ ಇಲ್ಲಿಯವರೆಗೆ ಸೆಮಿಗೆ ಭಾರತ ಪ್ರವೇಶ ಪಡೆದಿರಲಿಲ್ಲ. ಆಗಸ್ಟ್ 3 ರಂದು ನಡೆಯಲಿರುವ ಸೆಮಿಫೈನನಲ್ಲಿ ಭಾರತ ಪ್ರಬಲ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.