ನವದೆಹಲಿ: ಮಂಗಳವಾರ ರಾತ್ರಿ 10:20ರ ಸುಮಾರಿಗೆ ಉತ್ತರಾಖಂಡದ (Uttarakhand Earthquake) ಚಮೋಲಿಯಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಕಂಪನಗಳು ದೆಹಲಿ (Delhi) ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲೂ ಅನುಭವಕ್ಕೆ ಬಂದವು.
ರಾಷ್ಟ್ರೀಯ ಭೂಕಂಪನ ಕೇಂದ್ರವು (National Center for Seismology) ರಾತ್ರಿ 10:40 ರ ಸುಮಾರಿಗೆ ಈ ಸಂಬಂಧ ಮಾಹಿತಿ ದೃಢೀಕರಿಸಿದೆ.
EQ of M: 4.9, On: 06/10/2026 22:23:13 IST, Lat: 30.103 N, Long: 79.561 E, Depth: 13 Km, Location: Chamoli, Uttarakhand.
For more information Download the BhooKamp App
https://t.co/5gCOtjdtw0
@DrJitendraSingh
@OfficeOfDrJS
@tummalasrini
@GSuresh_NCS
@ndmaindia https://t.co/58BGGnvY1V— National Center for Seismology (@NCS_Earthquake) October 6, 2026
ಅನೇಕರು ಭೂಕಂಪನದ ಅನುಭವದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಒಬ್ಬ ವ್ಯಕ್ತಿ, ತಮ್ಮ ಮನೆಯ ಸೋಫಾ ಚಲಿಸಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


