ಖಾತೆ ಬದಲಾವಣೆ, ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ: ರಮೇಶ್ ಜಾರಕಿಹೊಳಿ
- ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ - ಮುಖ್ಯಮಂತ್ರಿ ಜೊತೆ ನಿಲ್ಲಬೇಕು ಹಾಸನ: ಖಾತೆ…
ಮುಂದಿನ ದಿನಗಳಲ್ಲಿ ಜೆಡಿಎಸ್ ಯುವಕರ ಪಕ್ಷವೂ ಆಗಲಿದೆ: ನಿಖಿಲ್
ಬೆಂಗಳೂರು: ನಟ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು…
ಬ್ಯಾಂಕ್ ಲಾಕರ್‌ನಲ್ಲಿದ್ದ 2.20 ಲಕ್ಷ ಹಣವನ್ನು ತಿಂದು ತೇಗಿದ ಗೆದ್ದಲು ಹುಳ
ಗಾಂಧಿನಗರ: ಬ್ಯಾಂಕ್ ಲಾಕರ್‌ನಲ್ಲಿಟ್ಟ 2 ಲಕ್ಷ ಹಣವನ್ನು ಗೆದ್ದಲು ಹುಳಗಳು ತಿಂದ ಘಟನೆ ಗುಜರಾತಿನ ವಡೋದರದಲ್ಲಿ…
ಕಾಂಗ್ರೆಸ್ ಕಚೇರಿಯಲ್ಲಿ ಬಡಿದಾಟ- ನಾರಾಯಣಸ್ವಾಮಿ ಮೇಲೆ ಮನೋಹರ್ ಬೆಂಬಲಿಗರಿಂದ ಹಲ್ಲೆ
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಹೈ ಡ್ರಾಮಾ ನಡೆದಿದ್ದು, ರಾಮಲಿಂಗಾರೆಡ್ಡಿ ಜೊತೆ ಮಾತನಾಡುವ ವಿಚಾರವಾಗಿ ವಿಧಾನ ಪರಿಷತ್…
ಒಂದೇ ಫೋಟೋದಲ್ಲಿ ಕಾಣಿಸಿಕೊಂಡ 90ರ ದಶಕದ ನಟಿ ಮಣಿಯರು
ಬೆಂಗಳೂರು: ಸ್ಯಾಂಡಲ್‍ವುಡ್ ಸುಂದರಿಯರು ಒಂದೇ ಫ್ರೇಮ್‍ನಲ್ಲಿರುವ ವಿಶೇಷವಾದ ಫೋಟೋವನ್ನು ಮಾಲಾಶ್ರೀ ಮತ್ತು ಶೃತಿ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ…
ಯಾದಗಿರಿಯ ಕಂದಕೂರ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ
ಯಾದಗಿರಿ: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ…
ಶಿವಸೇನೆ ಪುಂಡಾಟಿಕೆ ಖಂಡಿಸಿ ಚಾಮರಾಜನಗರದಲ್ಲಿ ಪೊರಕೆ ಚಳವಳಿ
ಚಾಮರಾಜನಗರ: ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ ಖಂಡಿಸಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳ…
ಜಿಲೆಟಿನ್, ಡೈನಾಮೈಟ್ ಅಲ್ಲ -ಹುಣಸೋಡಿನಲ್ಲಿ ಜೆಲ್ ಸ್ಫೋಟಕ ಸ್ಫೋಟ
- ಪಬ್ಲಿಕ್ ಟಿವಿಗೆ ಶಿವಮೊಗ್ಗ ಡಿಸಿ ಹೇಳಿಕೆ - ವಿದೇಶದಲ್ಲಿ ಬಳಸುವ ಸ್ಫೋಟಕವನ್ನು ತಂದವರು ಯಾರು?…
ಟ್ರ್ಯಾಕ್ಟರ್ ಗಳ ನಡುವೆ ಡಿಕ್ಕಿ – ಕಬ್ಬು ಕಟಾವಿಗೆ ಹೊರಟಿದ್ದ 16 ಜನರಿಗೆ ಗಾಯ
ಹಾವೇರಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಗೆ ಹಿಂಬಂದಿಯಿಂದ ಮತ್ತೊಂದು ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಕಬ್ಬು ಕಟಾವಿಗೆ…
5 ತಿಂಗಳಲ್ಲಿ 31 ಟೆಸ್ಟ್ ಆದ್ರೂ ಕೋವಿಡ್ ಈಕೆಯನ್ನು ಬಿಟ್ಟು ಹೋಗ್ತಿಲ್ಲ!
- 14 ಆರ್‌ಟಿಪಿಸಿಆರ್ ಹಾಗೂ 17 ಆ್ಯಂಟಿಜೆನ್ ಸೇರಿ ಒಟ್ಟು 31 ಟೆಸ್ಟ್ ಭರತಪುರ (ರಾಜಸ್ಥಾನ):…
