Month: April 2021

ರಿಷಭ್‍ಗೆ ಮೈದಾನದಲ್ಲೇ ಸಮಾಧಾನ ಹೇಳಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ

ಅಹಮದಾಬಾದ್: ಡೆಲ್ಲಿ ತಂಡದ ನಾಯಕ ರಿಷಭ್‍ ಪಂತ್ ಮೈದಾನದಲ್ಲೇ ಹತಾಶೆಯಾಗಿದ್ದನ್ನು ನೋಡಿದ ಕೊಹ್ಲಿ ಅವರನ್ನು ಸಮಾಧಾನ…

Public TV

20 ವರ್ಷ ದೂರವಿದ್ದ ಮಗನನ್ನ ಪೋಷಕರ ಬಳಿ ಕರೆತಂದ ಕೊರೊನಾ

- 16ನೇ ವಯಸ್ಸಿನಲ್ಲಿ ಮನೆ ತೊರೆದಿದ್ದ ಮಗ ಹಾಸನ: ಮಹಾಮಾರಿ ಕೊರೊನಾ ನಾನಾ ರೀತಿಯ ನಷ್ಟ…

Public TV

ಜನತಾ ಕರ್ಫ್ಯೂಗೆ ಕಡಲನಗರಿಯಲ್ಲಿ ಉತ್ತಮ ಸ್ಪಂದನೆ

ಮಂಗಳೂರು: ಜನತಾ ಕರ್ಫ್ಯೂಗೆ ರಾಜ್ಯದ ಕರಾವಳಿಯ ಜನ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಂಗಳೂರು ಸೇರಿದಂತೆ ಇಡೀ…

Public TV

ಕೊರೊನಾ ನಿಯಮ ಪಾಲಿಸುವಂತೆ ಕೈಮುಗಿದು ಕೇಳಿದ ಪೌರ ಕಾರ್ಮಿಕರು

ಚಿಕ್ಕಮಗಳೂರು: ಕೃಷಿ ಮಾರುಕಟ್ಟೆಯಲ್ಲಿ ಇದ್ದ ಜನರನ್ನ ಕಂಡು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಜನರಲ್ಲಿ…

Public TV

ಮೈದಾನದಲ್ಲಿ 500 ಹಾಸಿಗೆಗಳ ಕೊರೊನಾ ಸೆಂಟರ್ ನಿರ್ಮಾಣ

ನವದೆಹಲಿ: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 500 ಹಾಸಿಗೆ ಕೋವಿಡ್ ಸೆಂಟರ್ ತೆರೆಯಲು…

Public TV

ಕೋವಿಡ್ ನಿಯಮ ಉಲ್ಲಂಘಿಸಿ ತರಬೇತಿ- ಬ್ಯಾಂಕ್ ವಿರುದ್ಧ ಎಫ್‍ಐಆರ್

ಮಡಿಕೇರಿ: ಕೋವಿಡ್ ನಿಯಮ ಮೀರಿ ತರಬೇತಿ ಕಾರ್ಯಾಗಾರ ನಡೆಸಿದ ಡಿಸಿಸಿ ಬ್ಯಾಂಕ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.…

Public TV

ರಂಜಾನ್ ಮರೆತು ಬಡವರ ಸೇವೆಗೆ ಮುಂದಾದ ಅಂಬುಲೆನ್ಸ್ ಚಾಲಕ

ಲಕ್ನೋ: ರಂಜಾನ್ ತಿಂಗಳಿನಲ್ಲಿ ಉಪವಾಸವಿರುವುದು ಬಹಳ ಅಪರೂಪ. ಆದರೆ ಪ್ರಯಾಗರಾಜದಲ್ಲಿರುವ ಅಂಬುಲೆನ್ಸ್ ಚಾಲಕರೊಬ್ಬರು ಉಪವಾಸ ಇರುವುದಕ್ಕಿಂತಲೂ…

Public TV

ಸಾಯ್ಬೇಕಾ ಅಂತ ಕೇಳಿದಾಗ ಸತ್ತು ಹೋಗಪ್ಪಾ ಅಂದೆ: ಕತ್ತಿ ಸಮರ್ಥನೆ

ಬೆಳಗಾವಿ: ರೈತನ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ವಿಚಾರ ಸಂಬಂಧ ಸಚಿವ ಉಮೇಶ್ ಕತ್ತಿ ಇದೀಗ…

Public TV

ಕೊರೊನಾದಿಂದ ಮೃತಪಟ್ಟ ಮಹಿಳೆ- ಗ್ರಾಮಸ್ಥರು, ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಹಿಂದೇಟು

ಹಾವೇರಿ: ಕೊರೊನಾ ಪಾಸಿಟಿವ್ ನಿಂದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ಮಾಡಲು ಸಂಬಂಧಿಕರು ಹಾಗೂ…

Public TV

ಅಕ್ಕಿ ಕೇಳಿದ್ದಕ್ಕೆ ಸಾಯೋರು ಸಾಯ್ಲಿ ಅಂದ ಸಚಿವ ಉಮೇಶ್ ಕತ್ತಿ

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟವಾಗಿದೆ. ಆದರೆ ಇತ್ತ ಆಹಾರ ಸಚಿವ ಉಮೇಶ್ ಕತ್ತಿ ಉಡಾಫೆಯ ಮಾತುಗಳನ್ನಾಡಿದ್ದಾರೆ.…

Public TV