Month: December 2020

ಜ.2 ರಂದು ಕರ್ನಾಟಕದಲ್ಲಿ ವಾಕ್ಸಿನ್‌ ಡ್ರೈ ರನ್‌ – 83 ಕೋಟಿ ಸಿರಿಂಜ್‌ ಖರೀದಿಗೆ ಮುಂದಾದ ಸರ್ಕಾರ

ನವದೆಹಲಿ: ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ವ್ಯಾಕ್ಸಿನ್ ಡ್ರೈ ರನ್‍ಗೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಅದರಂತೆ…

Public TV

ಬಿಎಸ್‍ವೈ ವಿರುದ್ಧ ಮತ್ತೆ ಯತ್ನಾಳ್ ಪತ್ರ ಸಮರ

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವಕ್ಕೆ ಸಂಕ್ರಾಂತಿ ಡೆಡ್‍ಲೈನ್ ಕೊಟ್ಟಿರೋ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇವತ್ತು…

Public TV

ರೂಪಾ, ಹೇಮಂತ್‌ ನಿಂಬಾಳ್ಕರ್‌ ಸೇರಿ 7 ಮಂದಿ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಆರೋಪ, ಪ್ರತ್ಯಾರೋಪ ಮಾಡಿದ್ದ ಐಪಿಎಸ್ ಅಧಿಕಾರಿಗಳಾದ…

Public TV

ಹೊಸ ವರ್ಷದ ಜೊತೆ ಶೈಕ್ಷಣಿಕ ಚಟುವಟಿಕೆ ಪ್ರಾರಂಭ

ಬೆಂಗಳೂರು: ಹೊಸ ವರ್ಷದ ಜೊತೆ ಜೊತೆ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭ ಆಗ್ತಿದೆ. ಬರೋಬ್ಬರಿ 8…

Public TV

ಸಿಡ್ನಿಯಲ್ಲಿ ಹೊಸ ವರ್ಷದ ಸಂಭ್ರಮ – ನ್ಯೂಜಿಲೆಂಡ್‍ನಲ್ಲಿ ಯಾವುದೇ ನಿಬಂಧನೆಗಳಿಲ್ಲದೇ ಸೆಲೆಬ್ರೇಷನ್

ನವದೆಹಲಿ: ನ್ಯೂಜಿಲೆಂಡ್ ಮತ್ತು ಆಸ್ಟೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಆರಂಭಗೊಂಡಿದ್ದು, ಬಣ್ಣ ಬಣ್ಣದ ಪಟಾಕಿ, ಲೈಟ್…

Public TV

952 ಪಾಸಿಟಿವ್‌, 9 ಬಲಿ – 1,282 ಡಿಸ್ಚಾರ್ಜ್‌

ಬೆಂಗಳೂರು: ಇಂದು ಕರ್ನಾಟಕದಲ್ಲಿ 952 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,282 ಜನ ಡಿಸ್ಚಾರ್ಜ್‌ ಆಗಿದ್ದಾರೆ.…

Public TV

ಕೋವಿಡ್ ಬಿಕ್ಕಟ್ಟಿನ ನಡುವೆಯೂ ಹೊಸ ಆಶಾಕಿರಣ- ಬ್ರಿಟನ್ ಸರ್ಕಾರದಿಂದ ರಾಜ್ಯದ 1,000 ನರ್ಸುಗಳಿಗೆ ಉದ್ಯೋಗ

- ವಾರ್ಷಿಕ 20 ಲಕ್ಷ ರೂ. ಪ್ಯಾಕೇಜ್, ಕೌಶಲ್ಯಾಭಿವೃದ್ಧಿ ನಿಗಮದ ಜತೆ ಇಂಗ್ಲೆಂಡ್ ಒಪ್ಪಂದ ಬೆಂಗಳೂರು:…

Public TV

ನ್ಯೂ ಇಯರ್ ಸೆಲೆಬ್ರೆಷನ್ ಹೇಗಿರಬೇಕೆಂದು ಹೇಳಿದ್ರು ಪೊಲೀಸರು

- ಫನ್ನಿ ಪೋಸ್ಟ್ ಮೂಲಕ ಜಾಗೃತಿ ಮುಂಬೈ: ಹೊಸ ತಳಿಯ ಕೊರೊನಾ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ…

Public TV

ಜಾಗ ನೀಡದ್ದಕ್ಕೆ ತರಗತಿಯಲ್ಲೇ ಸ್ನೇಹಿತನನ್ನು ಗುಂಡಿಕ್ಕಿ ಕೊಂದೇ ಬಿಟ್ಟ

ಲಕ್ನೋ: 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಕುಳಿತುಕೊಳ್ಳಲು ಜಾಗ ಕೊಡಲಿಲ್ಲವೆಂಬ ಕಾರಣಕ್ಕೆ ತನ್ನ ಸ್ನೇಹಿತನನ್ನು ಗುಂಡು ಹಾರಿಸಿ…

Public TV

ಮೇ 4ರಿಂದ 10, 12ನೇ ಕ್ಲಾಸ್ ಸಿಬಿಎಸ್‍ಇ ಪರೀಕ್ಷೆ

ನವದೆಹಲಿ: ಮೇ 4 ರಿಂದ ಜೂನ್ 10ವರೆಗೆ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ನಡೆಯಲಿವೆ.…

Public TV