4 ವಿಕೆಟ್ ಕಿತ್ತು ಆಸೀಸ್‍ಗೆ ಕಾಡಿದ ಶಮಿ- ಕೊಹ್ಲಿ ಪಡೆಗೆ 287ರ ಗುರಿ
- ಸ್ಮಿತ್ ತಾಳ್ಮೆಯ ಶತಕ, ಲಾಬುಶೇನ್ ಅರ್ಧಶತಕ - ಆಸೀಸ್‍ಗೆ ಆರಂಭದಲ್ಲಿ, ಕೊನೆಯಲ್ಲಿ ಆಘಾತ ನೀಡಿದ…
ಮಂಗಳೂರು ಗಲಭೆ- ಸಾವಿರಾರು ಕೇರಳಿಗರಿಗೆ ಪೊಲೀಸ್ ನೋಟಿಸ್
- ಅಮಾಯಕರಿಗೂ ನೋಟಿಸ್ ಕಿರಿಕಿರಿ ಮಂಗಳೂರು: ಮಂಗಳೂರಿನ ಗಲಭೆ, ಗೋಲಿಬಾರ್ ಘಟನೆಗೂ ಕೇರಳಕ್ಕೂ ಡೈರೆಕ್ಟ್ ಲಿಂಕ್…
ಟಿಕೆಟ್‍ಗಾಗಿ 10 ಕೋಟಿ ಡಿಮ್ಯಾಂಡ್ – ಕೇಜ್ರಿವಾಲ್ ವಿರುದ್ಧ ಆಪ್ ಶಾಸಕ ಗಂಭೀರ ಆರೋಪ
ನವದೆಹಲಿ: ವಿಧಾನಸಭೆ ಚುನಾವಣೆ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಕೇಳಿ…
ಕಬ್ಬನ್ ಪಾರ್ಕ್ ನಲ್ಲಿ ನಿಮ್ಮ ನಾಯಿ ಗಲೀಜು ಮಾಡಿದ್ರೆ ನೀವೇ ಕ್ಲೀನ್ ಮಾಡ್ಬೇಕು
- ಕ್ಲೀನ್ ಮಾಡದಿದ್ರೇ ಬೀಳುತ್ತೆ ಫೈನ್ ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಡಾಗ್ಸ್ ಪ್ರಿಯರು.…
ಉದ್ಯೋಗ ಅರಿಸಿ ಬೆಂಗ್ಳೂರಿಗೆ ಬಂದ- ಕೆಲಸಕ್ಕೆ ಸೇರಿದ ದಿನವೇ ಹೆಣವಾದ
ಬೆಂಗಳೂರು: ಉದ್ಯೋಗ ಅರಿಸಿ ದೂರದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವಕನೊಬ್ಬ ಕೆಲಸಕ್ಕೆ ಸೇರಿದ…
ನಾನು, ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್ ವೆಜ್: ಎಚ್. ವಿಶ್ವನಾಥ್
ಮೈಸೂರು: ನಾನು ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್‍ವೆಜ್ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್…
ಅಂಧ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಊಟ ಹಾಕಿಸಿ ತ್ರಿವಿಧ ದಾಸೋಹಿಯನ್ನು ಸ್ಮರಿಸಿದ ಭಕ್ತರು
ಹಾವೇರಿ: ನಗರದ ಪುರಸಿದ್ದೇಶ್ವರ ದೇವಸ್ಥಾನದ ಬಳಿ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಪ್ರಥಮ…
ಗೋಶಾಲೆಗೆ ಸಾರಥಿ ಅನುದಾನ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಯಾವಾಗಲೂ ಮೂಕ ಪ್ರಾಣಿಗಳಿಗೆ ತಮ್ಮ…
ನಾನು, ವಿಶ್ವನಾಥ್ ವಿದ್ಯಾರ್ಥಿಗಳಾಗಿದ್ದಾಗ ಬಾಡೂಟ ಹಾಕಿಸ್ತಿದ್ವಿ: ಸಿದ್ದರಾಮಯ್ಯ
ಮೈಸೂರು: ವಿಶ್ವನಾಥ್ ಮತ್ತು ನಾನು ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲೇ ಮರಿ ಕಡಿದು ಬಾಡೂಟ ಹಾಕಿಸಿದ್ದೆವು ಎಂದು ವಿಪಕ್ಷ…
ಪ್ರೀತಿ ವಿಚಾರಕ್ಕೆ ಕುಟುಂಬದವರ ಮಧ್ಯೆ ಜಗಳ- ಯುವಕ ಆತ್ಮಹತ್ಯೆ
ಹೈದರಾಬಾದ್: ಲವ್ ಫೇಲ್ಯೂರ್ ಆಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಹೈದರಾಬಾದ್‍ನ ಶಿವಾಜಿನಗರದಲ್ಲಿ ನಡೆದಿದೆ.…