Month: November 2019

ಬಿಗ್ ಬುಲೆಟಿನ್ | 22-11-2019 | ಭಾಗ – 2

https://www.youtube.com/watch?v=2r6vgqjIsIU

Public TV

ಆಸ್ಪತ್ರೆ ಆವರಣದಲ್ಲಿ ಸಿಗರೇಟ್ ಸೇದಿದ ಎಸ್‍ಪಿ ಮುಖಂಡ

ಲಕ್ನೋ: ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಇದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬರೆಯಲಾಗುತ್ತದೆ. ಆದರೆ ಇದನ್ನು…

Public TV

8 ತಿಂಗಳ ಹಿಂದೆ ಮದುವೆಯಾಗಿದ್ದ ಗೃಹಿಣಿ ಆತ್ಮಹತ್ಯೆಗೆ ಶರಣು

- ವರದಕ್ಷಿಣೆ ಕಿರುಕುಳದ ಆರೋಪ ಹುಬ್ಬಳ್ಳಿ: ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಗೃಹಿಣಿ ಆತ್ಮಹತ್ಯೆಗೆ ಶರಣಾದ…

Public TV

ವಿಲಾಸಿ ಜೀವನದ ಗೀಳಿಗಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ: ವಿದೇಶಿ ಪ್ರಜೆ ಅರೆಸ್ಟ್

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಮಾದಕವಸ್ತುಗಳನ್ನ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು…

Public TV

ಹೊಸ ದಾಖಲೆ ಬರೆದ ರನ್ ಮೆಷಿನ್ ವಿರಾಟ್ – ಭಾರತಕ್ಕೆ 68 ರನ್ ಮುನ್ನಡೆ

- ನಾಯಕನಾಗಿ ಟೆಸ್ಟ್‍ನಲ್ಲಿ 5 ಸಾವಿರ ರನ್ ಕೋಲ್ಕತ್ತಾ: ಬಾಂಗ್ಲಾದೇಶ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದ…

Public TV

100ಕ್ಕೆ ಕರೆ ಮಾಡಿ ಪೊಲೀಸರಲ್ಲಿ ಮದ್ಯ ತರಲು ಹೇಳಿದ ಭೂಪ

ಭೋಪಾಲ್: ಪೊಲೀಸ್ ಠಾಣೆಗೆ ಕರೆ ಮಾಡಿ ಕುಡುಕನೊಬ್ಬ ತನಗೆ ಮದ್ಯ ತಂದು ಕೊಡಿ ಎಂದು ಆರ್ಡರ್…

Public TV

ಹನುಮನನ್ನು ಲಗ್ನ ಪತ್ರಿಕೆಯಲ್ಲಿ ಮುದ್ರಿಸಿ ಭಕ್ತಿ ಮೆರೆದ ಅಯೋಧ್ಯೆಯ ಮುಸ್ಲಿಂ ಕುಟುಂಬ

ಲಕ್ನೋ: ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು…

Public TV

ಮನರೂಪ: ದುರ್ಗಮ ಕಾಡೊಳಗೆ ತೆರೆದುಕೊಳ್ಳುವ ವಿಹಂಗಮ ಮನೋಲೋಕ!

ಕಾಡು ಮತ್ತು ಅದರೊಳಗಿನ ನಿಶ್ಯಬ್ಧ ನಿಗೂಢಗಳು ಯಾವತ್ತಿಗೂ ಸಿನಿಮಾ ಸೃಷ್ಟಿಕರ್ತರನ್ನು ಸೆಳೆಯುತ್ತಲೇ ಇರುತ್ತವೆ. ಆದರೆ ಅವರವರ…

Public TV

ಜೆಡಿಎಸ್ ಅಭ್ಯರ್ಥಿ ದಸರಾದ ಅಂಬಾರಿ ಆನೆ ಇದ್ದಂತೆ: ಮುನಿರತ್ನ ವ್ಯಂಗ್ಯ

ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾದ ಅಂಬಾರಿಯ ಆನೆ ಇದ್ದಂತೆ ಎಂದು ಅನರ್ಹ ಶಾಸಕ…

Public TV

ಉದ್ಧವ್ ಠಾಕ್ರೆಗೆ ಸಿಎಂ ಪಟ್ಟ- ಕಾಂಗ್ರೆಸ್, ಎನ್‍ಸಿಪಿಯಿಂದ ಗ್ರೀನ್ ಸಿಗ್ನಲ್

ಮುಂಬೈ: ಮಹಾರಾಷ್ಟ್ರದಲ್ಲಿ ಕೊನೆಗೂ ಶಿವಸೇನೆಯು ಕಾಂಗ್ರೆಸ್ ಹಾಗೂ ಎನ್‍ಸಿಪಿ ಜೊತೆಗೆ ಮೈತ್ರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಶಿವಸೇನೆ…

Public TV