Month: October 2019

ಉಪಯುಕ್ತ ಔಷಧಿಗಳ ಸಂಜೀವಿನಿ ತುಳಸಿ

ಕೆಲವೊಮ್ಮೆ ನಮ್ಮ ಮನೆಯಂಗಳದಲ್ಲಿ ಬೆಳೆದಿರುವ ಸಣ್ಣಪುಟ್ಟ ಔಷಧೀಯ ಸಸ್ಯಗಳ ಉಪಯೋಗಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಮೂರ್ತಿ…

Public TV

ನ.17ರೊಳಗೆ ರಾಮ ಮಂದಿರ ನಿರ್ಮಿಸುತ್ತೇವೆ- ಬಿಜೆಪಿ ಶಾಸಕ

ಜೈಪೂರ್: ಅಯೋಧ್ಯೆ ಭೂ ವಿವಾದ ಪ್ರಕರಣದ ಕುರಿತು ಇನ್ನು ಹತ್ತು ಜನರನ್ನು ವಿಚಾರಣೆ ನಡೆಸುವುದು ಬಾಕಿ…

Public TV

ರಾಜ್ಯದ 26 ಜಿಲ್ಲೆಗಳಿಗೆ ಇಂದು, ನಾಳೆ Yellow ಅಲರ್ಟ್ ಘೋಷಣೆ

ಬೆಂಗಳೂರು: ಹವಾಮಾನ ಇಲಾಖೆ ರಾಜ್ಯದ 26 ಜಿಲ್ಲೆಗಳಿಗೆ ಇಂದು ಹಾಗೂ ನಾಳೆ ಹಳದಿ ಅಲರ್ಟ್ ಘೋಷಿಸಿದೆ.…

Public TV

ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

ನವದೆಹಲಿ: ಪೊಲೀಸರು ನನಗೆ ತಪ್ಪು ಚಲನ್ ನೀಡಿದ್ದಾರೆ ಎಂದು ಆರೋಪಿಸಿ ಚಾಲಕನೋರ್ವ ಕುಟುಂಬ ಸಮೇತನಾಗಿ ರಸ್ತೆಯಲ್ಲಿಯೇ…

Public TV

ಪರಿಹಾರ ವಿಚಾರದಲ್ಲಿ ಯಾವ ಕಾರಣಕ್ಕೂ ತಾರತಮ್ಯ ಮಾಡಲ್ಲ- ಸಿ.ಟಿ ರವಿ

ರಾಮನಗರ: ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಕಾರಣಕ್ಕೂ ತಾರತಮ್ಯ ಮಾಡಲ್ಲ ಎಂದು ಪ್ರವಾಸೋದ್ಯಮ ಸಚಿವ…

Public TV

10 ವರ್ಷ ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ

ಬೈರುತ್: 10 ವರ್ಷ ಭಿಕ್ಷೆ ಬೇಡುವ ಮೂಲಕ ಭಿಕ್ಷುಕಿ 6 ಕೋಟಿ ರೂ. ಸಂಪಾದಿಸಿದ ಘಟನೆಯೊಂದು…

Public TV

ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

ಪಣಜಿ: 65 ವರ್ಷದ ಕಲಾವಿದರೊಬ್ಬರನ್ನು ತೋಟದ ಕೆಲಸಗಾರ ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೆ…

Public TV

ಕುಮಾರಸ್ವಾಮಿ ಆಲೂಗಡ್ಡೆಯಿಂದ ಶ್ರೀಮಂತರಾದವರು- ಶೋಭಾ ಕರಂದ್ಲಾಜೆ

ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಲೂಗಡ್ಡೆಯಿಂದ ಶ್ರೀಮಂತರಾದವರು. ಹಾಗಾಗಿ ಅವರಿಗೆ ನನಗಿಂತ ಹೆಚ್ಚು ರೈತರ ಕಷ್ಟ…

Public TV

ತಮ್ಮ ದುಗುಡವನ್ನ ಅರ್ಥಮಾಡಿಕೊಂಡವರಿಗೆ ಶಾನ್ವಿ ಧನ್ಯವಾದ

ಬೆಂಗಳೂರು: ನಟಿ ಶಾನ್ವಿ ಶ್ರೀವಾಸ್ತವ್ ಇತ್ತೀಚೆಗೆ "ಸಿನಿಮಾದಲ್ಲಿ ನಟಿಯರಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ, ಸಿನಿಮಾದ ಬಗ್ಗೆಯೂ…

Public TV

ಈಶ್ವರಪ್ಪ ಸಂಬಂಧಿಗಾಗಿ ಎಂಟಿಬಿ ಆಪ್ತ ಎತ್ತಂಗಡಿ

ಬೆಂಗಳೂರು: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹಾಗೂ ಕೆ.ಎಸ್ ಈಶ್ವರಪ್ಪ ಮಧ್ಯೆ ವರ್ಗಾವಣೆ ವಾರ್ ಶುರುವಾಗಿದೆ.…

Public TV