ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ- ಫೀಲ್ಡಿಗಿಳಿದ ಐಟಿ ಅಧಿಕಾರಿಗಳು
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಮುಗಿಸಲು ಬಿಜೆಪಿ ಐಟಿ ಸಹಾಯ ಪಡೆದುಕೊಂಡು ಮಂಡ್ಯದಲ್ಲಿ ದಾಳಿ ನಡೆಸುತ್ತಿದೆ…
ಮೋದಿ ಟೀಕಿಸೋ ಭರದಲ್ಲಿ ಪಾಕ್ ಮೇಲೆ ಪ್ರೀತಿ ತೋರಿದ ಕಾಂಗ್ರೆಸ್ ಶಾಸಕ
ಚಿಕ್ಕಮಗಳೂರು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವನು. ಪಾಕ್‍ನೊಳಗೆ ಬಿದ್ದ ಭಾರತದ…
ಮೋದಿ ಸುನಾಮಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್!
ಬಾಗಲಕೋಟೆ/ಕೊಪ್ಪಳ: ಟಿಕೆಟ್ ಸಿಕ್ಕ ದಿನದಿಂದಲೇ ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೈ ಮುಖಂಡರು…
ತಾಯಿಯಿಂದ ಮೋದಿಗೆ ಜೈಕಾರ-ಮಗನಿಂದ ರಾಹುಲ್ ಪರ ಘೋಷಣೆ
ಬಳ್ಳಾರಿ: ಚುನಾವಣಾ ಪ್ರಚಾರದ ವೇಳೆ ರಾಜಕೀಯ ಮುಖಂಡರು, ಅಭ್ಯರ್ಥಿಗಳು ಮುಖಾಮುಖಿಯಾಗುವುದು ಸಾಮಾನ್ಯ. ಒಂದು ವೇಳೆ ಎರಡು…
ಚಿನ್ನ, ಬೈಕ್ ಖದೀಮರು ಅಂದರ್
ಬೆಂಗಳೂರು: ಮನೆ ಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ…
ಸಿಎಂಗೆ ಮುತ್ತು ನೀಡಿದ ಅಭಿಮಾನಿ
ಮಂಡ್ಯ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ರಾತ್ರಿವರೆಗೂ ಪುತ್ರ ನಿಖಿಲ್ ಪರ ಮಳವಳ್ಳಿ ತಾಲೂಕಲ್ಲಿ ಪ್ರಚಾರ ನಡೆಸಿದರು.…
ದಿನಭವಿಷ್ಯ: 12-04-2019
ಪಂಚಾಂಗ: ಶ್ರೀ ವಿಕಾರಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ,…
‘ಕಾಲು ಮುಗಿಯುತ್ತೇನೆ, ತಪ್ಪು ಮಾಡಬೇಡಿ’ – ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಮನವಿ
ಮಂಡ್ಯ: ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ನಡೆಸಿದ ಲೋಕೋಪಯೋಗಿ ಸಚಿವ…
ಮೋದಿ ಬಂದಾಗ ಬರಗಾಲ ಬಂತು, ಮೋದಿ ಹೋದ್ಮೇಲೆ ಬರಗಾಲ ಹೋಗುತ್ತೆ: ಸಚಿವ ರೇವಣ್ಣ
ಹಾಸನ: ಟಿವಿ ಮಾಧ್ಯಮಗಳು ಕೊನೆ ಶೋ ಎಂದು ಮೋದಿ ನೋಡಿ ಅಂತಾರೆ. ಆದರೆ ಪ್ರಧಾನಿ ನರೇಂದ್ರ…
ಮನಮೋಹನ್ ಸಿಂಗ್ ಹೆಸರು ಹೇಳಿ ವೋಟ್ ಕೇಳಲಿ ನೋಡೋಣ : ಬಿಎಸ್‍ವೈ ಸವಾಲು
ಹುಬ್ಬಳ್ಳಿ: ನಾವು ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ ಎಂದು ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.…