ರಾಮರಸ ಕುಡಿದ 8 ಮಂದಿ ಅಸ್ವಸ್ಥ!
ಹಾಸನ: ರಾಮರಸ ಕುಡಿದು ಎಂಟು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾಸನದ ಬೈಲಾಹಳ್ಳಿ ಗ್ರಾಮದಲ್ಲಿ…
ನೀವು ನನಗೆ ಬೆಸ್ಟ್ ಗಿಫ್ಟ್ ಕೊಟ್ಟಿದ್ದೀರಿ- ಅತ್ತೆ, ಮಾವನಿಗೆ ಸಿಂಡ್ರೆಲಾ ವಿಶ್
ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಅವರ ತಂದೆ-ತಾಯಿ, ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಸೊಸೆ…
ಗೋಮಾಂಸ ತಿನ್ಬಾರ್ದು ಅನ್ನೋ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ನೀಡಬೇಡಿ: ಜಫ್ರುಲ್ಲಾ ಖಾನ್
ಮಂಡ್ಯ: ಮುಸ್ಲಿಮರು ದನದ ಮಾಂಸ ತಿನ್ನಬಾರದು. ಈ ದೇಶವನ್ನು ಹಿಂದೂ ದೇಶವನ್ನಾಗಿ ಮಾಡುತ್ತೇವೆ ಎಂದು ಪ್ರಜಾಪ್ರಭುತ್ವ…
4 ವರ್ಷಗಳ ನಂತ್ರ ಕೆಂಪೇಗೌಡರಾಗಿ ಬಂದ ಕೋಮಲ್
ಬೆಂಗಳೂರು: ಕಾಮಿಡಿಯ ಮೂಲಕ ಪ್ರೇಕ್ಷಕರನ್ನು ನಗಿಸುತ್ತಿದ್ದ ನಟ ಕೋಮಲ್ ಕುಮಾರ್ ಅವರು ಸುದೀರ್ಘ ನಾಲ್ಕು ವರ್ಷಗಳ…
ಕಾರಿನ ಬಾನೆಟ್ ಮೇಲೆಯೇ ಟೋಲ್ ಸಿಬ್ಬಂದಿಯನ್ನು ಹೊತ್ತೊಯ್ದ!- ವಿಡಿಯೋ ವೈರಲ್
ಹರಿಯಾಣ: ಟೋಲ್ ಹಣ ನೀಡದ ಚಾಲಕನೊಬ್ಬ ಸಿಬ್ಬಂದಿಯನ್ನೇ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಹರಿಯಾಣದ…
ಕೊನೆಗೂ ಗೆಲುವಿನ ಖಾತೆ ತೆರೆದ ಆರ್‌ಸಿಬಿ – ಪಂಜಾಬ್ ವಿರುದ್ಧ 8 ವಿಕೆಟ್‍ಗಳ ಜಯ
ಮೋಹಾಲಿ: ಐಪಿಎಲ್ 2019ನೇ ಆವೃತ್ತಿಯಲ್ಲಿ ಸತತ ಆರು ಸೋಲುಗಳಿಗೆ ಗುರಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ…
ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಬೆಂಗಳೂರು: ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 6.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.…
ಚಿಕ್ಕಮ್ಮನ ಅಕ್ರಮ ಸಂಬಂಧ ನೋಡಿದ್ದೇ ತಪ್ಪಾಯ್ತು – 3ರ ಕಂದಮ್ಮನನ್ನು ಸುಟ್ಟು ಹಾಕ್ದ!
ಕೋಲಾರ: ಗುರುವಾರ ಸಂಜೆ ಕಾಣೆಯಾಗಿದ್ದ ಮೂರು ವರ್ಷದ ಮಗು ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿರುವ…
ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!
ಭೋಪಾಲ್: ಯುವತಿಯೊಬ್ಬಳು ಬೇರೆ ಜಾತಿ ಯುವಕನನ್ನು ಮದುವೆಯಾದ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ಗ್ರಾಮಸ್ಥರು, ಒತ್ತಾಯವಾಗಿ ಪತಿಯನ್ನು ಹೆಗಲ…
ಮಧ್ಯರಾತ್ರಿ ತೆರಳ್ತಿದ್ದಾಗ ಬೈಕ್‍ನಿಂದ ಬಿದ್ದು ಯುವಕ ದುರ್ಮರಣ
ದಾವಣಗೆರೆ: ಆಯತಪ್ಪಿ ಬೈಕಿನಿಂದ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಲೂರು ಹಟ್ಟಿ…