ಹೊಸವರ್ಷಕ್ಕೆ ಅಪ್ಪು ‘ಪವರ್ ಫುಲ್’ ವಿಶ್: ವಿಡಿಯೋ
- ಪಿಆರ್ ಕೆ ಆಡಿಯೋ ಮೂಲಕ ಟಗರು ಮೇಕಿಂಗ್ ರಿಲೀಸ್ ಬೆಂಗಳೂರು: ಹೊಸ ವರ್ಷಕ್ಕಂತೂ ದೊಡ್ಮನೆಯದ್ದೇ…
ಹೊಸವರ್ಷದಂದೇ ನೆಲಮಂಗಲದ ಈ ಗ್ರಾಮದ ಜನರಿಗೆ ಸಿಕ್ತು ಬಂಪರ್ ಗಿಫ್ಟ್
ಬೆಂಗಳೂರು: ಬಸ್ ಸೌಲಭ್ಯವಿಲ್ಲದೇ ಸಾಕಷ್ಟು ವರ್ಷ ಪರದಾಡಿದ ಗ್ರಾಮದಲ್ಲಿ ಇದೀಗ ಹೊಸ ಬಸ್ ಗೆ ಚಾಲನೆ…
ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಮಂಡ್ಯ ಜನರಿಗೆ ಹೊಸ ಕ್ಯಾಂಟೀನ್ ಭಾಗ್ಯ
ಮಂಡ್ಯ: 2018 ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕ್ಯಾಂಟೀನ್ ಪಾಲಿಟಿಕ್ಸ್ ಜೋರಾಗಿದೆ. 10 ರೂಪಾಯಿಗೆ…
ತಾಯಿ ಕೊಟ್ಟ ಉಡುಗೊರೆಯನ್ನ 40 ವರ್ಷಗಳಿಂದ ಜೋಪಾನ ಮಾಡ್ಕೊಂಡು ಜೀವನ ಕಟ್ಟಿಕೊಂಡಿರೋ ಬೆಣ್ಣೆ ಅಜ್ಜಿ
ಗದಗ: ತವರು ಮನೆ ಅಂದರೆ ಹೆಣ್ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ತಾಯಿ ಕೊಟ್ಟ ತವರಿನ ಉಡುಗೊರೆಯನ್ನು…
ವೈಯಕ್ತಿಕ ದ್ವೇಷಕ್ಕೆ ಬಾಳೆ ಬೆಳೆ ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಮೈಸೂರು: ಮಾಲೀಕನ ಮೇಲಿನ ವೈಯಕ್ತಿಕ ದ್ವೇಷಕ್ಕೆ ದುಷ್ಕರ್ಮಿಗಳು ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ಕತ್ತರಿಸಿ ವಿಕೃತಿ…
ಎಣ್ಣೆ ಹೊಡೆಯುವಾಗ ಜಗಳ- ಯುವಕನ ಕತ್ತು ಕುಯ್ದು ಕೊಂದೇಬಿಟ್ರು ಸ್ನೇಹಿತರು
ರಾಮನಗರ: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮದ್ಯಸೇವನೆ ವೇಳೆ ಉಂಟಾದ ಕ್ಷುಲ್ಲಕ ಜಗಳಕ್ಕೆ ಸ್ನೇಹಿತರೇ ಯುವಕನೋರ್ವನ…
ಹೊಸವರ್ಷದಂದು 12.05 ಕ್ಕೆ ಹೆಣ್ಣುಮಗು ಜನನ- ಬಿಬಿಎಂಪಿಯಿಂದ ದಂಪತಿಗೆ ಸಿಕ್ತು ಭರ್ಜರಿ ಗಿಫ್ಟ್!
ಬೆಂಗಳೂರು: ಹೊಸವರ್ಷದಂದು ರಾತ್ರಿ 12 ಗಂಟೆಗೆ ಹುಟ್ಟಿದ ಹೆಣ್ಣು ಮಗುವಿಗೆ 5 ಲಕ್ಷ ರೂ. ನೀಡೋ…
ನ್ಯೂ ಇಯರ್ ಎಂಜಾಯ್ ಮಾಡೋದ್ರ ಜೊತೆಗೆ ಜನರಿಗೂ ಜವಾಬ್ದಾರಿ ಇರಬೇಕು: ರಾಮಲಿಂಗಾರೆಡ್ಡಿ
ಬೆಂಗಳೂರು: ನ್ಯೂ ಇಯರ್ ಎಂಜಾಯ್ ಮಾಡೋದ್ರ ಜೊತೆಗೆ ಜನರಿಗೂ ಕೆಲವು ಜವಾಬ್ದಾರಿ ಇರಬೇಕು. ಹೊಸ ವರ್ಷಾಚರಣೆಗೆ…
ನಿಧಿಗಾಗಿ ದೇವಸ್ಥಾನದ ಬಳಿಯೇ ವಾಮಾಚಾರ ಮಾಡಿ 8 ಅಡಿ ಸುರಂಗ ತೆಗೆದ ಕಳ್ಳರು
ಮಂಡ್ಯ: ಕಳ್ಳರ ತಂಡವೊಂದು ನಿಧಿಗಾಗಿ ಪುರಾತನ ದೇವಸ್ಥಾನದ ಬಳಿ ವಾಮಾಚಾರ ಮಾಡಿಸಿದ್ದು, ದೇವರ ವಿಗ್ರಹವಿದ್ದ ಜಾಗದಲ್ಲಿ…
ಕಲ್ಲುಕಂಬಕ್ಕೆ ಕಾರ್ ಡಿಕ್ಕಿ- ಓರ್ವ ಸಾವು, ಇಬ್ಬರಿಗೆ ಗಾಯ
ಚಿಕ್ಕಮಗಳೂರು: ಕೆರೆ ಏರಿಯ ಬದಿಯಲ್ಲಿದ್ದ ಕಲ್ಲುಕಂಬಕ್ಕೆ ಕಾರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ…