Month: June 2018

ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ನನ್ನ ಸಮಯ ಮೀಸಲು ಎಂದಿದ್ದ ದ್ರಾವಿಡ್

ಮುಂಬೈ: ಐಪಿಎಲ್ ಹಾಗೂ ಅಂಡರ್ 19 ತಂಡ ಎರಡು ಆಯ್ಕೆಗಳನ್ನು ರಾಹುಲ್ ದ್ರಾವಿಡ್ ಅವರ ಮುಂದಿಟ್ಟಾಗ ಅವರು…

Public TV

ಇಂದಿರಾ ಗಾಂಧಿ ಮುಕ್ತ ವಿವಿ ಪರೀಕ್ಷೆ ಬರೆದ 100ಕ್ಕೂ ಹೆಚ್ಚು ನಕ್ಸಲರು!

ಭುವನೇಶ್ವರ: ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಇಚ್ಛಿಸಿರುವ 100 ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿ…

Public TV

ಈ ವಾರ ಬರಲಿದೆ ವಿಲನ್ ಟೀಸರ್!

- ಟೀಸರ್ ಬಿಡುಗಡೆ ಸಮಾರಂಭಕ್ಕೆ 500 ರೂ. ಟಿಕೆಟ್! ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್…

Public TV

ಮಹಿಳೆಯರನ್ನು ಕಿಡ್ನಾಪ್ ಮಾಡಿ ಗ್ಯಾಂಗ್‍ರೇಪ್‍ಗೈದು ಬಲವಂತವಾಗಿ ಮೂತ್ರ ಕುಡಿಸಿದ ಕಾಮುಕರು!

ರಾಂಚಿ: ಬೀದಿ ನಾಟಕ ಪ್ರದರ್ಶನ ನೀಡುತ್ತಿದ್ದ ವೇಳೆ ಐವರು ಸರ್ಕಾರೇತರ ಸಂಸ್ಥೆಯೊಂದರ ಮಹಿಳಾ ಸದಸ್ಯರನ್ನು ಅಪಹರಿಸಿ…

Public TV

ಲೋನ್ ಬೇಕಾದ್ರೆ ನನ್ನ ಜೊತೆ ಸೆಕ್ಸ್ ಗೆ ಬಾ – ಬ್ಯಾಂಕ್ ಮ್ಯಾನೇಜರ್ ನಿಂದ ರೈತನ ಪತ್ನಿಗೆ ಡಿಮ್ಯಾಂಡ್

ಮುಂಬೈ: ರೈತರು ಸಾಲ ಕೇಳುವ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಹಲವಾರು ದಾಖಲೆಗಳನ್ನು ಕೇಳುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ…

Public TV

ಟಿಪ್ಪು ಒಬ್ಬ ಮತಾಂಧ, ಸಮಾಜ ದ್ರೋಹಿ, ಹಜ್ ಭವನಕ್ಕೆ ಅವರ ಹೆಸರಿಡಬೇಡಿ – ಸಂಸದ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಟಿಪ್ಪು ಒಬ್ಬ ಮತಾಂಧ. ಅವರ ಹೆಸರನ್ನು ಹಜ್ ಭವನಕ್ಕೆ ಇಡಬಾರದು ಎಂದು ಬಿಜೆಪಿ ಸಂಸದ…

Public TV

ಕ್ಸಿಯೋಮಿಯ ಮೊಬೈಲ್ ಹೊರತು ಪಡಿಸಿ ಇತರೆ ಉತ್ಪನ್ನಗಳು ಮಾಹಿತಿ ಇಲ್ಲಿದೆ

ಬೆಂಗಳೂರು: ಕಡಿಮೆ ಅವಧಿಯಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನ ಪಡೆದ ಕ್ಸಿಯೋಮಿ…

Public TV

ಪೊಲೀಸ್ ಕ್ರೇನ್‌ಗೆ ಕಾರ್ ಡಿಕ್ಕಿ – ಓರ್ವ ಮಹಿಳೆ ಸಾವು, ಮೂವರು ಗಂಭೀರ

ಕಾರವಾರ: ಪೊಲೀಸ್ ಕ್ರೇನ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದು, ಮೂರು ಜನ…

Public TV

ಮೇಜರ್ ಪತ್ನಿಯನ್ನು ಮತ್ತೊಬ್ಬ ಮೇಜರ್ ಹತ್ಯೆಗೈದ!

ನವದೆಹಲಿ: ಸೇನಾ ಮೇಜರ್ ಒಬ್ಬರ ಪತ್ನಿಯ ಶವ ದೆಹಲಿಯ ರಸ್ತೆಯೊಂದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.…

Public TV

ರೋಗಿಗೆ ತಿಳಿಸದೇ ಕಿಡ್ನಿಯನ್ನೇ ತೆಗೆದ ವೈದ್ಯ!

ಲಕ್ನೋ: ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರೋಗಿಯ ಕಿಡ್ನಿಯನ್ನು ಉತ್ತರ ಪ್ರದೇಶದ ಮುಜಾಫರ್ ನಗರದ ವೈದ್ಯ ಮಹಾಶಯನೊಬ್ಬ…

Public TV