ಬೆಂಗಳೂರು: ವಿಧಾನಸಭೆಯಲ್ಲಿ ಗೆಲುವು ಸಾಧಿಸಿದ ಪ್ರಮುಖ ಮುಖಂಡರುಗಳ ಪಟ್ಟಿ ಇಲ್ಲಿದೆ.
ಕ್ಷೇತ್ರ : ಶಿಕಾರಿಪುರ
ಅಭ್ಯರ್ಥಿ: ಯಡಿಯೂರಪ್ಪ (ಬಿಜೆಪಿ)
ಪ್ರತಿಸ್ಪರ್ಧಿ: ಗೋಣಿ ಮಾಲತೇಶ್ (ಕಾಂಗ್ರೆಸ್)
ಅಂತರ: 34,971 ಮತಗಳು
Advertisement
ಕ್ಷೇತ್ರ : ಕೊರಟಗೆರೆ
ಅಭ್ಯರ್ಥಿ: ಡಾ.ಜಿ.ಪರಮೇಶ್ವರ್ (ಕಾಂಗ್ರೆಸ್)
ಪ್ರತಿಸ್ಪರ್ಧಿ: ಸುಧಾಕರ್‍ಲಾಲ್ ( ಜೆಡಿಎಸ್ )
ಅಂತರ: 9,900 ಮತಗಳು
Advertisement
ಕ್ಷೇತ್ರ : ಕನಕಪುರ
ಅಭ್ಯರ್ಥಿ: ಡಿ.ಕೆ. ಶಿವಕುಮಾರ್ (ಕಾಂಗ್ರೆಸ್)
ಪ್ರತಿಸ್ಪರ್ಧಿ: ನಾರಾಯಣಗೌಡ(ಬಿಜೆಪಿ)
ಅಂತರ: 79,909 ಮತಗಳು
Advertisement
ಕ್ಷೇತ್ರ : ಶ್ರೀನಿವಾಸಪುರ
ಅಭ್ಯರ್ಥಿ: ರಮೇಶ್ ಕುಮಾರ್ (ಕಾಂಗ್ರೆಸ್)
ಪ್ರತಿಸ್ಪರ್ಧಿ: ಜಿ ಕೆ ವೆಂಕಟಶಿವಾರೆಡ್ಡಿ ( ಜೆಡಿಎಸ್ )
ಅಂತರ: 10,552 ಮತಗಳು
Advertisement
ಕ್ಷೇತ್ರ : ಬಿಟಿಎಂ ಲೇಔಟ್
ಅಭ್ಯರ್ಥಿ: ರಾಮಲಿಂಗಾರೆಡ್ಡಿ (ಕಾಂಗ್ರೆಸ್)
ಪ್ರತಿಸ್ಪರ್ಧಿ: ಲಲ್ಲೇಶ್ ರೆಡ್ಡಿ (ಬಿಜೆಪಿ)
ಅಂತರ: 20,490 ಮತಗಳು
ಕ್ಷೇತ್ರ : ಹಳಿಯಾಳ
ಅಭ್ಯರ್ಥಿ: ದೇಶಪಾಂಡೆ (ಕಾಂಗ್ರೆಸ್)
ಪ್ರತಿಸ್ಪರ್ಧಿ: ಸುನೀಲ್ ಹೆಗ್ಡೆ (ಬಿಜೆಪಿ)
ಅಂತರ: 5,100 ಮತಗಳು
ಕ್ಷೇತ್ರ : ಸರ್ವಜ್ಞನಗರ
ಅಭ್ಯರ್ಥಿ: ಕೆ.ಜೆ. ಜಾರ್ಜ್ (ಕಾಂಗ್ರೆಸ್)
ಪ್ರತಿಸ್ಪರ್ಧಿ: ಎಂ ಎನ್ ರೆಡ್ಡಿ (ಬಿಜೆಪಿ)
ಅಂತರ: 48,422 ಮತಗಳು
ಕ್ಷೇತ್ರ : ಮಂಗಳೂರು
ಅಭ್ಯರ್ಥಿ: ಯು.ಟಿಖಾದರ್ (ಕಾಂಗ್ರೆಸ್)
ಪ್ರತಿಸ್ಪರ್ಧಿ: ಸಂತೋಷ್ ಕುಮಾರ್ ರೈ(ಬಿಜೆಪಿ)
ಅಂತರ: 19,739 ಮತಗಳು
ಕ್ಷೇತ್ರ : ಶಿವಮೊಗ್ಗ
ಅಭ್ಯರ್ಥಿ: ಕೆ.ಎಸ್.ಈಶ್ವರಪ್ಪ (ಬಿಜೆಪಿ)
ಪ್ರತಿಸ್ಪರ್ಧಿ: ಕೆ.ಬಿ.ಪ್ರಸನ್ನಕುಮಾರ್(ಕಾಂಗ್ರೆಸ್)
ಅಂತರ: 44,985 ಮತಗಳು
ಕ್ಷೇತ್ರ : ಚಿಕ್ಕಮಗಳೂರು
ಅಭ್ಯರ್ಥಿ: ಸಿ.ಟಿ.ರವಿ(ಬಿಜೆಪಿ)
ಪ್ರತಿಸ್ಪರ್ಧಿ: ಬಿ.ಎಲ್.ಶಂಕರ್(ಕಾಂಗ್ರೆಸ್)
ಅಂತರ: 2,5716 ಮತಗಳು
ಕ್ಷೇತ್ರ : ದಾವಣಗೆರೆ
ಅಭ್ಯರ್ಥಿ: ಶಾಮನೂರು ಶಿವಶಂಕರಪ್ಪ(ಕಾಂಗ್ರೆಸ್)
ಪ್ರತಿಸ್ಪರ್ಧಿ: ಯಶವಂತರಾವ್ ಜಾದವ್ (ಬಿಜೆಪಿ)
ಅಂತರ: 17,485 ಮತಗಳು
ಕ್ಷೇತ್ರ : ಹೊನ್ನಾಳಿ
ಅಭ್ಯರ್ಥಿ: ಎಂಪಿ ರೇಣುಕಾಚಾರ್ಯ(ಬಿಜೆಪಿ)
ಪ್ರತಿಸ್ಪರ್ಧಿ: ಡಿ ಜಿ ಶಾಂತನಗೌಡ (ಕಾಂಗ್ರೆಸ್)
ಅಂತರ: 4172 ಮತಗಳು
ಕ್ಷೇತ್ರ : ಮೇಲುಕೋಟೆ
ಅಭ್ಯರ್ಥಿ: ಪುಟ್ಟರಾಜು(ಜೆಡಿಎಸ್)
ಪ್ರತಿಸ್ಪರ್ಧಿ :ದರ್ಶನ್ ಪುಟ್ಟಣ್ಣಯ್ಯ (ಸ್ವರಾಜ್ ಇಂಡಿಯ)
ಅಂತರ: 22,224 ಮತಗಳು
ಕ್ಷೇತ್ರ: ಬಬಲೇಶ್ವರ
ಅಭ್ಯರ್ಥಿ : ಎಂ ಬಿ ಪಾಟೀಲ್(ಕಾಂಗ್ರೆಸ್)
ಪ್ರತಿಸ್ಪರ್ಧಿ : ವಿ ಎಸ್ ಪಾಟೀಲ್ (ಬಿಜೆಪಿ)
ಅಂತರ : 29,715 ಮತಗಳು
ಕ್ಷೇತ್ರ: ಕುಂದಾಪುರ
ಅಭ್ಯರ್ಥಿ: ಹಾಲಾಡಿ ಶ್ರೀನಿವಾಸ್ ಶೆಟ್ಟಿ (ಬಿಜೆಪಿ)
ಪ್ರತಿಸ್ಪರ್ಧಿ : ರಾಕೇಶ್ ಮಲ್ಲಿ (ಕಾಂಗ್ರೆಸ್)
ಅಂತರ : 56,405 ಮತಗಳು
ಕ್ಷೇತ್ರ: ಅರಭಾವಿ
ಅಭ್ಯರ್ಥಿ : ಬಾಲಚಂದ್ರ ಜಾರಕಿಹೊಳಿ(ಬಿಜೆಪಿ)
ಪ್ರತಿಸ್ಪರ್ಧಿ: ಭೀಮಪ್ಪ ಗಡಾದ್(ಜೆಡಿಎಸ್)
ಅಂತರ : 47,328 ಮತಗಳು
ಕ್ಷೇತ್ರ: ಯಮಕನಮರಡಿ
ಅಭ್ಯರ್ಥಿ : ಸತೀಶ್ ಜಾರಕಿಹೊಳಿ(ಕಾಂಗ್ರೆಸ್)
ಪ್ರತಿಸ್ಪರ್ಧಿ : ಅಷ್ಟಗಿ ಮಾರುತಿ ಮಲ್ಲಪ್ಪ (ಬಿಜೆಪಿ)
ಅಂತರ : 2,850 ಮತಗಳು
ಕ್ಷೇತ್ರ: ವರುಣಾ
ಅಭ್ಯರ್ಥಿ : ಯತೀಂದ್ರ ಎಸ್ (ಕಾಂಗ್ರೆಸ್)
ಪ್ರತಿಸ್ಪರ್ಧಿ : ಟಿ ಬಸವರಾಜು (ಬಿಜೆಪಿ)
ಅಂತರ : 58, 616 ಮತಗಳು
ಕ್ಷೇತ್ರ: ವಿಜಯನಗರ(ಬೆಂಗಳೂರು)
ಅಭ್ಯರ್ಥಿ: ಎಂ ಕೃಷ್ಣಪ್ಪ(ಕಾಂಗ್ರೆಸ್)
ಪ್ರತಿಸ್ಪರ್ಧಿ : ಹೆಚ್ ರವೀಂದ್ರ(ಬಿಜೆಪಿ)
ಅಂತರ : 2,775 ಮತಗಳು
ಕ್ಷೇತ್ರ: ಗೋವಿಂದರಾಜನಗರ
ಅಭ್ಯರ್ಥಿ: ವಿ. ಸೋಮಣ್ಣ(ಬಿಜೆಪಿ)
ಪ್ರತಿಸ್ಪರ್ಧಿ : ಪ್ರಿಯಾಕೃಷ್ಣ(ಕಾಂಗ್ರೆಸ್)
ಅಂತರ: 11, 375 ಮತಗಳು
ಕ್ಷೇತ್ರ: ಗೋಕಾಕ್
ಅಭ್ಯರ್ಥಿ: ರಮೇಶ್‍ಚಂದ್ರ ಜಾರಕಿಹೊಳಿ(ಕಾಂಗ್ರೆಸ್)
ಪ್ರತಿಸ್ಪರ್ಧಿ : ಅಶೋಕ್ ಪೂಜಾರಿ(ಬಿಜೆಪಿ)
ಅಂತರ: 14, 280 ಮತಗಳು
ಕ್ಷೇತ್ರ : ಗಾಂಧಿನಗರ
ಅಭ್ಯರ್ಥಿ: ದಿನೇಶ್ ಗುಂಡೂರಾವ್(ಕಾಂಗ್ರೆಸ್)
ಪ್ರತಿಸ್ಪರ್ಧಿ: ಎ. ಆರ್. ಸಪ್ತಗಿರಿ ಗೌಡ(ಬಿಜೆಪಿ)
ಅಂತರ : 10,070 ಮತಗಳು
ಕ್ಷೇತ್ರ: ಗದಗ
ಅಭ್ಯರ್ಥಿ: ಹೆಚ್‍ಕೆ ಪಾಟೀಲ್(ಕಾಂಗ್ರೆಸ್)
ಪ್ರತಿಸ್ಪರ್ಧಿ: ಅನಿಲ್ ಮೆಣಸಿನಕಾಯಿ(ಬಿಜೆಪಿ)
ಅಂತರ: 1,868 ಮತಗಳು
ಕ್ಷೇತ್ರ: ಗಂಗಾವತಿ
ಅಭ್ಯರ್ಥಿ : ಪರಣ್ಣ ಈಶ್ವರಪ್ಪ ಮುನಳ್ಳಿ(ಬಿಜೆಪಿ)
ಪ್ರತಿಸ್ಪರ್ಧಿ: ಇಕ್ಬಾಲ್ ಅನ್ಸಾರಿ(ಕಾಂಗ್ರೆಸ್)
ಅಂತರ: 7,973 ಮತಗಳು
ಕ್ಷೇತ್ರ: ಹೂವಿನಹಡಗಲಿ
ಅಭ್ಯರ್ಥಿ: ಪರಮೇಶ್ವರ್ ನಾಯಕ್(ಕಾಂಗ್ರೆಸ್)
ಪ್ರತಿಸ್ಪರ್ಧಿ : ಓದೋ ಗಂಗಪ್ಪ(ಪಕ್ಷೇತರ)
ಅಂತರ: 9,178 ಮತಗಳು
ಕ್ಷೇತ್ರ: ಹಗರಿಬೊಮ್ಮಮಹಳ್ಳಿ
ಅಭ್ಯರ್ಥಿ : ಭೀಮಾನಾಯ್ಕ್(ಕಾಂಗ್ರೆಸ್)
ಪ್ರತಿಸ್ಪರ್ಧಿ: ನೇಮಿರಾಜ್ ನಾಯ್ಕ್(ಬಿಜೆಪಿ)
ಅಂತರ: 7,607 ಮತಗಳು
ಕ್ಷೇತ್ರ: ಹರಪ್ಪನಹಳ್ಳಿ
ಅಭ್ಯರ್ಥಿ : ಜಿ ಕರುಣಾಕರರೆಡ್ಡಿ(ಬಿಜೆಪಿ)
ಪ್ರತಿಸ್ಪರ್ಧಿ : ಎಂಪಿ ರವೀಂದ್ರ(ಕಾಂಗ್ರೆಸ್)
ಅಂತರ : 9,647 ಮತಗಳು
ಕ್ಷೇತ್ರ: ಹೆಬ್ಬಾಳ
ಅಭ್ಯರ್ಥಿ: ಬೈರತಿ ಸುರೇಶ್(ಕಾಂಗ್ರೆಸ್)
ಪ್ರತಿಸ್ಪರ್ಧಿ: ವೈ ಎ ನಾರಾಯಣಸ್ವಾಮಿ(ಬಿಜೆಪಿ)
ಅಂತರ: 9,397 ಮತಗಳು
ಕ್ಷೇತ್ರ: ಹೊಳೆನರಸೀಪುರ
ಅಭ್ಯರ್ಥಿ: ಹೆಚ್‍ಡಿ ರೇವಣ್ಣ(ಜೆಡಿಎಸ್)
ಪ್ರತಿಸ್ಪರ್ಧಿ : ಬಾಗೂರು ಮಂಜೇಗೌಡ(ಕಾಂಗ್ರೆಸ್)
ಅಂತರ: 20,877 ಮತಗಳು