Month: June 2017

ಬ್ರೆಸ್‍ಲೆಟ್ ಬೆಲೆ ಕೇಳಿ ಶಾಕ್ ಆಗಿ ಪ್ರಜ್ಞೆತಪ್ಪಿ ಬಿದ್ದ ಮಹಿಳೆ!

ಬೀಜಿಂಗ್: ಜುವೆಲ್ಲರಿ ಅಂಗಡಿಗೆ ಹೋಗಿ ಬ್ರೆಸ್‍ಲೆಟ್ ಬೆಲೆಯನ್ನು ಕೇಳಿ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ…

Public TV

ಸ್ಕೂಟಿ ಸಮೇತ ಮಹಿಳೆಯನ್ನು 50 ಅಡಿ ದೂರದವರೆಗೆ ದೂಡಿಕೊಂಡೇ ಹೋದ!

ಮೌಂಟ್‍ಅಬು: ಕಾರೊಂದು ಮಹಿಳೆ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು, ಸ್ಕೂಟಿ ಸಮೇತ ಮಹಿಳೆಯನ್ನು ಸುಮಾರು 50…

Public TV

ಸುರಕ್ಷಿತ ಪ್ರಯಾಣಕ್ಕೆ ವಿಮಾನದ ಎಂಜಿನ್ ಒಳಗಡೆ ನಾಣ್ಯ ಎಸೆದ ವೃದ್ಧೆ.. ಮುಂದೆ ಏನಾಯ್ತು ಓದಿ

ಬೀಜಿಂಗ್: 80 ವರ್ಷದ ವೃದ್ಧೆಯೊಬ್ಬರು ಅದೃಷ್ಟ ಬರಲಿ, ಒಳ್ಳೆದಾಗಲಿ ಅಂತ ಮಾಡಿದ ಒಂದು ಚಿಕ್ಕ ಕೆಲಸ…

Public TV

ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಿದ್ದರೂ ಪ್ರತಿದಿನ ಒಂದೇ ಬೆಲೆಯಲ್ಲಿ ಮಾರಾಟ: ಬಂಕ್ ವಿರುದ್ಧ ರೈತರ ಆಕ್ರೋಶ

ದಾವಣಗೆರೆ: ದಿನ ನಿತ್ಯದ ಬೆಲೆ ಪರಿಷ್ಕರಣೆ ಮಾಡದೆ ಒಂದೇ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಕಲಾಗುತ್ತಿರುವ ಬಂಕ್…

Public TV

ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣ ಕೊಲೆಯಾದ

ಗದಗ: ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣನನ್ನು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ಗದಗನ ಬೆಟಗೇರಿಯ…

Public TV

ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಯಶಸ್ವಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರಾಕ್ರಮ ಮುಂದುವರಿದಿದ್ದು, ಹವಾಮಾನ ದತ್ತಾಂಶ, ಉಪಗ್ರಹ ಆಧರಿತ…

Public TV

ಹಿಂದಿ ಹೇರಿಕೆ ಅಭಿಯಾನಕ್ಕೆ ಜಯ: ಶೀಘ್ರದಲ್ಲೇ ಸ್ಥಳೀಯ ಭಾಷೆಗಳಲ್ಲೂ ರೈಲ್ವೆ ಟಿಕೆಟ್ ಮುದ್ರಣ

  ನವದೆಹಲಿ: ರೈಲ್ವೆ ಟಿಕೆಟ್‍ಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಯಲ್ಲೂ ಮುದ್ರಿಸಲು ಭಾರತೀಯ…

Public TV

ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಈಗ ಕೇಂದ್ರ ಸಚಿವರೊಬ್ಬರು ಸಾರ್ವಜನಿಕವಾಗಿ…

Public TV

ಟಿಟಿಡಿಯಿಂದ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್

ತಿರುಪತಿ: ತಿಮ್ಮಪ್ಪನ ಹೆಸರು ಹೇಳುತ್ತಲೇ ಭಕ್ತರಿಗೆ ಮೊದಲು ನೆನಪಿಗೆ ಬರೋದು ಲಡ್ಡು ಪ್ರಸಾದ. ತಿರುಪತಿ ಲಡ್ಡುಗಿರೋ…

Public TV

ಎಂಜಿನಿಯರಿಂಗ್ ಓದಿದ್ರೂ ಕಬ್ಬಿನ ಹಾಲು ಮಾರಾಟ: ಕೆಲ್ಸ ಸಿಗದಿದ್ರೂ ಹಮ್ಮು, ಬಿಮ್ಮಿಲ್ಲದ ಸರದಾರ!

ಬಳ್ಳಾರಿ: ಎಂಜಿನಿಯರಿಂಗ್ ಓದಿದವರು ಎಂಜಿನಿಯರೇ ಆಗ್ಬೇಕು ಅಂತಾ ಆಸೆ ಪಡ್ತಾರೆ. ಕೆಲಸ ಸಿಗದಿದ್ರೆ ಕೆಲವರು ಬೇಸರ…

Public TV