Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದಲ್ಲಿ ಇಂದು 55 ಮಂದಿಗೆ ಕೊರೊನಾ- 1,147ಕ್ಕೆ ಏರಿದ ಸೋಂಕಿತರ ಸಂಖ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜ್ಯದಲ್ಲಿ ಇಂದು 55 ಮಂದಿಗೆ ಕೊರೊನಾ- 1,147ಕ್ಕೆ ಏರಿದ ಸೋಂಕಿತರ ಸಂಖ್ಯೆ

Bengaluru City

ರಾಜ್ಯದಲ್ಲಿ ಇಂದು 55 ಮಂದಿಗೆ ಕೊರೊನಾ- 1,147ಕ್ಕೆ ಏರಿದ ಸೋಂಕಿತರ ಸಂಖ್ಯೆ

Public TV
Last updated: May 17, 2020 6:10 pm
Public TV
Share
5 Min Read
CORONA 1 2
SHARE

– ಭಟ್ಕಳದಲ್ಲಿ ಮತ್ತೊಬ್ಬರಿಗೆ ಸೋಂಕು
– ಮಂಡ್ಯ, ಕಲಬುರಗಿಯಲ್ಲಿ ಕೊರೊನಾ ಸ್ಫೋಟ
– ಹಾಸನಕ್ಕೆ ಮುಂಬೈ ಕಂಟಕ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಮತ್ತೊಬ್ಬರಿಗೆ ಸೋಂಕು ಪತೆಯಾಗಿದೆ. ಈ ಮೂಲಕ ಇಂದು ಒಂದೇ ದಿನ 55 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,147ಕ್ಕೆ ಏರಿದೆ.

ರೋಗಿ- 1,147 ಭಟ್ಕಳದಲ್ಲಿ 68 ವರ್ಷದ ವೃದ್ಧನಾಗಿದ್ದು, ಅವರು ರೋಗಿ-740ರ ಸಂಪರ್ಕದಲ್ಲಿದ್ದರು. ಇದಿರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

CORONA VIRUS 1 1

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ ಮಂಡ್ಯ 22, ಕಲಬುರಗಿ 10, ಹಾಸನ 6, ಧಾರವಾಡ 4, ಕೋಲಾರ, ಯಾದಗಿರಿದಲ್ಲಿ ತಲಾ 3, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ತಲಾ 2 ಹಾಗೂ ಉತ್ತರ ಕನ್ನಡ, ವಿಜಯಪುರ, ಉಡುಪಿಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ವಿಶೇಷವೆಂದರೆ ಈ ಪೈಕಿ 42 ಜನರು ಹೊರ ರಾಜ್ಯದಿಂದ ಬಂದವರೇ ಆಗಿದ್ದಾರೆ.

ಉಡುಪಿ ಸಾವು: ರೋಗಿ-1093 ಉಡುಪಿ ಜಿಲ್ಲೆಯ 54 ವರ್ಷದ ಪುರುಷ ಹೃದಯ ಸಂಬಂಧದ ತೊಂದರೆಯಿಂದ ಉಡುಪಿ ಖಾಸಗಿ ಆಸ್ಪತ್ರೆ ಶನಿವಾರ ಮೃತಪಟ್ಟಿದ್ದಾರೆ. ಅವರು ಮೇ ಮೊದಲ ವಾರ ಮಹಾರಾಷ್ಟ್ರದಿಂದ ಉಡುಪಿಗೆ ಬಂದಿದ್ದರು. ಕೊರೊನಾಗೆ ಜಿಲ್ಲೆಯಲ್ಲಿ ಇದು ಮೊದಲ ಬಲಿಯಾಗಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

Corona Lab b

ಸೋಂಕಿತರ ವಿವರ:
1. ರೋಗಿ-1093: ಉಡುಪಿಯ 54 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
2. ರೋಗಿ-1094: ದಕ್ಷಿಣ ಕನ್ನಡ ಜಿಲ್ಲೆಯ 31 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
3. ರೋಗಿ-1095: ದಕ್ಷಿಣ ಕನ್ನಡ ಜಿಲ್ಲೆಯ 35 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
4. ರೋಗಿ-1096: ಕೋಲಾರದ 27 ವರ್ಷದ ಪುರುಷ. ಚೆನ್ನೈನ ತಮಿಳುನಾಡಿಗೆ ಪ್ರಯಾಣದ ಹಿನ್ನೆಲೆ
5. ರೋಗಿ-1097: ಮಂಡ್ಯದ 48 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
6. ರೋಗಿ-1098: ಮಂಡ್ಯದ 33 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
7. ರೋಗಿ-1099: ಮಂಡ್ಯದ 9 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
8. ರೋಗಿ-1100: ಮಂಡ್ಯದ 11 ವರ್ಷದ ಬಾಲಕಿ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ

Corona Lab a

9. ರೋಗಿ-1101: ಮಂಡ್ಯದ 8 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
10. ರೋಗಿ-1102: ಮಂಡ್ಯದ 28 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
11. ರೋಗಿ-1103: ಮಂಡ್ಯದ 8 ವರ್ಷದ ಬಾಲಕ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
12. ರೋಗಿ-1104: ಮಂಡ್ಯದ 58 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
13. ರೋಗಿ-1105: ಮಂಡ್ಯದ 48 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
14. ರೋಗಿ-1106: ಮಂಡ್ಯದ 32 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
15. ರೋಗಿ-1107: ಮಂಡ್ಯದ 32 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
16. ರೋಗಿ-1108: ಮಂಡ್ಯದ 75 ವರ್ಷದ ವೃದ್ಧೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
17. ರೋಗಿ-1109: ಮಂಡ್ಯದ 44 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
18. ರೋಗಿ-1110: ಮಂಡ್ಯದ 52 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ

Corona new a

19. ರೋಗಿ-1111: ಮಂಡ್ಯದ 35 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
20. ರೋಗಿ-1112: ಮಂಡ್ಯದ 65 ವರ್ಷದ ವೃದ್ಧೆ. ರೋಗಿ 869ರ ಸಂಪರ್ಕ
21. ರೋಗಿ-1113: ಮಂಡ್ಯದ 60 ವರ್ಷದ ವೃದ್ಧೆ. ರೋಗಿ 869ರ ಸಂಪರ್ಕ
22. ರೋಗಿ-1114: ಮಂಡ್ಯದ 28 ವರ್ಷದ ಯುವಕ. ರೋಗಿ 869ರ ಸಂಪರ್ಕ
23. ರೋಗಿ-1115: ಮಂಡ್ಯದ 32 ವರ್ಷದ ಮಹಿಳೆ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
24. ರೋಗಿ-1116: ಮಂಡ್ಯದ 39 ವರ್ಷದ ಪುರುಷ. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ
25. ರೋಗಿ-1117: ಮಂಡ್ಯದ 1 ವರ್ಷದ ಮಗು. ಮುಂಬೈನ ಮಹಾರಾಷ್ಟ್ರಕ್ಕೆ ಪ್ರಯಾಣದ ಹಿನ್ನೆಲೆ

Corona aa 1

26. ರೋಗಿ-1,118: ಹಾಸನದ 37 ವರ್ಷದ ಮಹಿಳೆ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
27. ರೋಗಿ-1,119: ಹಾಸನದ 33 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
28. ರೋಗಿ-1,120: ಹಾಸನದ 22 ವರ್ಷದ ಯುವತಿ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
29. ರೋಗಿ-1,121: ಹಾಸನದ 03 ವರ್ಷದ ಹೆಣ್ಣು ಮಗು. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
30. ರೋಗಿ-1,122: ವಿಜಯಪುರದ 35 ವರ್ಷದ ಮಹಿಲೆ. ರೋಗಿ-577 ಜೊತೆ ಸಂಪರ್ಕ.
31. ರೋಗಿ-1,123: ಧಾರವಾಡದ 39 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
32. ರೋಗಿ-1,124: ಧಾರವಾಡದ 16 ವರ್ಷದ ಬಾಲಕ. ರೋಗಿ-589 ಜೊತೆ ಸಂಪರ್ಕ.
33. ರೋಗಿ-1,125: ಮಂಡ್ಯ 53 ವರ್ಷದ ಪುರುಷ. ರೋಗಿ-869 ಸಂಪರ್ಕ.
34. ರೋಗಿ-1,126: ಶಿವಮೊಗ್ಗದ 24 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.

CORONA 11

35. ರೋಗಿ-1,127: ಶಿವಮೊಗ್ಗದ 51 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
36. ರೋಗಿ-1,128: ಕೋಲಾರದ 49 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ.
37. ರೋಗಿ-1,129: ಕಲಬುರಗಿಯ 35 ವರ್ಷದ ಮಹಿಲೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
38. ರೋಗಿ-1,130: ಕಲಬುರಗಿಯ 55 ವರ್ಷದ ಪುರುಷ. ಕಲಬುರಗಿ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕ.
39. ರೋಗಿ-1,131: ಕಲಬುರಗಿಯ 10 ವರ್ಷದ ಬಾಲಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
40. ರೋಗಿ-1,132: ಕಲಬುರಗಿಯ 55 ವರ್ಷದ ಪುರುಷ. ರೋಗಿ-927 ಸಂಪರ್ಕ.
41. ರೋಗಿ-1,133: ಕಲಬುರಗಿಯ 36 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
42. ರೋಗಿ-1,134: ಕಲಬುರಗಿಯ 50 ವರ್ಷದ ಮಹಿಳೆ. ರೋಗಿ-927 ಸಂಪರ್ಕ.
43. ರೋಗಿ-1,135: ಕಲಬುರಗಿಯ 13 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
44. ರೋಗಿ-1,136: ಕಲಬುರಗಿಯ 07 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.

Karnataka Corona

45. ರೋಗಿ-1,137: ಕಲಬುರಗಿಯ 40 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
46. ರೋಗಿ-1,138: ಕಲಬುರಗಿಯ 55 ವರ್ಷದ ಪುರುಷ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
47. ರೋಗಿ-1,139: ಯಾದಗಿರಿಯ 30 ವರ್ಷದ ಪುರುಷ. ಮಹಾರಾಷ್ಟ್ರ, ಥಾಣೆ ಪ್ರಯಾಣಿಸಿರುವ ಹಿನ್ನೆಲೆ.
48. ರೋಗಿ-1,140: ಯಾದಗಿರಿಯ 22 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
49. ರೋಗಿ-1,141: ಯಾದಗಿರಿಯ 34 ವರ್ಷದ ಪುರುಷ. ಮಹಾರಾಷ್ಟ್ರ, ಥಾಣೆ ಪ್ರಯಾಣಿಸಿರುವ ಹಿನ್ನೆಲೆ.
50. ರೋಗಿ-1,142: ಧಾರವಾಡದ 28 ವರ್ಷದ ಯುವತಿ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
51. ರೋಗಿ-1,143: ಧಾರವಾಡದ 25 ವರ್ಷದ ಪುರುಷ. ಮಹಾರಾಷ್ಟ್ರ, ಕೊಲ್ಲಾಪುರ ಪ್ರಯಾಣಿಸಿರುವ ಹಿನ್ನೆಲೆ.

@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/Bs0DlexA5h

— Karnataka Health Department (@DHFWKA) May 17, 2020

52. ರೋಗಿ-1,144: ಹಾಸನ 28 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
53. ರೋಗಿ-1,145: ಹಾಸನ 24 ವರ್ಷದ ಯುವಕ. ಮಹಾರಾಷ್ಟ್ರ, ಮುಂಬೈಗೆ ಪ್ರಯಾಣಿಸಿರುವ ಹಿನ್ನೆಲೆ.
54. ರೋಗಿ-1,146: ಕೋಲಾರದ 43 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
55. ರೋಗಿ-1,147: ಉತ್ತರ ಕನ್ನಡ ಜಿಲ್ಲೆ ಭಟ್ಕಳದ 68 ವರ್ಷದ ವೃದ್ಧ. ರೋಗಿ-740ರ ಸಂಪರ್ಕದಲ್ಲಿದ್ದರು.

TAGGED:CoronavirusCovid 19karnatakaPublic TVಕರ್ನಾಟಕಕೊರೊನಾ ವೈರಸ್ಕೋವಿಡ್ 19ಧಾರವಾಡಪಬ್ಲಿಕ್ ಟಿವಿಮಂಡ್ಯಹಾಸನ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Kuvempu University
Districts

ಕುವೆಂಪು ವಿವಿ ಸ್ಮಾರ್ಟ್ ಕ್ಲಾಸ್ ಹಗರಣ – ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇಮಿಸಿ ರಾಜ್ಯಪಾಲರ ಆದೇಶ

Public TV
By Public TV
4 minutes ago
D.K Shivakumar Mukthi Mandira Mutt
Districts

ಗದಗದ ಮುಕ್ತಿಮಂದಿರ ಮಠಕ್ಕೆ ಡಿಕೆಶಿ ದಿಢೀರ್ ಭೇಟಿ

Public TV
By Public TV
21 minutes ago
Water Board gears up to implement Indias largest biogas project bengaluru BWSSB Sewage Waste
Bengaluru City

ಭಾರತದ ಅತಿದೊಡ್ಡ ಬಯೋ-ಗ್ಯಾಸ್ ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಜಲಮಂಡಳಿ ಸಜ್ಜು

Public TV
By Public TV
43 minutes ago
more than 40 electric poles have been broken due to wind and rain in athani
Belgaum

ಅಥಣಿಯಲ್ಲಿ ಗಾಳಿ ಮಳೆ ಅಬ್ಬರ – ಧರೆಗುರುಳಿದ 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು

Public TV
By Public TV
1 hour ago
Donald Trump Angry
Latest

ಮತ್ತೆ ಪಾಕ್‌ನಲ್ಲಿ ಮಾತುಕತೆ – ಈ ಬಾರಿ ವಿಫಲವಾದರೆ ಇರಾನ್‌ ನಾಶ್‌: ಟ್ರಂಪ್‌ ಎಚ್ಚರಿಕೆ

Public TV
By Public TV
1 hour ago
Rinku Singh
Cricket

ಕೊನೆಯಲ್ಲಿ ಸಿಕ್ಸರ್‌ ಸಿಡಿಸಿ ಗೆಲುವು ತಂದ ರಿಂಕು – ಸತತ ಸೋಲಿನ ಬಳಿಕ ಖಾತೆ ತೆರೆದ ಕೋಲ್ಕತ್ತಾ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?