ಬೆಂಗಳೂರು: ಬಿಡದಿಯ ಟೊಯೋಟಾ-ಕಿರ್ಲೊಸ್ಕರ್ ಕಂಪನಿಯ ತಯಾರಿಕಾ ಘಟಕದಲ್ಲಿ ನಡೆಯುತ್ತಿದ್ದ ಕಾರ್ಮಿಕರ ಹಾಗೂ ಕಂಪನಿಯ ಮಧ್ಯೆ ಇದ್ದ ಬಿಕ್ಕಟ್ಟು ಇತ್ಯರ್ಥವಾಗಿ ಸುಖಾಂತ್ಯ ಕಂಡಿದೆ.
ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು ಈ ವಿಚಾರವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಿ ಮತ್ತೆ ಕಾರ್ಯನಿರ್ವಹಿಸಲು ಬರುತ್ತಿರುವ ಕಾರ್ಮಿಕರಿಗೆ, ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದ ಕಂಪನಿಯ ಪ್ರತಿನಿಧಿಗಳಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
Advertisement
ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯದ ಆಕಾಂಕ್ಷೆಗಳು ಸ್ತಬ್ಧವಾಗದಿರಲಿ.#AatmaNirbharBharat ನಿರ್ಮಾಣಕ್ಕೆ ನಮ್ಮ-ನಿಮ್ಮೆಲ್ಲರ ಅಮೂಲ್ಯ ಕೊಡುಗೆ ಇರಲಿ.@CMofKarnataka @BSYBJP
2/2
— Dr. Ashwathnarayan C. N. (@drashwathcn) March 2, 2021
Advertisement
ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯದ ಆಕಾಂಕ್ಷೆಗಳು ಸ್ತಬ್ಧವಾಗದಿರಲಿ. ಆತ್ಮನಿರ್ಭರ್‌ಭಾರತ್ ನಿರ್ಮಾಣಕ್ಕೆ ನಮ್ಮ-ನಿಮ್ಮೆಲ್ಲರ ಅಮೂಲ್ಯ ಕೊಡುಗೆ ಇರಲಿ ಎಂದು ಹೇಳಿದ್ದಾರೆ.