ಬೆಂಗಳೂರು: ಬಿಡದಿಯ ಟೊಯೋಟಾ-ಕಿರ್ಲೊಸ್ಕರ್ ಕಂಪನಿಯ ತಯಾರಿಕಾ ಘಟಕದಲ್ಲಿ ನಡೆಯುತ್ತಿದ್ದ ಕಾರ್ಮಿಕರ ಹಾಗೂ ಕಂಪನಿಯ ಮಧ್ಯೆ ಇದ್ದ ಬಿಕ್ಕಟ್ಟು ಇತ್ಯರ್ಥವಾಗಿ ಸುಖಾಂತ್ಯ ಕಂಡಿದೆ. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು ಈ ವಿಚಾರವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ಸಮಸ್ಯೆಗಳನ್ನು...
ಬೆಂಗಳೂರು: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಯ, ಜ್ಞಾನದೀವಿಗೆ ಅಭಿಯಾನಕ್ಕೆ ಈಗಲೂ ದೇಣಿಗೆ ಹರಿಬರುತ್ತಿದೆ. ಜಪಾನ್ ಮೂಲದ ಟೊಯೋಟಾ ಕಂಪನಿ ಹತ್ತು ಲಕ್ಷ...
ಬೆಂಗಳೂರು: 2021ರ ವರ್ಷಾರಂಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಫಾರ್ಚ್ಯೂನರ್ ಎಸ್ಯುವಿಯನ್ನು ಎರಡು ಹೊಸ ಅವತಾರಗಳಲ್ಲಿ ಬಿಡುಗಡೆ ಮಾಡಿದೆ. ನ್ಯೂ ಫಾರ್ಚ್ಯೂನರ್ ಮತ್ತು ಫಾರ್ಚ್ಯೂನರ್ ಲೆಜೆಂಡರ್ ಹೆಸರಿನ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ನ್ಯೂ ಫಾರ್ಚ್ಯೂನರ್ ಕಾರು...
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾಗಿದ್ದೆ ತಡ ಟೊಯೋಟಾ ಕಂಪೆನಿ ತನ್ನ ಕಾರಿನ ಬೆಲೆಯನ್ನು ಭಾರೀ ಇಳಿಸಿದೆ. ಫಾರ್ಚೂನರ್, ಇನ್ನೊವಾ ಕ್ರಿಸ್ಟಾ, ಕೊರೊಲಾ ಅಲ್ಟಿಸ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬೆಲೆ ಇಳಿಕೆಯಾಗಿದ್ದರೂ ನಗರದಿಂದ...