ಶ್ರೀನಗರ: ಪಾಕಿಸ್ತಾನ ಪಿಐಎ(ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್) ಹೆಸರು ಇರುವ ವಿಮಾನ ಬಲೂನ್ ಒಂದು ಜಮ್ಮು ಮತ್ತು ಕಾಶ್ಮೀರದ ಸೋಟ್ರಾ ಚಕ್ ಗ್ರಾಮದ ಹಿರೇನಗರ್ ಪ್ರದೇಶದಲ್ಲಿ ಪತ್ತೆಯಾಗಿದೆ.
An aircraft-shaped balloon with 'PIA' written on it landed in Sotra Chak village of Hiranagar sector yesterday evening. The balloon was taken into custody by police: Jammu and Kashmir Police pic.twitter.com/GVGWmhesYl
— ANI (@ANI) March 10, 2021
Advertisement
ಬಲೂನ್ ಜಮ್ಮು ಕಾಶ್ಮೀರದ ಸೋಟ್ರಾ ಚಕ್ ಗ್ರಾಮದಲ್ಲಿ ಕಾಣಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಪಿಐಎ ಮಾದರಿಯ ಬಲೂನ್ ಕುರಿತು ಮಾಹಿತಿ ಬಂದೊಡನೆ ಕಾರ್ಯಪ್ರವೃತ್ತರಾದ ರಾಜ್‍ಭಾಗ್ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಬಲೂನ್‍ನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.