ನವದೆಹಲಿ: ದೇಶದಲ್ಲಿ ಒಂದು ಕಡೆ ಕೊರೊನಾ ತನ್ನ ಕರಿಛಾಯೆಯನ್ನು ಮುಂದುವರಿಸುತ್ತಿದೆ. ಈ ನಡುವೆ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದೆ.
Advertisement
ಕಳೆದ ಎರಡು ದಿನ ತಟಸ್ಥವಾಗಿದ್ದ ತೈಲ ಬೆಲೆ ಇಂದು ಏರಿಕೆಯತ್ತ ಮುಖಮಾಡಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 19 ಪೈಸೆ ಏರಿಕೆ ಕಂಡು, ಲೀಟರ್ ಗೆ 93.04 ರೂಪಾಯಿ ಆದರೆ ಡೀಸೆಲ್ 29 ಪೈಸೆ ಏರಿಕೆ ಕಂಡು ಒಂದು ಲೀಟರ್ ಗೆ 83.80 ರೂಪಾಯಿ ಆಗಿದೆ.
Advertisement
Price of petrol & diesel in Delhi at Rs 93.04 per litre and Rs 83.80 respectively
Petrol & diesel prices per litre – Rs 99.32 & Rs 91.01 in #Mumbai, Rs 94.71 & Rs 88.62 in #Chennai and Rs 93.11 & Rs 86.64 in #Kolkata pic.twitter.com/CQgcyuWNgk
— ANI (@ANI) May 21, 2021
Advertisement
ರಾಜಸ್ಥಾನದಲ್ಲಿ ಅತೀ ಹೆಚ್ಚು ಪೆಟ್ರೋಲ್ ಲೀಟರ್ ಗೆ 104 ರೂಪಾಯಿ ಆದರೆ, ಡೀಸೆಲ್ ಲೀಟರ್ ಗೆ 96.62 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 96.14 ರೂಪಾಯಿ ಆದರೆ, ಡೀಸೆಲ್ ಬೆಲೆ 88.84 ರೂಪಾಯಿ ತಲುಪಿದೆ.
Advertisement
ವಿವಿಧ ನಗರಗಳ ದರ ಇಂತಿದೆ.
ಮುಂಬೈ: ಪೆಟ್ರೋಲ್-99.32 ರೂಪಾಯಿ, ಡೀಸೆಲ್ 91.01 ರೂಪಾಯಿ
ಕೋಲ್ಕತ್ತಾ: ಪೆಟ್ರೋಲ್- 93.11 ರೂಪಾಯಿ, ಡೀಸೆಲ್ 86.64 ರೂಪಾಯಿ
ಚೆನ್ನೈ: ಪೆಟ್ರೋಲ್- 94.71 ರೂಪಾಯಿ, ಡೀಸೆಲ್ 88.62 ರೂಪಾಯಿ