ರಾಹುಕಾಲ : 7:32 ರಿಂದ 9:08
ಗುಳಿಕಕಾಲ : 1:56 ರಿಂದ 3:32
ಯಮಗಂಡಕಾಲ : 10:44 ರಿಂದ 12:20
ಸೋಮವಾರ, ಷಷ್ಠಿ, ಶ್ರವಣ ನಕ್ಷತ್ರ, ಬ್ರಹ್ಮ ಯೋಗ, ಗರಜ ಕರಣ
ಪ್ಲವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷ
ಮೇಷ : ವ್ಯಾಪಾರದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಬಂಧು-ಮಿತ್ರರ ಸಮಾಗಮ, ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯುತ್ತದೆ.
Advertisement
ವೃಷಭ : ಕೆಲಸಕಾರ್ಯಗಳಲ್ಲಿ ವಿಘ್ನ, ಕೃಷಿಯಲ್ಲಿ ನಷ್ಟ, ವಸ್ತ್ರ ವ್ಯಾಪಾರಿಗಳಿಗೆ ಧನಲಾಭ, ಚಂಚಲ ಮನಸ್ಸು.
Advertisement
ಮಿಥುನ : ಅಲ್ಪ ಲಾಭ, ಅಧಿಕ ಖರ್ಚು, ಮನೆಯಲ್ಲಿ ಶುಭ ಸಮಾರಂಭ, ಉದ್ಯೋಗದಲ್ಲಿ ಪ್ರಗತಿ.
Advertisement
ಕಟಕ : ಸ್ತ್ರೀಯರಿಗೆ ತೊಂದರೆ, ಸುಖ ಭೋಜನ, ಹಿತಶತ್ರುಗಳಿಂದ ತೊಂದರೆ, ವಾಹನದಿಂದ ತೊಂದರೆ, ಮನಸ್ತಾಪ.
Advertisement
ಸಿಂಹ : ವೃಥಾ ನಿಂದನೆಯಿಂದ ಮನಸ್ಸಿನ ನೆಮ್ಮದಿ ಹಾಳು, ಕೋಪ, ಧರ್ಮಕಾರ್ಯ ಮಾಡುವುದರಿಂದ ಮನಶಾಂತಿ.
ಕನ್ಯಾ : ಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ ಎಚ್ಚರದಿಂದಿರಿ
ತುಲಾ : ಕುಟುಂಬ ಸೌಖ್ಯ, ಹಣಕಾಸಿನ ವಿಷಯದಲ್ಲಿ ಎಚ್ಚರ, ಕಣ್ಣಿನ ತೊಂದರೆ, ಬರಹಗಾರರಿಗೆ ಅನುಕೂಲಕರ, ಆಲಸ್ಯ.
ವೃಶ್ಚಿಕ : ವೈಮನಸ್ಸು, ಧನ ನಷ್ಟ, ಮನಸ್ತಾಪ, ಅನಗತ್ಯವಾದ ಖರ್ಚು, ಶತ್ರು ಬಾಧೆ, ಕೆಲಸದಲ್ಲಿ ತೊಂದರೆ.
ಧನಸ್ಸು : ಬಂಧುಗಳ ಭೇಟಿ, ವೃಥಾ ಅಲೆದಾಟ, ಆರೋಗ್ಯದ ಕಡೆ ಗಮನ ಹರಿಸಿ, ವಿವಾದಗಳಿಗೆ ಆಸ್ಪದ ಕೊಡಬೇಡಿ.
ಮಕರ : ಸ್ತ್ರೀಯರಿಗೆ ಶುಭ ಸಮಯ, ಗಣ್ಯ ವ್ಯಕ್ತಿಗಳ ಭೇಟಿ, ಸ್ಥಳ ಬದಲಾವಣೆ, ಮಿತ್ರರಲ್ಲಿ ದ್ವೇಷ, ದುಷ್ಟರಿಂದ ದೂರವಿರಿ.
ಕುಂಭ : ವಿದ್ಯಾಭ್ಯಾಸದಲ್ಲಿ ತೊಂದರೆ, ಮಾತಿನ ಚಕಮಕಿ, ಸೇವಕರಿಂದ ತೊಂದರೆ, ಇಷ್ಟಾರ್ಥಸಿದ್ಧಿ.
ಮೀನ : ಸಾಲಭಾದೆ, ಅಕಾಲ ಭೋಜನ, ಮಾತಿನಲ್ಲಿ ಹಿಡಿತವಿರಲಿ, ಹಿರಿಯರಿಂದ ಬೋಧನೆ, ಕೃಷಿಯಲ್ಲಿ ಲಾಭ.