Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನ ಭವಿಷ್ಯ: 24- 07- 2021
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ದಿನ ಭವಿಷ್ಯ: 24- 07- 2021

Dina Bhavishya

ದಿನ ಭವಿಷ್ಯ: 24- 07- 2021

Public TV
Last updated: July 24, 2021 7:01 am
Public TV
Share
2 Min Read
Daily Horoscope in Kannada
SHARE

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಗ್ರೀಷ್ಮ ಋತು, ಆಷಾಡ ಮಾಸ,
ಶುಕ್ಲ ಪಕ್ಷ,ಪೌರ್ಣಿಮೆ,
ಶನಿವಾರ,
ಉತ್ತರಾಷಾಡ ನಕ್ಷತ್ರ / ಶ್ರವಣ ನಕ್ಷತ್ರ.
ರಾಹುಕಾಲ 9:19 ರಿಂದ 10: 54
ಗುಳಿಕಕಾಲ 06:08 ರಿಂದ 07:44
ಯಮಗಂಡಕಾಲ 02:05 ರಿಂದ 3.40

ಮೇಷ: ಮಕ್ಕಳಿಂದ ನೋವು, ಉದ್ಯೋಗ ಒತ್ತಡ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮಗೌರವಕ್ಕೆ ಧಕ್ಕೆ, ತಂದೆಯಿಂದ ನೋವು, ಮನೆಯ ವಾತಾವರಣದಲ್ಲಿ ಆತಂಕ, ಮಾನಸಿಕ ವೇದನೆ.

ವೃಷಭ: ಆಸ್ತಿ ವಿಚಾರದಲ್ಲಿ ಗೆಲುವು ಮತ್ತು ಅನುಕೂಲ, ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಉದ್ಯೋಗದಲ್ಲಿ ಪ್ರಗತಿ, ಬಂಧುಗಳಿಂದ ಮಾನಸಿಕ ವೇದನೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ, ಕಾರ್ಯಜಯ ಪ್ರಯಾಣದಲ್ಲಿ ಯಶಸ್ಸು.

ಮಿಥುನ: ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಬದಲಾವಣೆ, ಅಪಘಾತಗಳಾಗುವ ಸಂಭವ, ಎಚ್ಚರಿಕೆ ಮಾತಿನಿಂದ ಸಮಸ್ಯೆ, ಉದ್ಯೋಗದಲ್ಲಿ ಒತ್ತಡಗಳು, ನೆರೆಹೊರೆಯವರಿಂದ ತೊಂದರೆ, ತಂದೆಯಿಂದ ಸಹಕಾರ, ಸ್ಥಿರಾಸ್ತಿ ವಿಚಾರದಲ್ಲಿ ಗೆಲುವು, ದುರ್ವಾರ್ತೆಗಳು ಕೇಳುವಿರಿ.

ಕಟಕ: ಪ್ರಯಾಣದಿಂದ ಅನುಕೂಲ, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಪಿತ್ತ, ವಾಲೆ ಮತ್ತು ಗ್ಯಾಸ್ಟ್ರಿಕ್, ಅಧಿಕ ಉಷ್ಣ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯುವುದು, ಕೌಟುಂಬಿಕವಾಗಿ ಕಿರಿಕಿರಿ.

ಸಿಂಹ: ಸ್ವಯಂಕೃತ ಅಪರಾಧಗಳು, ಸೋಮಾರಿತನ ಮತ್ತು ಆಲಸ್ಯ, ಸಾಲಬಾಧೆ ಮತ್ತು ಶತ್ರು ಕಾಟ, ಕೆಲಸಗಾರರಿಂದ ತೊಂದರೆ, ದುಷ್ಟ ಆಲೋಚನೆಗಳು, ವೈವಾಹಿಕ ಜೀವನದಲ್ಲಿ ಏರುಪೇರು, ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ, ಆರ್ಥಿಕವಾಗಿ ತಪ್ಪು ನಿರ್ಧಾರ.

ಕನ್ಯಾ: ಪಾಲುದಾರಿಕೆಯಲ್ಲಿ ನಷ್ಟ, ಅಧಿಕ ಖರ್ಚು, ಮಕ್ಕಳ ನಡವಳಿಕೆಯಿಂದ ಬೇಸರ, ಭಾವನೆಗಳಿಗೆ ಪೆಟ್ಟು, ಸಂತಾನ ದೋಷ, ಉನ್ನತ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗದ ಅಡೆತಡೆಗಳಿಂದ ಬೇಸರ.

ತುಲಾ: ಮಕ್ಕಳಿಂದ ಮತ್ತು ವಯೋವೃದ್ಧರಿಂದ ಅನುಕೂಲ, ಮಾನಸಿಕ ನೋವು, ಕಾರ್ಮಿಕರಿಂದ ಸಹಕಾರ, ಮಿತ್ರರಿಂದ ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಅನುಕೂಲ, ಶತ್ರು ದಮನ, ಮೇಲಾಧಿಕಾರಿಗಳಿಂದ ಸಹಕಾರ, ದೈವನಿಂದನೆ, ಯತ್ರಾ ಸ್ಥಳದಲ್ಲಿ ತೊಂದರೆ, ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ.

ವೃಶ್ಚಿಕ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಯೋಗ, ಉದ್ಯೋಗದಲ್ಲಿ ಪ್ರಗತಿ, ಉನ್ನತಾಧಿಕಾರಿ ಮತ್ತು ರಾಜಕೀಯ ವ್ಯಕ್ತಿಗಳ ಭೇಟಿ, ಅದೃಷ್ಟದ ದಿವಸ.

ಧನಸ್ಸು: ತಂದೆಯಿಂದ ಸಹಕಾರ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಶತ್ರುಗಳು ಮಿತ್ರರಾಗುವರು, ಅಧಿಕ ಶ್ರಮದಿಂದ ಕಾರ್ಯಜಯ, ಪ್ರಯಾಣದಲ್ಲಿ ಅಡೆತಡೆ ಆದರೂ ಅನುಕೂಲ, ಒಳ್ಳೆತನದಿಂದ ಸಂಕಷ್ಟ, ಮಕ್ಕಳಿಂದ ಯೋಗ.

ಮಕರ: ಅಪಘಾತಗಳು ಆಕಸ್ಮಿಕ, ಧನಾಗಮನ ಆಕಸ್ಮಿಕ, ಪ್ರಯಾಣ ಅಧಿಕ ಒತ್ತಡ, ಆತಂಕ, ಕೆಲಸಕಾರ್ಯಗಳಲ್ಲಿ ವಿಘ್ನ, ಬಂಧು ಬಾಂಧವರಿಂದ ಅಂತರ ಕಾಯ್ದುಕೊಳ್ಳುವುದು, ಗೃಹ ಬದಲಾವಣೆಯಿಂದ ಸಮಸ್ಯೆ, ಬಂಧುಗಳೊಡನೆ ಕಲಹ.

ಕುಂಭ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ನಿರ್ಧಾರದಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಜೀವನದಲ್ಲಿ ವ್ಯತ್ಯಾಸ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಯೋಗ ಫಲ ಒರಟು ಮಾತುಗಳು.

ಮೀನ: ಅಹಂಭಾವದಿಂದ ಶತ್ರುಗಳು, ಅಧಿಕ ಸಾಲ ದೊರೆಯುವುದು, ಬಾಡಿಗೆದಾರರ ಸಮಸ್ಯೆ ಬಗೆಹರಿಯುವುದು, ಸೇವಾ ಉದ್ಯೋಗ ಲಾಭ, ಹಳೆ ಮಿತ್ರರ ಭೇಟಿ, ಹಿರಿಯರಿಂದ ಅನುಕೂಲ, ಆತ್ಮಗೌರವಕ್ಕೆ ಧಕ್ಕೆ ಅಪವಾದ, ಆರೋಗ್ಯ ಸಮಸ್ಯೆಯಿಂದ ನರಳಾಟ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Akeal Hosein and Sanju Samson
Cricket

ಸಂಜು ಬೆಂಕಿ ಶತಕ| ಚೆನ್ನೈ ಸೂಪರ್‌ ಆಟಕ್ಕೆ ಮುಂಬೈ ಪಲ್ಟಿ – 5ನೇ ಸ್ಥಾನಕ್ಕೆ ಹೈಜಂಪ್‌

Public TV
By Public TV
4 hours ago
01 17
Big Bulletin

ಬಿಗ್‌ ಬುಲೆಟಿನ್‌ 23 April 2026 ಭಾಗ-1

Public TV
By Public TV
5 hours ago
02 17
Big Bulletin

ಬಿಗ್‌ ಬುಲೆಟಿನ್‌ 23 April 2026 ಭಾಗ-2

Public TV
By Public TV
5 hours ago
03 15
Big Bulletin

ಬಿಗ್‌ ಬುಲೆಟಿನ್‌ 23 April 2026 ಭಾಗ-3

Public TV
By Public TV
5 hours ago
Donald Trump USA India Relationship
Latest

ಭಾರತದ ಬಗ್ಗೆ ಬಾಯಿಗೆ ಬಂದಂತೆ ಟ್ರಂಪ್‌ ಪೋಸ್ಟ್‌ – ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಅಮೆರಿಕ

Public TV
By Public TV
6 hours ago
Supreme Court 1
Court

ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

Public TV
By Public TV
6 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?