ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ಗ್ರೀಷ್ಮ ಋತು, ಆಷಾಡ ಮಾಸ, ಕೃಷ್ಣ ಪಕ್ಷ,
ತ್ರಯೋದಶಿ, ಶುಕ್ರವಾರ, ಪುನರ್ವಸು ನಕ್ಷತ್ರ.
Advertisement
ರಾಹುಕಾಲ: 10:55 ರಿಂದ 12: 29
ಗುಳಿಕಕಾಲ: 7:46 ರಿಂದ 09:20
ಯಮಗಂಡಕಾಲ: 03:38 ರಿಂದ 05:13
Advertisement
ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಸ್ಥಿರಾಸ್ತಿಯಿಂದ ಅನುಕೂಲ, ಆಕಸ್ಮಿಕ ಅವಘಡ, ಉದ್ಯೋಗದಲ್ಲಿ ಆಲಸ್ಯ
Advertisement
ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಗೃಹ ಮತ್ತು ಸ್ಥಳ ಬದಲಾವಣೆಗೆ ಮನಸ್ಸು, ಆರೋಗ್ಯದಲ್ಲಿ ವ್ಯತ್ಯಾಸ
Advertisement
ಮಿಥುನ: ಆರ್ಥಿಕವಾಗಿ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಬದಲಾವಣೆಯಿಂದ ಕಷ್ಟ
ಕಟಕ: ಅಧಿಕ ಧನಾಗಮನ, ಮಕ್ಕಳಿಂದ ಕಿರಿಕಿರಿ, ಋಣ, ರೋಗ ಬಾಧೆಗಳಿಂದ ಮುಕ್ತಿ, ಸಾಲಗಾರರಿಂದ, ಶತ್ರುಗಳಿಂದ ಮುಕ್ತರಾಗುವಿರಿ.
ಸಿಂಹ: ಅನಗತ್ಯ ಖರ್ಚು, ಮನೋರೋಗಗಳು, ನಿದ್ರಾ ಭಾವ, ಮಕ್ಕಳಿಂದ ಖರ್ಚು
ಕನ್ಯಾ: ಆರ್ಥಿಕ ಸಮಸ್ಯೆ, ಅಧಿಕ ಸ್ಥಿರಾಸ್ತಿ, ಮಿತ್ರರಿಂದ ನಷ್ಟ, ಸಹೋದರಿಯಿಂದ ಅನುಕೂಲ
ತುಲಾ: ಉದ್ಯೋಗ ಸಮಸ್ಯೆಯಿಂದ ಮುಕ್ತಿ, ಆರ್ಥಿಕವಾಗಿ ಸಂತೃಪ್ತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ ಕಾಡುವುದು, ತಂದೆಯಿಂದ ಧನಾಗಮನ
ಧನಸು: ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ, ನೀರಿನಿಂದ ತೊಂದರೆ ಎಚ್ಚರ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ, ಬಂಧುಗಳು ದೂರ, ನಿದ್ರಾ ಭಾವ
ಮಕರ: ದೈವ ಕಾರ್ಯಗಳಿಗಾಗಿ ಖರ್ಚು, ಮಿತ್ರರರು ಸಹೋದರರಿಂದ ಕಿರಿಕಿರಿ, ದಾಂಪತ್ಯದಲ್ಲಿ ಸಮಸ್ಯೆ ಅಧಿಕ
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಸಮತೋಲನ, ಸಾಲ ಬಾಧೆಯಿಂದ ಮುಕ್ತಿ, ಉದ್ಯೋಗದಲ್ಲಿ ನಿರಾಸಕ್ತಿ
ಮೀನ: ಸಹೋದ್ಯೋಗಿಗಳೇ ಶತ್ರುಗಳಾಗಿ ಪರಿವರ್ತನೆ, ವ್ಯವಹಾರಕ್ಕಾಗಿ ಸಾಲ ಮಾಡುವ ಸನ್ನಿವೇಶ, ಹೆಣ್ಣು ಮಕ್ಕಳಿಂದ ಉತ್ತಮ ಹೆಸರು