ರಾಹುಕಾಲ: 4.30 ರಿಂದ 5.57.
ಗುಳಿಕಕಾಲ: 3.02 ರಿಂದ 4.30
ಯಮಗಂಡಕಾಲ: 12.07 ರಿಂದ 1.34.
ಭಾನುವಾರ, ಪಾಡ್ಯ ತಿಥಿ, ಭರಣಿ ನಕ್ಷತ್ರ
ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ.
Advertisement
ಮೇಷ : ಉದ್ಯೋಗದಲ್ಲಿ ಬಡ್ತಿ, ಅಧಿಕಾರ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಸ್ಥಳ ಬದಲಾವಣೆ, ಕುಟುಂಬದಲ್ಲಿ ಶಾಂತಿ, ತಂದೆ ತಾಯಿಗಳಿಂದ ಹಿತವಚನ, ಶರೀರದಲ್ಲಿ ಆಯಾಸ.
Advertisement
ವೃಷಭ : ಕಾರ್ಯ ಸಾಧನೆಗಾಗಿ ತಿರುಗಾಟ, ಅಧಿಕ ಖರ್ಚು, ಮಿತ್ರರಲ್ಲಿ ಮನಸ್ತಾಪ, ಮನಸ್ಸಿಗೆ ಚಿಂತೆ, ಕೆಲಸ ಕಾರ್ಯದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ಸರ್ಕಾರಿ ಕೆಲಸಗಳಲ್ಲಿ ವಿಳಂಬ.
Advertisement
ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಯತ್ನ ಕಾರ್ಯಾನುಕೂಲ ಸಲ್ಲದ ಅಪವಾದ, ಪುಣ್ಯಕ್ಷೇತ್ರ ದರ್ಶನ, ಶುಭಕಾರ್ಯಗಳಲ್ಲಿ ಭಾಗಿ, ವ್ಯರ್ಥ ಧನಹಾನಿ, ವ್ಯಾಪಾರದಲ್ಲಿ ಲಾಭ, ಕುಟುಂಬ ಸೌಖ್ಯ.
Advertisement
ಕಟಕ: ಸೇವಕ ವರ್ಗದಿಂದ ಸಹಾಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದ್ರವ್ಯಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಮಂಗಳಕಾರ್ಯಗಳಲ್ಲಿ ಭಾಗಿ, ದಾಯಾದಿಗಳಿಂದ ನಿಷ್ಠುರ.
ಸಿಂಹ: ಮನಸ್ಸಿಗೆ ಶಾಂತಿ ನೆಮ್ಮದಿ, ಎಷ್ಟೇ ಹಣ ಬಂದರು ಉಳಿಯುವುದಿಲ್ಲ, ಸ್ಥಳ ಬದಲಾವಣೆ, ಬಂಧುಮಿತ್ರರ ಭೇಟಿ, ಕೃಷಿಯಲ್ಲಿ ಲಾಭ, ಕಾರ್ಯ ಅನುಕೂಲ, ಮಿಶ್ರ ಪಲಗಳು, ಆರೋಗ್ಯದಲ್ಲಿ ಕಾಳಜಿವಹಿಸಿ.
ಕನ್ಯಾ: ಉನ್ನತ ಅಧಿಕಾರಿಗಳಿಂದ ತೊಂದರೆ, ಉದ್ಯೋಗದಲ್ಲಿ ಬದಲಾವಣೆ, ಮನಸ್ಸಿಗೆ ನಾನಾ ರೀತಿಯ ಚಿಂತೆ, ಅನಾರೋಗ್ಯ. ಕೆಲಸಕಾರ್ಯಗಳಲ್ಲಿ ಅಡಚಣೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಜ್ಜನ ಸಹವಾಸದಿಂದ ಕೀರ್ತಿ.
ತುಲಾ: ಅನ್ಯ ಜನರಲ್ಲಿ ವೈಮನಸ್ಯ, ಚಂಚಲ ಮನಸ್ಸು, ಕುಟುಂಬದಲ್ಲಿ ಅಹಿತಕರ ವಾತಾವರಣ, ವಿರೋಧಿಗಳಿಂದ ತೊಂದರೆ, ಕೆಲಸಕಾರ್ಯಗಳಲ್ಲಿ ವಿಘ್ನ, ಉದ್ಯೋಗದಲ್ಲಿ ಪ್ರಗತಿ, ಅಧಿಕ ತಿರುಗಾಟ.
ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ರಾಜ ವಿರೋಧ, ಆಸ್ತಿಯ ವಾದ-ವಿವಾದ, ಗುರು ಹಿರಿಯರ ಸಲಹೆ ಪಡೆಯಿರಿ, ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ಮನಸ್ಸುಗಳು.
ಧನಸ್ಸು: ವಿದ್ಯಾರ್ಥಿಗಳಿಗೆ ಆತಂಕ, ನಿವೇಶನ ಪ್ರಾಪ್ತಿ, ನೆಮ್ಮದಿ ಇಲ್ಲದ ಜೀವನ, ಬಾಕಿ ವಸೂಲಿ, ಕ್ರಯ ವಿಕ್ರಯಗಳಲ್ಲಿ ಲಾಭ, ತಾಳ್ಮೆ ಅಗತ್ಯ, ದ್ರವರೂಪ ವಸ್ತುಗಳಿಂದ ಲಾಭ.
ಮಕರ: ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ಸಮಾಜದಲ್ಲಿ ಗೌರವ, ಇಷ್ಟ ವಸ್ತುಗಳ ಖರೀದಿ, ಸ್ಥಗಿತ ಕಾರ್ಯಗಳು ಮುನ್ನಡೆ, ಅತಿಯಾದ ಕೋಪ, ದುಷ್ಟರಿಂದ ದೂರವಿರಿ, ಕೃಷಿಯಲ್ಲಿ ಪ್ರಗತಿ, ದೂರ ಪ್ರಯಾಣ.
ಕುಂಭ: ಆತ್ಮೀಯರಲ್ಲಿ ಕಲಹ, ಮಾತಿನ ಚಕಮಕಿ, ಮನಕ್ಲೇಷ, ಶರೀರದಲ್ಲಿ ಆಯಾಸ, ಶತ್ರುಬಾಧೆ, ಧನವ್ಯಯ, ಉದ್ಯೋಗದಲ್ಲಿ ಪ್ರಗತಿ, ಶುಭಕಾರ್ಯ ಯತ್ನ ಸಫಲ, ಮನಶಾಂತಿ.
ಮೀನ: ಸ್ಥಿರಾಸ್ತಿ ಸಂಪಾದನೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಅಭಿವೃದ್ಧಿ, ಅನಗತ್ಯ ತಿರುಗಾಟ, ದಾಯಾದಿ ಕಲಹ, ವ್ಯವಹಾರಗಳಲ್ಲಿ ಧನಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.