Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಗಾಳಿ-ಮಳೆಗೆ ಉರುಳುತ್ತಿರುವ ಮರಗಳ ರಕ್ಷಣೆಗೆ ಸರ್ಕಾರದ ಹೊಸ ಪ್ಲ್ಯಾನ್

Public TV
Last updated: June 21, 2021 1:50 pm
Public TV
Share
1 Min Read
MUMBAI TREEE2
SHARE

ಮುಂಬೈ: ಮಳೆಗಾಲದಲ್ಲಿ ಮರಗಳು ಬೀಳುವುದನ್ನು ನಿಯಂತ್ರಿಸಲು ಮುಂಬೈ ಮುನ್ಸಿಪಲ್ ಕಾರ್ಪೋರೇಶನ್​ ಟ್ರೀ ಸರ್ಜನ್‍ಗಳನ್ನು ನೇಮಕ ಮಾಡಿದೆ.

MUMBAI TREEE6 medium

ಮುಂಬೈ ನಗರದಾದ್ಯಂತ ಸಿಕ್ಕಾಪಟೆ ಮಳೆಯಾಗುತ್ತಿದೆ. ಗಾಳಿ-ಮಳೆಯಿಂದ ಹಳೇ ಹಳೇ ಮರಗಳೆಲ್ಲ ಬೀಳುತ್ತಿವೆ. ಹೀಗೆ ಹಳೇ ಮರಗಳು ಮುರಿದು ಬೀಳುವುದನ್ನು ತಪ್ಪಿಸಲು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್​ (ಬಿಎಂಸಿ) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮರಗಳ ಶಸ್ತ್ರಚಿಕಿತ್ಸಕರನ್ನು (ಟ್ರೀ ಸರ್ಜನ್ ಅಥವಾ ಅರ್ಬೋರಿಕಲ್ಚರಿಸ್ಟ್) ನೇಮಕ ಮಾಡಿಕೊಂಡಿದೆ.

MUMBAI TREEE medium

ಹಳೇ ಮರಗಳು ಮಳೆಗಾಲದಲ್ಲಿ ಫಂಗಸ್ ಇನ್‍ಫೆಕ್ಷನ್ ಅಥವಾ ಇನ್ಯಾವುದೋ ಕಾರಣಕ್ಕೆ ಕೊಳೆಯಲು ಆರಂಭಿಸುತ್ತವೆ. ಹೀಗಾದಾಗ ತನ್ನಿಂದ ತಾನಾಗಿ ಬಲುಬೇಗನೆ ಉರುಳಿ ಬೀಳುತ್ತವೆ. ಸಾಧ್ಯವಾದಷ್ಟರ ಮಟ್ಟಿಗೆ ಅದನ್ನು ತಡೆಯಲು ಈ ಟ್ರೀ ಸರ್ಜನ್‍ಗಳನ್ನು ನೇಮಕ ಮಾಡಿದ್ದಾಗಿ ಬಿಎಂಸಿ ತಿಳಿಸಿದೆ.

Mumbai | Brihanmumbai Municipal Corporation appoints a tree surgeon to protect vulnerable trees from falling, on a pilot project basis

“We record physical attributes of tree & look for structural defects. We’ll do a risk assessment on 100-150 trees,” says arborist Vaibhav Raje pic.twitter.com/pmvFL5twTC

— ANI (@ANI) June 18, 2021

ಮರಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಏನಾದರೂ ದುರ್ಬಲತೆ ಕಂಡು ಬಂದರೆ ರಕ್ಷಿಸುವ ಮಾರ್ಗವನ್ನು ಹೇಳುತ್ತಾರೆ. ಅದಕ್ಕೆ ತಕ್ಕಂತೆ ಔಷಧ ಸಿಂಪಡಣೆ, ಆರೈಕೆ ಮಾಡಬಹುದು. ಈ ಯೋಜನೆ ಪ್ರಾಯೋಗಿಕವಾಗಿ ಶುರುವಾಗಿದ್ದು, ಮಲ್ಬಾರ್ ಹಿಲ್, ಟರೇಡೋ ಮತ್ತು ಪೆಡ್ಡರ್ ರೋಡ್‍ಗಳನ್ನೊಳಗೊಂಡ ಬಿಎಂಸಿಯ ಡಿ ವಾರ್ಡ್‍ಗೆ ಟ್ರೀ ಸರ್ಜನ್ ಆಗಿ ವೈಭವ್ ರಾಜೆ ನೇಮಕಗೊಂಡಿದ್ದಾರೆ. ಈ ಪ್ರದೇಶದಲ್ಲಿರುವ ಸುಮಾರು 100-150 ಮರಗಳನ್ನು ಇವರು ಅಧ್ಯಯನ ಮಾಡಲಿದ್ದಾರೆ ಎಂದು ಬಿಎಂಸಿ ತಿಳಿಸಿದೆ.

dangerous tree 2

ಮರಗಳು ಮೇಲಿನಿಂದ ಚೆನ್ನಾಗಿಯೇ ಕಂಡರೂ ಒಳಗೆ ಯಾವುದಾದರೂ ಭಾಗದಲ್ಲಿ ದುರ್ಬಲವಾಗುವ ಸಾಧ್ಯತೆ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ಇದನ್ನು ಅಧ್ಯಯನ ಮಾಡಿ, ಅಗತ್ಯವಿದ್ದರೆ ಸೂಕ್ತ ರೀತಿಯಲ್ಲಿ ಔಷಧಗಳ ಸಿಂಪಡಣೆ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ರಾಜೆ ವಿವರಿಸಿದ್ದಾರೆ.

TAGGED:mumbaiMunicipal Corporationpublictvtreeಪಬ್ಲಿಕ್ ಟಿವಿಮರಮಳೆಮುಂಬೈರಕ್ಷಣೆಸರ್ಕಾರ
Share This Article
Facebook Whatsapp Whatsapp Telegram

You Might Also Like

01 4
Big Bulletin

ಬಿಗ್‌ ಬುಲೆಟಿನ್‌ 13 July 2025 ಭಾಗ-1

Public TV
By Public TV
18 minutes ago
02 5
Big Bulletin

ಬಿಗ್‌ ಬುಲೆಟಿನ್‌ 13 July 2025 ಭಾಗ-2

Public TV
By Public TV
20 minutes ago
bihar lawyer murder
Crime

ಬಿಹಾರ; ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ

Public TV
By Public TV
38 minutes ago
KGF
Districts

ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆಗೆ ಕೇಂದ್ರ ಒಪ್ಪಿಗೆ

Public TV
By Public TV
45 minutes ago
India vs England Test
Cricket

ಟೀಂ ಇಂಡಿಯಾ ಬೌಲರ್‌ಗಳ ಅಬ್ಬರಕ್ಕೆ ಆಂಗ್ಲರ ಪಡೆ ತತ್ತರ; ಭಾರತದ ಗೆಲುವಿಗೆ 193 ರನ್‌ ಗುರಿ

Public TV
By Public TV
50 minutes ago
Sneha Debnath Yamuna River Delhi Tripura
Crime

ದೆಹಲಿಯಲ್ಲಿ ಕಾಣೆಯಾಗಿದ್ದ ಯುವತಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?