Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ನಾಟಕದಲ್ಲಿ ಒಂದೇ ದಿನ ಅತೀ ಹೆಚ್ಚು 248 ಮಂದಿಗೆ ಕೊರೊನಾ- 2,781ಕ್ಕೆ ಏರಿದ ಸೋಂಕಿತರ ಸಂಖ್ಯೆ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕರ್ನಾಟಕದಲ್ಲಿ ಒಂದೇ ದಿನ ಅತೀ ಹೆಚ್ಚು 248 ಮಂದಿಗೆ ಕೊರೊನಾ- 2,781ಕ್ಕೆ ಏರಿದ ಸೋಂಕಿತರ ಸಂಖ್ಯೆ

Public TV
Last updated: May 29, 2020 6:20 pm
Public TV
Share
20 Min Read
Corona Virus New
SHARE

– ರಾಯಚೂರಿನ 62 ಜನರಿಗೆ ಸೋಂಕು ದೃಢ
– ಕಲಬುರಗಿ 61, ಯಾದಗಿರಿಯಲ್ಲಿ 60 ಮಂದಿಗೆ ಕೋವಿಡ್
– ಚಿಕ್ಕಬಳ್ಳಾಪುರಲ್ಲಿ ಮಹಿಳೆ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಅತಿ ಹೆಚ್ಚು 248 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆಯಾಗಿದೆ. ಈ ಮೂಲಕ ಕೋವಿಡ್-19 ಮತ್ತೊಮ್ಮೆ ರಾಜ್ಯದಲ್ಲಿ ದ್ವಿಶತಕ ಸಿಡಿಸಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ ರಾಯಚೂರು 62, ಕಲಬುರಗಿ 61, ಯಾದಗಿರಿ 60, ಉಡುಪಿ 15, ಬೆಂಗಳೂರು 12, ಬಳ್ಳಾರಿ 9, ಚಿಕ್ಕಬಳ್ಳಾಪುರ 5, ದಾವಣಗೆರೆ, ವಿಜಯಪುರ, ಹಾಸನ ಜಿಲ್ಲೆಯಲ್ಲಿ ತಲಾ 4, ತುಮಕೂರು, ಚಿಕ್ಕಮಗಳೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ತಲಾ ಇಬ್ಬರಿಗೆ, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

Corona 2 3

ರಾಜ್ಯದಲ್ಲಿ ಮಹಾರಾಷ್ಟ್ರ ಕೊರೊನಾ ಮತ್ತಷ್ಟು ಆತಂಕ ಹೆಚ್ಚಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ರಾಯಚೂರು, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಭಾರೀ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು ಸೋಂಕು ದೃಢಪಟ್ಟ 248 ಜನರ ಪೈಕಿ 156 ಮಂದಿ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ.

ಸಾವು:
ರೋಗಿ-2762 ಚಿಕ್ಕಬಳ್ಳಾಪುರ ತಾಲೂಕು ನಲ್ಲಕದಿರೇನಹಳ್ಳಿಯ ನಿವಾಸಿ 50 ವರ್ಷದ ಮಹಿಳೆ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಈವರೆಗೂ ರಾಜ್ಯದಲ್ಲಿ 48 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.

Corona 1 9

ನಲ್ಲಕದಿರೇನಹಳ್ಳಿಯ ಮಹಿಳೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಬಳಿ ಮೇ 24ರಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಹೆಚ್ಚಿನ ಅಪಘಾತಕ್ಕೀಡಾಗಿದ್ದ ಈತನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಕೊರೊನಾ ಸೋಂಕು ತಗುಲಿರುವುದು ಸಹ ಪತ್ತೆಯಾಗಿತ್ತು. ಆದರೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಗಂಭೀರ ಗಾಯದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸೋಂಕಿತರ ವಿವರ:

1. ರೋಗಿ- 2534: ಉಡುಪಿಯ 49 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
2. ರೋಗಿ- 2535: ಉಡುಪಿಯ 63 ವರ್ಷದ ವೃದ್ಧ- ಮಹಾರಾಷ್ಟ್ರದಿಂದ ವಾಪಸ್
3. ರೋಗಿ- 2536: ಉಡುಪಿಯ 38 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
4. ರೋಗಿ- 2537: ಉಡುಪಿಯ 07 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
5. ರೋಗಿ- 2538: ಉಡುಪಿಯ 39 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
6. ರೋಗಿ- 2539: ಉಡುಪಿಯ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
7. ರೋಗಿ- 2540: ಉಡುಪಿಯ 36 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
8. ರೋಗಿ- 2541: ಉಡುಪಿಯ 39 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
9. ರೋಗಿ- 2542: ಉಡುಪಿಯ 80 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್
10. ರೋಗಿ- 2543: ಉಡುಪಿಯ 27 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್

corona 2 2

11. ರೋಗಿ- 2544: ಉಡುಪಿಯ 41 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
12. ರೋಗಿ- 2545: ಬೆಂಗಳೂರಿನ 28 ವರ್ಷದ ಯುವಕ- ಆಂಧ್ರಪ್ರದೇಶದಿಂದ ವಾಪಸ್
13. ರೋಗಿ- 2546: ಉಡುಪಿಯ 06 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
14. ರೋಗಿ- 2547: ಉಡುಪಿಯ 36 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
15. ರೋಗಿ- 2548: ಮಂಡ್ಯದ 10 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
16. ರೋಗಿ- 2549: ಮಂಡ್ಯದ 50 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
17. ರೋಗಿ- 2550: ಬೆಂಗಳೂರಿನ 35 ವರ್ಷದ ಯುವಕ- ಅನಾರೋಗ್ಯ
18. ರೋಗಿ- 2551: ಯಾದಗಿರಿಯ 55 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
19. ರೋಗಿ- 2552: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
20. ರೋಗಿ- 2553: ಯಾದಗಿರಿಯ 15 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್

corona 3 3

21. ರೋಗಿ- 2554: ಯಾದಗಿರಿಯ 10 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
22. ರೋಗಿ- 2555: ಯಾದಗಿರಿಯ 13 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
23. ರೋಗಿ- 2556: ಯಾದಗಿರಿಯ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
24. ರೋಗಿ- 2557: ದಾವಣಗೆರೆಯ 65 ವರ್ಷದ ಮಹಿಳೆ- ರೋಗಿ 2208ರ ಸಂಪರ್ಕ
25. ರೋಗಿ- 2558: ದಾವಣಗೆರೆಯ 68 ವರ್ಷದ ವೃದ್ಧೆ- ರೋಗಿ 2208ರ ಸಂಪರ್ಕ
26. ರೋಗಿ- 2559: ದಾವಣಗೆರೆಯ 08 ವರ್ಷದ ಬಾಲಕ- ರೋಗಿ 992ರ ಸಂಪರ್ಕ
27. ರೋಗಿ- 2560: ದಾವಣಗೆರೆಯ 68 ವರ್ಷದ ವೃದ್ಧೆ- ಅನಾರೋಗ್ಯ
28. ರೋಗಿ- 2561: ಮೈಸೂರಿನ 26 ವರ್ಷದ ಯುವಕ- ರಾಜಸ್ಥಾನದಿಂದ ವಾಪಸ್
29. ರೋಗಿ- 2562: ಬೆಂಗಳೂರಿನ 23 ವರ್ಷದ ಯುವಕ- ನವದೆಹಲಿಯಿಂದ ವಾಪಸ್
30. ರೋಗಿ- 2563: ಬೆಂಗಳೂರಿನ 03 ವರ್ಷದ ಬಾಲಕ- ನವದೆಹಲಿಯಿಂದ ವಾಪಸ್

corona 17 1

31. ರೋಗಿ- 2564: ಬೆಂಗಳೂರಿನ 23 ವರ್ಷದ ಯುವತಿ- ನವದೆಹಲಿಯಿಂದ ವಾಪಸ್
32. ರೋಗಿ- 2565: ಮೈಸೂರಿನ 28 ವರ್ಷದ ಯುವಕ- ಐರ್ ಲ್ಯಾಂಡ್ ನಿಂದ ವಾಪಸ್
33. ರೋಗಿ- 2566: ಉಡುಪಿಯ 35 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
34. ರೋಗಿ- 2567: ಉಡುಪಿಯ 33 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
35. ರೋಗಿ- 2568: ಕಲಬುರಗಿಯ 20 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
36. ರೋಗಿ- 2569: ಕಲಬುರಗಿಯ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
37. ರೋಗಿ- 2570: ಕಲಬುರಗಿಯ 08 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
38. ರೋಗಿ- 2571: ಕಲಬುರಗಿಯ 23 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
39. ರೋಗಿ- 2572: ಕಲಬುರಗಿಯ 10 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
40. ರೋಗಿ- 2573: ಕಲಬುರಗಿಯ 20 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್

corona 25

41. ರೊಗಿ- 2574: ಕಲಬುರಗಿಯ 34 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
42. ರೋಗಿ- 2575: ಕಲಬುರಗಿಯ 36 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
43. ರೋಗಿ- 2576: ಕಲಬುರಗಿಯ 33 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
44. ರೋಗಿ- 2577: ಕಲಬುರಗಿಯ 06 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
45. ರೋಗಿ- 2578: ಕಲಬುರಗಿಯ 42 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
46. ರೋಗಿ- 2579: ಕಲಬುರಗಿಯ 32 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
47. ರೋಗಿ- 2580: ಕಲಬುರಗಿಯ 12 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
48. ರೋಗಿ- 2581: ಕಲಬುರಗಿಯ 35 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
49. ರೋಗಿ- 2582: ಕಲಬುರಗಿಯ 38 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
50. ರೋಗಿ- 2583: ಶಿವಮೊಗ್ಗದ 35 ವರ್ಷದ ಮಹಿಳೆ- ನವದೆಹಲಿಯಿಂದ ವಾಪಸ್

download 3

51. ರೋಗಿ- 2584: ಚಿತ್ರದುರ್ಗದ 23 ವರ್ಷದ ಯುವಕ- ನವದೆಹಲಿ ಪ್ರಯಾಣದ ಹಿನ್ನೆಲೆ
52. ರೋಗಿ- 2585: ರಾಯಚೂರಿನ 27 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
53. ರೋಗಿ- 2586: ರಾಯಚೂರಿನ 20 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
54. ರೋಗಿ- 2587: ರಾಯಚೂರಿನ 18 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
55. ರೋಗಿ- 2588: ರಾಯಚೂರಿನ 54 ವರ್ಷದ ವೃದ್ಧ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
56. ರೋಗಿ- 2589: ರಾಯಚೂರಿನ 34 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
57. ರೋಗಿ- 2590: ರಾಯಚೂರಿನ 13 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
58. ರೋಗಿ- 2591: ರಾಯಚೂರಿನ 29 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
59. ರೋಗಿ- 2592: ರಾಯಚೂರಿನ 32 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
60. ರೋಗಿ- 2593: ರಾಯಚೂರಿನ 29 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
61. ರೋಗಿ- 2594: ರಾಯಚೂರಿನ 20 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
62. ರೋಗಿ- 2595: ರಾಯಚೂರಿನ 21 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
63. ರೋಗಿ- 2596: ರಾಯಚೂರಿನ 20 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

corona 26
64. ರೋಗಿ- 2597: ರಾಯಚೂರಿನ 55 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
65. ರೋಗಿ- 2598: ರಾಯಚೂರಿನ 16 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
66. ರೋಗಿ- 2599: ರಾಯಚೂರಿನ 41 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
67. ರೋಗಿ- 2600: ರಾಯಚೂರಿನ 11 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
68. ರೋಗಿ- 2601: ರಾಯಚೂರಿನ 12 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
69. ರೋಗಿ- 2602: ರಾಯಚೂರಿನ 35 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
70. ರೋಗಿ- 2603: ರಾಯಚೂರಿನ 24 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
71. ರೋಗಿ- 2604: ರಾಯಚೂರಿನ 25 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
72. ರೋಗಿ- 2605: ರಾಯಚೂರಿನ 09 ವರ್ಷದ ಹೆಣ್ಣು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
73. ರೋಗಿ- 2606: ರಾಯಚೂರಿನ 49 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
74. ರೋಗಿ- 2607: ರಾಯಚೂರಿನ 37 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
75. ರೋಗಿ- 2608: ರಾಯಚೂರಿನ 54 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
76. ರೋಗಿ- 2609: ರಾಯಚೂರಿನ 44 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
77. ರೋಗಿ- 2610: ರಾಯಚೂರಿನ 46 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

CORONA VIRUS 5
78. ರೋಗಿ- 2611: ರಾಯಚೂರಿನ 42 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
79. ರೋಗಿ- 2612: ರಾಯಚೂರಿನ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
80. ರೋಗಿ- 2613: ರಾಯಚೂರಿನ 16 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
81. ರೋಗಿ- 2614: ರಾಯಚೂರಿನ 35 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
82. ರೋಗಿ- 2615: ರಾಯಚೂರಿನ 48 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
83. ರೋಗಿ- 2616: ರಾಯಚೂರಿನ 34 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
84. ರೋಗಿ- 2617: ರಾಯಚೂರಿನ 16 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
85. ರೋಗಿ- 2618: ರಾಯಚೂರಿನ 48 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
86. ರೋಗಿ- 2619: ರಾಯಚೂರಿನ 19 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
87. ರೋಗಿ- 2620: ರಾಯಚೂರಿನ 32 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
88. ರೋಗಿ- 2621: ರಾಯಚೂರಿನ 30 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
89. ರೋಗಿ- 2622: ರಾಯಚೂರಿನ 35 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
90. ರೋಗಿ- 2623: ರಾಯಚೂರಿನ 07 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

corona 1 4
91. ರೋಗಿ- 2624: ರಾಯಚೂರಿನ 11 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
92. ರೋಗಿ- 2625: ರಾಯಚೂರಿನ 19 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
93. ರೋಗಿ- 2626: ರಾಯಚೂರಿನ 18 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
94. ರೋಗಿ- 2627: ರಾಯಚೂರಿನ 45 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
95. ರೋಗಿ- 2628: ರಾಯಚೂರಿನ 22 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
96. ರೋಗಿ- 2629: ರಾಯಚೂರಿನ 30 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
97. ರೋಗಿ- 2630: ರಾಯಚೂರಿನ 16 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
98. ರೋಗಿ- 2631: ರಾಯಚೂರಿನ 08 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
99. ರೋಗಿ- 2632: ರಾಯಚೂರಿನ 13 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
100. ರೋಗಿ- 2633: ರಾಯಚೂರಿನ 23 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

101. ರೋಗಿ- 2634: ರಾಯಚೂರಿನ 17 ವರ್ಷದ ಹುಡುಗಿ – ಮಹಾರಾಷ್ಟ್ರದಿಂದ ವಾಪಸ್
102. ರೋಗಿ- 2635: ರಾಯಚೂರಿನ 32 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
103. ರೋಗಿ- 2636: ರಾಯಚೂರಿನ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
104. ರೋಗಿ- 2637: ರಾಯಚೂರಿನ 15 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್
105. ರೋಗಿ- 2638: ರಾಯಚೂರಿನ 45 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
106. ರೋಗಿ- 2639: ರಾಯಚೂರಿನ 38 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
107. ರೋಗಿ- 2640: ರಾಯಚೂರಿನ 18 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
108. ರೋಗಿ- 2641: ರಾಯಚೂರಿನ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
109. ರೋಗಿ- 2642: ರಾಯಚೂರಿನ 13 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
110. ರೋಗಿ- 2643: ರಾಯಚೂರಿನ 18 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
111. ರೋಗಿ- 2644: ರಾಯಚೂರಿನ 45 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
112. ರೋಗಿ- 2645: ರಾಯಚೂರಿನ 15 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್
113. ರೋಗಿ- 2646: ರಾಯಚೂರಿನ 38 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
114. ರೋಗಿ- 2647: ಬೆಂಗಳೂರಿನ 26 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
115. ರೋಗಿ- 2648: ಚಿಕ್ಕಬಳ್ಳಾಪುರದ 17 ವರ್ಷದ ಹುಡುಗ – ರೋಗಿ 790ರ ಸಂಪರ್ಕ

coronavirus 4
116. ರೋಗಿ- 2649: ಚಿಕ್ಕಬಳ್ಳಾಪುರದ 32 ವರ್ಷದ ಹುಡುಗ – ಅನಾರೋಗ್ಯದಿಂದ ಕೊರೊನಾ ಸೋಂಕು
117. ರೋಗಿ- 2650: ಬೆಂಗಳೂರಿನ 36 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
118. ರೋಗಿ- 2651: ಬೆಂಗಳೂರಿನ 46 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
119. ರೋಗಿ- 2652: ಬೆಂಗಳೂರಿನ 49 ವರ್ಷದ ಮಹಿಳೆ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
120. ರೋಗಿ- 2653: ಚಿಕ್ಕಬಳ್ಳಾಪುರದ 68 ವರ್ಷದ ವೃದ್ಧ – ತೀವ್ರ ಉಸಿರಾಟದ ತೊಂದರೆಯಿಂದ ಕೊರೊನಾ
121. ರೋಗಿ- 2654: ಬೆಂಗಳೂರಿನ 31 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
122. ರೋಗಿ- 2655: ಚಿಕ್ಕಬಳ್ಳಾಪುರದ 28 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
123. ರೋಗಿ- 2656: ಯಾದಗಿರಿಯ 25 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
124. ರೋಗಿ- 2657: ಯಾದಗಿರಿಯ 32 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
125. ರೋಗಿ- 2658: ಯಾದಗಿರಿಯ 3 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
126. ರೋಗಿ- 2659: ಯಾದಗಿರಿಯ 27 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
127. ರೋಗಿ- 2660: ಯಾದಗಿರಿಯ 26 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
128. ರೋಗಿ- 2661: ಯಾದಗಿರಿಯ 35 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
129. ರೋಗಿ- 2662: ಯಾದಗಿರಿಯ 38 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
130. ರೋಗಿ- 2663: ಯಾದಗಿರಿಯ 30 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
131. ರೋಗಿ- 2664: ಯಾದಗಿರಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್

Coronavirus
132. ರೋಗಿ- 2665: ಯಾದಗಿರಿಯ 18 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
133. ರೋಗಿ- 2666: ಯಾದಗಿರಿಯ 17 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
134. ರೋಗಿ- 2667: ಯಾದಗಿರಿಯ 17 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
135. ರೋಗಿ- 2668: ಯಾದಗಿರಿಯ 44 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
136. ರೋಗಿ- 2669: ಯಾದಗಿರಿಯ 8 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ವಾಪಸ್
137. ರೋಗಿ- 2670: ಯಾದಗಿರಿಯ 5 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
138. ರೋಗಿ- 2671: ಯಾದಗಿರಿಯ 14 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
139. ರೋಗಿ- 2672: ಯಾದಗಿರಿಯ 53 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
140. ರೋಗಿ- 2673: ಯಾದಗಿರಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
141. ರೋಗಿ- 2674: ಯಾದಗಿರಿಯ 25 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
142. ರೋಗಿ- 2675: ಯಾದಗಿರಿಯ 17 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್
143. ರೋಗಿ- 2676: ಯಾದಗಿರಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್

CORONA 13
144. ರೋಗಿ- 2677: ಯಾದಗಿರಿಯ 54 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
145. ರೋಗಿ- 2678: ಯಾದಗಿರಿಯ 24 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
146. ರೋಗಿ- 2679: ಯಾದಗಿರಿಯ 35 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
147. ರೋಗಿ- 2680: ಯಾದಗಿರಿಯ 12 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
148. ರೋಗಿ- 2681: ಯಾದಗಿರಿಯ 35 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
149. ರೋಗಿ- 2682: ಯಾದಗಿರಿಯ 8 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
150. ರೋಗಿ- 2683: ಯಾದಗಿರಿಯ 24 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್

Corona Kar A

151. ರೋಗಿ- 2684: ಯಾದಗಿರಿಯ 03 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
152. ರೋಗಿ- 2685: ಯಾದಗಿರಿಯ 20 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
153. ರೋಗಿ- 2686: ಯಾದಗಿರಿಯ 40 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
154. ರೋಗಿ- 2687: ಯಾದಗಿರಿಯ 38 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
155. ರೋಗಿ- 2688: ಯಾದಗಿರಿಯ 24 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
156. ರೋಗಿ- 2689: ಯಾದಗಿರಿಯ 29 ವರ್ಷದ ಯವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
157. ರೋಗಿ- 2690: ಯಾದಗಿರಿಯ 50 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
158. ರೋಗಿ- 2691: ಯಾದಗಿರಿಯ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
159. ರೋಗಿ- 2692: ಯಾದಗಿರಿಯ 10 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
160. ರೋಗಿ- 2693: ಯಾದಗಿರಿಯ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
161. ರೋಗಿ- 2694: ಯಾದಗಿರಿಯ 12 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
162. ರೋಗಿ- 2695: ಯಾದಗಿರಿಯ 50 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

CORONA 1 2
163. ರೋಗಿ- 2696: ಯಾದಗಿರಿಯ 48 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
164. ರೋಗಿ- 2697: ಯಾದಗಿರಿಯ 33 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
165. ರೋಗಿ- 2698: ಯಾದಗಿರಿಯ 35 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
166. ರೋಗಿ- 2699: ಯಾದಗಿರಿಯ 03 ವರ್ಷದ ಗಂಡು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
167. ರೋಗಿ- 2700: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
168. ರೋಗಿ- 2701: ಯಾದಗಿರಿಯ 02 ವರ್ಷದ ಗಂಡು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
169. ರೋಗಿ- 2702: ಯಾದಗಿರಿಯ 22 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
170. ರೋಗಿ- 2703: ಯಾದಗಿರಿಯ 24 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
171. ರೋಗಿ- 2704: ಯಾದಗಿರಿಯ 34 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
172. ರೋಗಿ- 2705: ಯಾದಗಿರಿಯ 25 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

corona 12

173. ರೋಗಿ-2706 ಯಾದಗಿರಿ 28 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
174. ರೋಗಿ-2707 ಯಾದಗಿರಿ 37 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
175. ರೋಗಿ-2708 ಯಾದಗಿರಿ 14 ವರ್ಷದ ಬಾಲಕಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
176. ರೋಗಿ-2709 ಯಾದಗಿರಿ 30 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
177. ರೋಗಿ-2710 ಧಾರವಾಡ 65 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
178. ರೋಗಿ-2711 ಬೆಂಗಳೂರು ನಗರ 37 ವರ್ಷದ ಮಹಿಳೆ ಸಂಪರ್ಕಿರ ಟ್ಯಾಕಿಂಗ್ ನಡೆಯುತ್ತಿದೆ
179. ರೋಗಿ-2712 ವಿಜಯಪುರ 26 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
180. ರೋಗಿ-2713 ವಿಜಯಪುರ 3 ವರ್ಷದ ಬಾಲಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
181. ರೋಗಿ-2714 ವಿಜಯಪುರ 30 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

Corona Lab a

182. ರೋಗಿ-2715 ವಿಜಯಪುರ 28 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
183. ರೋಗಿ-2716 ಕಲಬುರಿ 50 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
184. ರೋಗಿ-2717 ಕಲಬುರಗಿ 15 ವರ್ಷದ ಬಾಲಕಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
185. ರೋಗಿ-2718 ಕಲಬುರಗಿ 13 ವರ್ಷದ ಬಾಲಕಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
186. ರೋಗಿ-2719 ಕಲಬುರಗಿ 7 ವರ್ಷದ ಬಾಲಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
187. ರೋಗಿ-2720 ಕಲಬುರಗಿ 6 ವರ್ಷದ ಬಾಲಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
188. ರೋಗಿ-2721 ಕಲಬುರಗಿ 35 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
189. ರೋಗಿ-2722. ಕಲಬುರಗಿ 20 ವರ್ಷದ ಯುವತಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
190. ರೋಗಿ-2723 ಕಲಬುರಗಿ 20 ವರ್ಷದ ಯುವತಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

Karwar Corona Ward 5

191. ರೋಗಿ-2724 ಕಲಬುರಗಿ 25 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
192. ರೋಗಿ-2725 ಕಲಬುರಗಿ 26 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
193. ರೋಗಿ-2726 ಕಲಬುರಗಿ 2 ವರ್ಷದ ಬಾಲಕಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
194. ರೋಗಿ-2727 ಕಲಬುರಗಿ 35 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
195. ರೋಗಿ-2728 ಕಲಬುರಗಿ 37 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
196. ರೋಗಿ-2729 ಕಲಬುರಗಿ 22 ವರ್ಷದ ಯುವತಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
197. ರೋಗಿ-2730 ಕಲಬುರಗಿ 32 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
198. ರೋಗಿ-2731 ಕಲಬುರಗಿ 8 ವರ್ಷದ ಬಾಲಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
199. ರೋಗಿ-2732 ಕಲಬುರಗಿ 20 ವರ್ಷದ ಯುವತಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
200. ರೋಗಿ-2733 ಕಲಬುರಗಿ 25 ವರ್ಷದ ಯುವಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

Corona 30
201. ರೋಗಿ-2734 ಕಲಬುರಗಿ 23 ವರ್ಷದ ಯುವಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
202. ರೋಗಿ-2765 ಕಲಬುರಗಿ 16 ವರ್ಷದ ಬಾಲಕಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
203. ರೋಗಿ-2736 ಕಲಬುರಗಿ 48 ವರ್ಷದ ಪುರುಷ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
204. ರೋಗಿ-2737 ಕಲಬುರಗಿ 18 ವರ್ಷದ ಬಾಲಕ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
205. ರೋಗಿ-2738 ಕಲಬುರಗಿ 13 ವರ್ಷದ ಬಾಲಕಿ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

206. ರೋಗಿ 2739: ಕಲಬುರಗಿಯ 29 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
207. ರೋಗಿ 2740: ಕಲಬುರಗಿಯ 21 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
208. ರೋಗಿ 2741: ಕಲಬರುಗಿಯ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
209. ರೋಗಿ 2742: ಕಲಬುರಗಿಯ 55 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
210. ರೋಗಿ 2743: ಕಲಬುರಗಿಯ 46 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್

Corona aa 1

211. ರೋಗಿ 2744: ಕಲಬುರಗಿಯ 17 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ವಾಪಸ್
212. ರೋಗಿ 2745: ಕಲಬುರಗಿಯ 16 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ವಾಪಸ್
213. ರೋಗಿ 2746: ಕಲಬುರಗಿಯ 30 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
214. ರೋಗಿ 2747: ಕಲಬುರಗಿಯ 23 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
215. ರೋಗಿ 2748: ಕಲಬುರಗಿಯ 38 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
216. ರೋಗಿ 2749: ಕಲಬುರಗಿಯ 42 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
217. ರೋಗಿ 2750: ಕಲಬುರಗಿಯ 38 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
218. ರೋಗಿ 2751: ಕಲಬುರಗಿಯ 30 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
219. ರೋಗಿ 2752: ಕಲಬುರಗಿಯ 26 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
220. ರೋಗಿ 2753: ಕಲಬುರಗಿಯ 10 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ವಾಪಸ್

Corona 10

221. ರೋಗಿ 2754: ಕಲಬುರಗಿಯ 20 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
222. ರೋಗಿ 2755: ಕಲಬುರಗಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
223. ರೋಗಿ 2756: ಕಲಬುರಗಿಯ 22 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
224. ರೋಗಿ 2757: ಕಲಬುರಗಿಯ 31 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
225. ರೋಗಿ 2758: ಕಲಬುರಗಿಯ 35 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
226. ರೋಗಿ 2759: ಕಲಬರುಗಿಯ 20 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
227. ರೋಗಿ 2760: ಕಲಬರುಗಿಯ 60 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
228. ರೋಗಿ 2761: ಕಲಬುರಗಿಯ 6 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ವಾಪಸ್
229. ರೋಗಿ 2762: ಚಿಕ್ಕಬಳ್ಳಾಪುರದ 50 ವರ್ಷದ ಮಹಿಳೆ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
230. ರೋಗಿ 2763: ಬೆಂಗಳೂರಿನ 39 ವರ್ಷದ ಪುರುಷ, ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

Corona new a

231. ರೋಗಿ 2764: ಬೆಂಗಳೂರಿನ 48 ವರ್ಷದ ಪುರುಷ, ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.
232. ರೋಗಿ 2765: ಚಿಕ್ಕಮಗಳೂರಿನ 28 ವರ್ಷದ ಯುವಕ – ದೆಹಲಿಯಿಂದ ವಾಪಸ್
233. ರೋಗಿ 2766: ಚಿಕ್ಕಮಗಳೂರಿನ 38 ವರ್ಷದ ಪುರುಷ – ದೆಹಲಿಯಿಂದ ವಾಪಸ್
234. ರೋಗಿ 2767: ಹಾಸನದ ಮೂರು ವರ್ಷದ ಬಾಲಕ – ರೋಗಿ 1996 ಸಂಪರ್ಕ
235. ರೋಗಿ 2768: ಹಾಸನದ 23 ವರ್ಷದ ಯುವಕ – ರೋಗಿ 1996ರ ದ್ವಿತೀಯ ಸಂಪರ್ಕ
236. ರೋಗಿ 2769: ಹಾಸನದ 31 ವರ್ಷದ ಪುರುಷ – ಕಂಟೈನ್ಮೆಂಟ್ ವಲಯ ಸಂಪರ್ಕ
237. ರೋಗಿ 2770: ಹಾಸನದ 41 ವರ್ಷದ ಮಹಿಳೆ – ರೋಗಿ 1996 ದ್ವಿತೀಯ ಸಂಪರ್ಕ
238. ರೋಗಿ 2771: ತುಮಕೂರಿನ 30 ವರ್ಷದ ಪುರುಷ – ದೆಹಲಿಯಿಂದ ವಾಪಸ್
239. ರೋಗಿ 2772: ತುಮಕೂರಿನ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
240. ರೋಗಿ 2773: ಬಳ್ಳಾರಿಯ 38 ವರ್ಷದ ಮಹಿಳೆ – ರಾಜಸ್ಥಾನದಿಂದ ವಾಪಸ್

Corona 25

241. ರೋಗಿ 2774: ಬಳ್ಳಾರಿಯ 47 ವರ್ಷದ ಪುರುಷ – ರಾಜಸ್ಥಾನದಿಂದ ವಾಪಸ್
242. ರೋಗಿ 2775: ಬಳ್ಳಾರಿಯ 22 ವರ್ಷದ ಯುವಕ – ರಾಜಸ್ಥಾನದಿಂದ ವಾಪಸ್
243. ರೋಗಿ 2776: ಬಳ್ಳಾರಿಯ 20 ವರ್ಷದ ಯುವತಿ – ರಾಜಸ್ಥಾನದಿಂದ ವಾಪಸ್
244. ರೋಗಿ 2777: ಬಳ್ಳಾರಿಯ 5 ವರ್ಷದ ಬಾಲಕಿ – ರಾಜಸ್ಥಾನದಿಂದ ವಾಪಸ್
245. ರೋಗಿ 2778: ಬಳ್ಳಾರಿಯ 27 ವರ್ಷದ ಯುವತಿ – ರಾಜಸ್ಥಾನದಿಂದ ವಾಪಸ್
246. ರೋಗಿ 2779: ಬಳ್ಳಾರಿಯ 24 ವರ್ಷದ ಯುವಕ – ರಾಜಸ್ಥಾನದಿಂದ ವಾಪಸ್
247. ರೋಗಿ 2780: ಬಳ್ಳಾರಿಯ 25 ವರ್ಷದ ಯುವತಿ – ರಾಜಸ್ಥಾನದಿಂದ ವಾಪಸ್
248. ರೋಗಿ 2781: ಬಳ್ಳಾರಿಯ 35 ವರ್ಷದ ಪುರುಷ – ಗುಜರಾತಿನಿಂದ ವಾಪಸ್

Share This Article
Facebook Whatsapp Whatsapp Telegram
Previous Article KL Rahul Virat Kohli ಟೆಸ್ಟ್‌ಗೆ ವಿರಾಟ್, ಏಕದಿನಕ್ಕೆ ಕೆ.ಎಲ್.ರಾಹುಲ್ ನಾಯಕತ್ವ
Next Article kempegowda airport bengaluru 3 ಬೆಂಗ್ಳೂರಿನಿಂದ ವಿಮಾನದಲ್ಲಿ ಕೊಯಮತ್ತೂರಿಗೆ ತೆರಳಿದ 6 ಮಂದಿಗೆ ಸೋಂಕು

Latest Cinema News

KD Cinema
ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ – `ಕೆಡಿ’ ಚಿತ್ರತಂಡದಿಂದ ಫಾನ್ಸ್‌ಗೆ ಗುಡ್‌ನ್ಯೂಸ್
Cinema Latest Sandalwood Top Stories
amulya peekaboo movie
ಸ್ಯಾಂಡಲ್‌ವುಡ್‌ಗೆ ಗೋಲ್ಡನ್ ಕ್ವೀನ್ ಅಮೂಲ್ಯ ಕಮ್‌ಬ್ಯಾಕ್
Cinema Latest Sandalwood Top Stories
Hoovina Banadanthe Song Viral Girl Nithyashree
ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000
Cinema Latest Top Stories
Bigg Boss Kannada Season 12 promo
ವೀಕ್ಷಕರಿಗೆ ಚಮಕ್‌ ಕೊಟ್ಟ BBK 12 ಪ್ರೋಮೋ – AI ಮೂಲಕ ‘ಕಾಗೆ-ನರಿ’ ಕಥೆ ಹೇಳಿದ ಕಿಚ್ಚ ಸುದೀಪ್‌; ಟ್ವಿಸ್ಟ್‌ ಏನು?
Cinema Latest Top Stories TV Shows
Kichcha Sudeep KD Cinema
ಕೆಡಿ ಸೆಟ್‌ನಲ್ಲಿ ಕಿಚ್ಚ ಸುದೀಪ್: ಕೆಡಿ ವರ್ಸಸ್ ವಿಲನ್
Cinema Latest Sandalwood Top Stories

You Might Also Like

suryakumar yadav asia cup
Cricket

ಪಾಕ್‌ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ

6 minutes ago
Nitin Gadkari
Latest

ನನ್ನ ಮಿದುಳು 200 ಕೋಟಿ ಬೆಲೆಬಾಳುತ್ತೆ, ಪ್ರಾಮಾಣಿಕವಾಗಿಯೇ ಹಣ ಗಳಿಸ್ತೀನಿ: ನಿತಿನ್ ಗಡ್ಕರಿ

31 minutes ago
suryakumar yadav shivam dube
Cricket

ಬರ್ತ್‌ಡೇ ದಿನವೇ ಪಾಕ್‌ ವಿರುದ್ಧ ಭಾರತಕ್ಕೆ ಗೆಲುವಿನ ಸಿಹಿ ಕೊಟ್ಟ ನಾಯಕ ಸೂರ್ಯ

31 minutes ago
surya kumar yadav asia cup
Cricket

ಭಾರತಕ್ಕೆ ಶರಣಾದ ಪಾಕ್‌; ಟೀಂ ಇಂಡಿಯಾಗೆ 7 ವಿಕೆಟ್‌ಗಳ ಭರ್ಜರಿ ಜಯ

55 minutes ago
big bulletin 14 september 2025 part 1
Big Bulletin

ಬಿಗ್‌ ಬುಲೆಟಿನ್‌ 14 September 2025 ಭಾಗ-1

2 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?