ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ನಿಜ ಆಶ್ವಯುಜ ಮಾಸ, ಶುಕ್ಲ ಪಕ್ಷ,
ಚತುರ್ದಶಿ/ಪೌರ್ಣಮಿ, ಶುಕ್ರವಾರ,
ರೇವತಿ ನಕ್ಷತ್ರ/ಅಶ್ವಿನಿ ನಕ್ಷತ್ರ
ರಾಹುಕಾಲ: 10:39 ರಿಂದ 12:07
ಗುಳಿಕಕಾಲ: 07:43 ರಿಂದ 9:11
ಯಮಗಂಡಕಾಲ: 03:03 ರಿಂದ 4:31
ಮೇಷ: ಸ್ನೇಹಿತರೊಂದಿಗೆ ಮನಸ್ತಾಪ, ಆರೋಗ್ಯ ಸಮಸ್ಯೆ, ನಿದ್ರಾಭಂಗ, ಕಿರಿಕಿರಿಗಳು ಮತ್ತು ಆತಂಕ.
Advertisement
ವೃಷಭ: ಉದ್ಯೋಗ ಸ್ಥಳದಲ್ಲಿ ಅನಗತ್ಯ ಮಾತು, ಅಧಿಕ ಖರ್ಚು, ಮಕ್ಕಳಿಂದ ಕುಟುಂಬದಲ್ಲಿ ಕಿರಿ-ಕಿರಿ.
Advertisement
ಮಿಥುನ: ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ, ಪ್ರಯಾಣದಲ್ಲಿ ಕಿರಿಕಿರಿ, ಧನಾಗಮನ, ಅನುಕೂಲಕರ ವಾತಾವರಣ.
Advertisement
ಕಟಕ: ದೂರ ಪ್ರಯಾಣ ಮಾಡುವ ಸಂದರ್ಭ, ಆರ್ಥಿಕ ದುಸ್ಥಿತಿ, ಕುಟುಂಬದಲ್ಲಿ ಆತಂಕ, ವಸ್ತುಗಳನ್ನು ಕಳೆದುಕೊಳ್ಳುವ ಸಂದರ್ಭ.
Advertisement
ಸಿಂಹ: ಅನಿರೀಕ್ಷಿತ ಲಾಭ, ದಾಂಪತ್ಯದಲ್ಲಿ ವಿರಸ, ಮನಸ್ತಾಪ, ಅಧಿಕ ಖರ್ಚು.
ಕನ್ಯಾ: ಸಂಸಾರದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ವಿಘ್ನ, ನಿದ್ರಾಭಂಗ ಮತ್ತು ಅಧಿಕ ಒತ್ತಡ.
ತುಲಾ: ಸಂತಾನ ಸಮಸ್ಯೆ, ಉದ್ಯೋಗ ದೊರಕುವ ಸೂಚನೆ, ಆಸೆ-ಆಕಾಂಕ್ಷೆಗಳಿಗೆ ಪೆಟ್ಟು, ನಿರಾಸೆ ಮತ್ತು ಜಿಗುಪ್ಸೆ.
ವೃಶ್ಚಿಕ: ಆಕಸ್ಮಿಕ ಪ್ರಯಾಣ, ಅನಾರೋಗ್ಯದಿಂದ ಮಾನಸಿಕ ಕಿರಿಕಿರಿ, ಮಾನಹಾನಿ, ಗೌರವಕ್ಕೆ ಧಕ್ಕೆ.
ಧನಸ್ಸು: ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ, ಕಲಹಕ್ಕೆ ದಾರಿ, ಸಾಂಸಾರಿಕ ನೆಮ್ಮದಿ ಭಂಗ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.
ಮಕರ: ವಾಗ್ವಾದಗಳು, ಆರೋಗ್ಯದಲ್ಲಿ ಏರು-ಪೇರು, ಸಹಕಾರ ಸಿಗದೇ ಆತಂಕ, ಮಾಟ ಮಂತ್ರ ತಂತ್ರದ ಭೀತಿ.
ಕುಂಭ: ಅನಗತ್ಯ ತಿರುಗಾಟ, ಆರ್ಥಿಕ ನೆರವು ಬಯಸುವಿರಿ, ವಾಹನಗಳಿಂದ ಪೆಟ್ಟು ಎಚ್ಚರಿಕೆ.
ಮೀನ: ಮಕ್ಕಳ ನಿರೀಕ್ಷೆಯಲ್ಲಿ ಇರುವಿರಿ, ಮಾತಿನಿಂದ ಸಮಸ್ಯೆ, ದಾಂಪತ್ಯ ವಿರಸಗಳು, ಅಧಿಕ ಚಿಂತೆ, ನಿದ್ರಾಭಂಗ ದುಃಸ್ವಪ್ನಗಳು.