ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ವಾರ: ಗುರುವಾರ, ಪುಷ್ಯ ನಕ್ಷತ್ರ
Advertisement
ರಾಹುಕಾಲ: 02:03 ರಿಂದ 3:30
ಗುಳಿಕಕಾಲ: 9:42 ರಿಂದ 11: 09
ಯಮಗಂಡಕಾಲ: 06:49 8:15
Advertisement
ಮೇಷ: ಕೋರ್ಟ್ ಕೇಸುಗಳಲ್ಲಿ ಜಯ, ಆರೋಗ್ಯ ಸಮಸ್ಯೆಗಳು, ಬಂಧುಗಳಿಂದ ಆರ್ಥಿಕ ನಷ್ಟ.
Advertisement
ವೃಷಭ: ಸ್ವಂತ ವ್ಯಾಪಾರದವರಿಗೆ ಅನುಕೂಲ, ಅಪನಿಂದನೆ ಮಾನಹಾನಿ, ಅಧಿಕ ಖರ್ಚು.
Advertisement
ಮಿಥುನ: ಸ್ಥಿರಾಸ್ತಿ ಮಾರಾಟದಿಂದ ನಷ್ಟ, ಸರ್ಕಾರದಿಂದ ಅನುಕೂಲ, ಕುಟುಂಬದಲ್ಲಿ ಆತಂಕ.
ಕಟಕ: ಬಂಧು ಬಾಂಧವರ ಭೇಟಿ, ಸಹೋದರಿಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಜಯ.
ಸಿಂಹ: ತಂದೆಯಿಂದ ಧನಾಗಮನ, ಉನ್ನತ ಹುದ್ದೆಯಲ್ಲಿರುವವರಿಗೆ ಬಡ್ತಿ, ಉದ್ಯೋಗಕ್ಕಾಗಿ ಹಣ ಕೊಟ್ಟು ಮೋಸ ಹೋಗುವಿರಿ.
ಕನ್ಯಾ: ಅಧಿಕಾರಿಗಳಿಂದ ತೊಂದರೆ, ಆಕಸ್ಮಿಕವಾಗಿ ಹಣ ಲಭಿಸುವುದು, ಅಕ್ರಮ ಹಣಗಳಿಕೆ.
ತುಲಾ: ಉದ್ಯೋಗ ನಷ್ಟ. ನಿದ್ರಾಭಂಗ, ಆಕಸ್ಮಿಕ ಪ್ರಯಾಣ.
ವೃಶ್ಚಿಕ: ಉದ್ಯೋಗ ಪ್ರಾಪ್ತಿ, ಭೂ ವಿವಾದಗಳಿಂದ ಮುಕ್ತಿ, ದುರಾಲೋಚನೆಗಳಿಗೆ ಬಲಿ.
ಧನಸ್ಸು: ಸ್ನೇಹಿತರು ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ಆತಂಕ, ಮಕ್ಕಳಲ್ಲಿ ಅಹಂಭಾವ ಮೊಂಡುತನ.
ಮಕರ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ತಂದೆಯಿಂದ ಮನೋವ್ಯಾಧಿ, ವಾಹನ ಅಪಘಾತಗಳಾಗುವ ಸಂಭವ.
ಕುಂಭ: ರಾಜಯೋಗದ ದಿನ, ಬಂಧುಗಳ ಆಗಮನ, ಮಕ್ಕಳಿಂದ ಅನುಕೂಲ.
ಮೀನ: ಆತ್ಮಗೌರವಕ್ಕೆ ಪೆಟ್ಟು, ಅಧಿಕ ಉಷ್ಣ, ಬಾಯಿ ಮತ್ತು ಗಂಟಲು ಉರಿ, ಸಾಲದ ಹಣ ಮರುಪಾವತಿ.