ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ನಿಜ ಆಶ್ವಯುಜ ಮಾಸ,
ಕೃಷ್ಣಪಕ್ಷ, “ಚತುರ್ದಶಿ,
ಶನಿವಾರ,” ಸ್ವಾತಿ ನಕ್ಷತ್ರ”,
ರಾಹುಕಾಲ: 09: 14ರಿಂದ 10:41
ಗುಳಿಕಕಾಲ: 06:21 ರಿಂದ 07:47
ಯಮಗಂಡಕಾಲ: 01:35 ರಿಂದ 03:02
ಮೇಷ: ಮಾನಸಿಕವಾಗಿ ದುಗುಡ, ಆತಂಕ, ಸಂಕಟ, ಬಂಧು-ಬಾಂಧವರ ಮೇಲೆ ಕುಟುಂಬಸ್ಥರ ಮೇಲೆ ಅನಗತ್ಯವಾಗಿ ಕೂಗಾಡುವ ಪರಿಸ್ಥಿತಿ, ತಾಯಿ ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಸ್ತ್ರೀಯರಿಂದ ಮಾನಾಪಮಾನ, ಪಾಲುದಾರಿಕೆಯಲ್ಲಿ ಆರ್ಥಿಕ ಮುಗ್ಗಟ್ಟು, ಕುಟುಂಬದ ಮಾನಹಾನಿ.
Advertisement
ಮಿಥುನ: ಧನಾಗಮನ, ಉದ್ಯೋಗ ಸ್ಥಳದಲ್ಲಿ ಆತಂಕ, ವರ್ಗಾವಣೆಯ ಭೀತಿ, ಆರೋಗ್ಯದಲ್ಲಿ ವ್ಯತ್ಯಾಸಗಳು.
Advertisement
ಕಟಕ: ನಷ್ಟಗಳು ಆಗುವ ಸಂಭವ, ಮಕ್ಕಳ ಭವಿಷ್ಯದ ಚಿಂತೆ, ನಿದ್ರಾಭಂಗ, ಆಕಸ್ಮಿಕ ದುರ್ಘಟನೆಗಳು.
Advertisement
ಸಿಂಹ: ಭೂಮಿಯಿಂದ ಮಹಿಳಾ ಮಿತ್ರರಿಂದ ಆರ್ಥಿಕ ಸಂಕಷ್ಟ, ಅಧಿಕ ಉಷ್ಣದಿಂದ ಬಾಯಿ ಹುಣ್ಣು.
ಕನ್ಯಾ: ಲಾಭ ಮತ್ತು ಅನುಕೂಲಕರ ವಾತಾವರಣ, ವಾಹನ ಚಾಲನೆಯಿಂದ ಪೆಟ್ಟು, ಎಚ್ಚರಿಕೆ, ಮೊಂಡುವಾದ ಮತ್ತು ಧೋರಣೆಯಿಂದ ತೊಂದರೆ.
ತುಲಾ: ನಿದ್ರಾಭಂಗ, ಮಾನಸಿಕವಾಗಿ ಕೆಟ್ಟ ಆಲೋಚನೆಗಳು, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನಿಂದನೆ.
ವೃಶ್ಚಿಕ: ಆಕಸ್ಮಿಕವಾಗಿ ಸಾಲಗಾರರಿಂದ ಮುಕ್ತಿ, ದುರಾಚಾರಗಳಿಗೆ ಮತ್ತು ದುಷ್ಟ ಕೆಲಸಗಳಿಗೆ ಮುಂದಾಗುವಿರಿ, ಅನಿರೀಕ್ಷಿತ ಕಾರಣದಿಂದ ಪ್ರಯಾಣ ರದ್ದು.
ಧನಸ್ಸು: ಪ್ರೀತಿ-ಪ್ರೇಮದ ಪ್ರಸ್ತಾವನೆ, ದಾಂಪತ್ಯ ಸಮಸ್ಯೆಗಳು, ಆಸೆ-ಆಕಾಂಕ್ಷಿಗಳಲ್ಲಿ ಪ್ರೀತಿ-ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ.
ಮಕರ: ಸಾಲ ಮಾಡುವ ಸನ್ನಿವೇಶ, ಸ್ವಂತ ಉದ್ಯಮ, ವ್ಯಾಪಾರ ವ್ಯವಹಾರ ಪ್ರಾರಂಭ ಸಿದ್ಧತೆಯಿಂದ ಹಿಂದೆ ಸಾಲದಿಂದ ತೊಂದರೆ.
ಕುಂಭ: ಅನಿರೀಕ್ಷಿತ ಘಟನೆಗಳಿಂದ ಬೆಳವಣಿಗೆ ಕುಂಠಿತ, ನಿಮಗೆ ಸಿಗಬೇಕಾದ ಅಂತ ಸ್ಥಾನಮಾನ ಬೇರೆಯವರ ಪಾಲು, ಕಲ್ಪನಾ ಭಾವಗಳಿಂದ ತೊಂದರೆ ಎಚ್ಚರಿಕೆ.
ಮೀನ: ತಾಯಿಯಿಂದ ಸಹಕಾರ, ಸಂಶಯಾತ್ಮಕ ವಿಷಯಗಳು, ಪ್ರೀತಿ-ಪ್ರೇಮದ ನಡುವೆ ಬಿರುಕು, ತಂದೆಯೊಂದಿಗೆ ಸಮಾಲೋಚನೆ.