ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯಣ,
ವರ್ಷಋತು, ಶ್ರಾವಣ ಮಾಸ, ಕೃಷ್ಣ ಪಕ್ಷ,
ಚತುರ್ಥಿ, ಶುಕ್ರವಾರ, ಪೂರ್ವಭಾದ್ರ ನಕ್ಷತ್ರ/ಉತ್ತರ ಭಾದ್ರಪದ ನಕ್ಷತ್ರ
Advertisement
ರಾಹುಕಾಲ : 10:54 ರಿಂದ 12:28 ರವರೆಗೆ
ಗುಳಿಕಕಾಲ : 7:46 ರಿಂದ 9:20 ರವರೆಗೆ
ಯಮಗಂಡಕಾಲ : 3:37 ರಿಂದ 5:11 ರವರೆಗೆ
Advertisement
ಮೇಷ: ಆರ್ಥಿಕ ಪ್ರಗತಿ, ಶುಭ ಕಾರ್ಯ ಯೋಗ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವೃದ್ಧರಿಂದ ಬೈಗುಳ, ವಿಚ್ಛೇದನದಲ್ಲಿ ಜಯ, ಉದ್ಯೋಗ ಬದಲಾವಣೆ, ವಿದ್ಯಾಭ್ಯಾಸ ಪ್ರಗತಿ
Advertisement
ವೃಷಭ: ಶುಭ ಕಾರ್ಯಗಳು ರದ್ದು, ಅನಾರೋಗ್ಯದಿಂದ ಚಿಂತೆ, ಮೂರನೇ ವ್ಯಕ್ತಿಗಳಿಂದ ಸಮಸ್ಯೆ, ಆರ್ಥಿಕವಾಗಿ ತಪ್ಪು ನಿರ್ಧಾರ, ವಿದ್ಯಾಭ್ಯಾಸದಲ್ಲಿ ಮಂದತ್ವ,ಅಧಿಕಾರಿಗಳಿಂದ ಸಮಸ್ಯೆ.
Advertisement
ಮಿಥುನ: ಭಾವನೆಗಳಿಗೆ ಪೆಟ್ಟು,ಮಕ್ಕಳಲ್ಲಿ ಅನಾರೋಗ್ಯ, ದೀರ್ಘಕಾಲೀನ ಸೋಲು, ಸಾಲ ದೊರೆಯುವುದು, ಸಂಗಾತಿಗೆ ಅನಾರೋಗ್ಯ, ಮೃಷ್ಟಾನ್ನ ಭೋಜನ.
ಕಟಕ: ಸ್ತ್ರೀಯರಿಂದ ನೋವು, ಸ್ಥಿರಾಸ್ತಿಯ ಚಿಂತೆ, ವಾಹನದ ಆಸೆ, ಮಕ್ಕಳಿಂದ ತೊಂದರೆ, ಸಾಲಗಾರರಾಗುವಿರಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಸಿಂಹ: ಗೃಹ ನಿರ್ಮಾಣ ಆಸೆ, ಮಕ್ಕಳ ಜೀವನ ಅಭಿವೃದ್ಧಿ, ಸ್ತ್ರೀಯರೊಂದಿಗೆ ಮನಸ್ತಾಪ, ಮಾನಸಿಕ ತೊಳಲಾಟ, ಕಾನೂನುಬಾಹಿರ ಚಟುವಟಿಕೆಯಿಂದ ತೊಂದರೆ
ಕನ್ಯಾ: ಆರ್ಥಿಕವಾಗಿ ಅನುಕೂಲ,ಉದ್ಯೋಗ ಪ್ರಗತಿ, ಅಧಿಕಾರಿಗಳಿಂದ ಅನುಕೂಲ, ದಾಂಪತ್ಯ ಸಮಸ್ಯೆಗಳು, ಸ್ಥಿರಾಸ್ತಿ, ವಾಹನದಲ್ಲಿ ತಪ್ಪು ನಿರ್ಧಾರ, ಪಾಲುದಾರಿಕೆಯಿಂದ ಮುಕ್ತಿ
ತುಲಾ: ಸ್ವಂತ ಕೆಲಸಕಾರ್ಯಗಳಲ್ಲಿ ಪ್ರಗತಿ, ಗುಪ್ತ ಶತ್ರುಗಳು, ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ
ವೃಶ್ಚಿಕ: ಶುಭಕಾರ್ಯ ಯೋಗ, ಸ್ಥಿರಾಸ್ತಿ ನಷ್ಟ, ಸ್ಥಳ ಬದಲಾವಣೆ, ಮಕ್ಕಳು ತಪ್ಪು ನಿರ್ಧಾರ ತೆಗೆದುಕೊಳ್ಳುವರು, ಸೌಂದರ್ಯವರ್ಧಕಗಳ ಖರೀದಿ, ಆಧ್ಯಾತ್ಮಿಕ ಚಿಂತನೆ ಉತ್ತಮ ಹೆಸರು ಮಾಡುವ ಹಂಬಲ
ಧನಸ್ಸು: ಸಾಲಬಾಧೆ ಮತ್ತು ಶತ್ರು ಕಾಟದ ಚಿಂತೆ, ಆರೋಗ್ಯ ಸಮಸ್ಯೆಗಳು, ಅತಿಯಾದ ಒಳ್ಳೆತನದಿಂದ ಸಮಸ್ಯೆ, ಬಂಧುಗಳು ದೂರವಾಗುವರು, ಬಾಡಿಗೆದಾರರಿಂದ ಕಿರಿಕಿರಿ
ಮಕರ: ಸ್ವಂತ ವ್ಯವಹಾರದಲ್ಲಿ ಪ್ರಗತಿ,ದೂರ ಪ್ರದೇಶದಲ್ಲಿ ಉದ್ಯೋಗ, ಮಕ್ಕಳಿಂದ ಕಲಾ ಚಟುವಟಿಕೆ, ಶೃಂಗಾರ ಸಾಧನ ಖರೀದಿ, ಸ್ತ್ರೀಯರಿಂದ ಮೋಸ, ಕೌಟುಂಬಿಕ ಪ್ರಗತಿ, ಉದ್ಯೋಗ ಬಡ್ತಿ.
ಕುಂಭ: ಸ್ಥಿರಾಸ್ತಿಯಿಂದ ಲಾಭ,ತಂದೆಯಿಂದ ಧನಾಗಮನ, ಪ್ರಯಾಣ ಅನುಕೂಲ, ಮಹಿಳೆಯರಿಂದ ಸಹಕಾರ, ಯೋಗ ಫಲಗಳು, ಅದೃಷ್ಟ ಒಲಿಯುವುದು, ಆರೋಗ್ಯ ವೃದ್ಧಿ
ಮೀನ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ಬಂಧು ವಿರೋಧ, ಬೇಸರದ ದಿವಸ, ಅಧಿಕ ಕೋಪ, ಆರ್ಥಿಕ ಹಿನ್ನಡೆ, ಮಾಟ ಮಂತ್ರ ತಂತ್ರದ ಭೀತಿ.