Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಳೆದ 2 ತಿಂಗಳಿನಲ್ಲಿ ಪ್ರತಿ ಗಂಟೆಗೆ ಮುಕೇಶ್‌ ಅಂಬಾನಿ ಗಳಿಸಿದ್ದಾರೆ 95 ಕೋಟಿ ರೂ.
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Corona | ಕಳೆದ 2 ತಿಂಗಳಿನಲ್ಲಿ ಪ್ರತಿ ಗಂಟೆಗೆ ಮುಕೇಶ್‌ ಅಂಬಾನಿ ಗಳಿಸಿದ್ದಾರೆ 95 ಕೋಟಿ ರೂ.

Corona

ಕಳೆದ 2 ತಿಂಗಳಿನಲ್ಲಿ ಪ್ರತಿ ಗಂಟೆಗೆ ಮುಕೇಶ್‌ ಅಂಬಾನಿ ಗಳಿಸಿದ್ದಾರೆ 95 ಕೋಟಿ ರೂ.

Public TV
Last updated: June 24, 2020 12:43 pm
Public TV
Share
2 Min Read
Mukesh Ambani
SHARE

– ವಿಶ್ವದ ಟಾಪ್‌ 100 ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ
– ಹುರನ್‌ ಇಂಡಿಯಾ ಸಂಸ್ಥೆಯಿಂದ ವರದಿ ಬಿಡುಗಡೆ

ನವದೆಹಲಿ: ಕೋವಿಡ್‌ 19 ಸಮಯದಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು ಕರಗಿತ್ತು. ಆದರೆ ಈಗ ನಿಧಾನವಾಗಿ ವಿಶ್ವದ ಜನ ಜೀವನ ಹಳಿಗೆ ಬರುತ್ತಿದ್ದಂತೆ ಕೋಟ್ಯಧಿಪತಿಗಳ ಸಂಪತ್ತು ಏರಿಕೆಯಾಗುತ್ತಿದೆ.

ಹೌದು, ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಕಳೆದ ಎರಡು ತಿಂಗಳಿನಲ್ಲಿ ಪ್ರತಿ ಗಂಟೆಗೆ 95 ಕೋಟಿ ರೂ. ಸಂಪತ್ತು ಗಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

reliance jio press conference b1343230 f813 11e6 aa44 d0b605bc50f5

ಹುರನ್‌ ಇಂಡಿಯಾ ಕೋವಿಡ್‌ 19 ನಿಂದಾಗಿ ಸಂಪತ್ತು ಕಳೆದುಕೊಂಡವರು ಮತ್ತು ಸಂಪತ್ತು ಹೆಚ್ಚಿಸಿಕೊಂಡ 100 ಮಂದಿ ಬಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ, ಕೋವಿಡ್‌ 19 ಮೊದಲ ಎರಡು ತಿಂಗಳು ಮುಕೇಶ್‌ ಅಂಬಾನಿ 1,43,500 ಕೋಟಿ ರೂ. ನಷ್ಟ ಅನುಭವಿಸಿದರೆ ನಂತರದ ಎರಡು ತಿಂಗಳಿನಲ್ಲಿ 1,35,900 ಕೋಟಿ ರೂ. ಗಳಿಸಿದ್ದಾರೆ ಎಂದು ತಿಳಿಸಿದೆ.

cyrus poonawalla

ಪುಣೆ ಸೇರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಂಸ್ಥಾಪಕ ಮತ್ತು ಅಧ್ಯಕ್ಷ ಸೈರಸ್‌ ಪೂನಾವಾಲಾ ಸಂಪತ್ತು ಶೇ.25ರಷ್ಟು ಏರಿಕೆಯಾಗಿದೆ. 1,13,300 ಕೋಟಿ ರೂ. ಸಂಪತ್ತು ಗಳಿಸುವ ಮೂಲಕ 57ನೇ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದೆ. ಕೋವಿಡ್‌ 19 ಸಂಬಂಧ ಔಷಧಿಗಳನ್ನು ಸರಬರಾಜು ಮಾಡಿದ ಪರಿಣಾಮ ಸಂಪತ್ತು ಭಾರೀ ಏರಿಕೆಯಾಗಿದೆ.

100 ಮಂದಿ ಬಿಲಿಯನೇರ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಗೌತಮ್‌ ಅದಾನಿ ಮತ್ತು ಎಚ್‌ಸಿಎಲ್‌ ಸಂಸ್ಥೆಯ ಮುಖ್ಯಸ್ಥ ಶಿವ್‌ ನಡಾರ್‌ ಸಂಪತ್ತು ಇಳಿಕೆಯಾಗಿದೆ. ಇಬ್ಬರ ಸಂಪತ್ತು ಅನುಕ್ರಮವಾಗಿ ಶೇ.18 ಮತ್ತು ಶೇ.6 ರಷ್ಟು ಇಳಿಕೆಯಾಗಿದೆ.

mukesh ambani 1

ಅಮೆಜಾನ್‌ ಸಂಸ್ಥೆಯ ಸ್ಥಾಪಕ ಜೆಫ್‌ ಬೆಜೋಸ್ ‌ ವಿಚ್ಛೇದನ ನೀಡಿದ ಬಳಿಕವೂ ವಿಶ್ವದ ಟಾಪ್‌ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ವಿಚ್ಛೇದನ  ನೀಡಿದ ಬಳಿಕವೂ ಜಿಜೊಸ್‌ ಸಂಪತ್ತು 12,08,200 ಕೋಟಿ ರೂ. ಏರಿಕೆಯಾಗಿದ್ದರೆ ಬಿಲ್‌ ಗೇಟ್ಸ್‌ ಸಂಪತ್ತು ಶೇ.6 ರಷ್ಟು ಇಳಿಕೆಯಾಗಿದ್ದು 7,55,100 ಕೋಟಿ ರೂ. ಗಳಿಸಿದ್ದಾರೆ.

mackenzie bezos and jeff

ಹುರನ್‌ ಇಂಡಿಯಾ ವರದಿ ಪ್ರಕಾರ ವಿಶ್ವದ ಟಾಪ್‌ 100 ಶ್ರೀಮಂತರು ಕೋವಿಡ್‌ 19 ಸ್ಫೋಟದ ಮೊದಲ ಎರಡು ತಿಂಗಳು ಭಾರೀ ನಷ್ಟ ಅನುಭವಿಸಿದರೆ ನಂತರದ 2 ತಿಂಗಳಿನಲ್ಲಿ ಶೇ.98ರಷ್ಟು ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ ಎಂದು ತಿಳಿಸಿದೆ.

ವಿಶ್ವದ ಅತ್ಯಂತ ದುಬಾರಿ ವಿಚ್ಛೇದನವನ್ನು ಅಮೆಜಾನ್ ಕಂಪನಿಯ ಜೆಫ್ ಬೆಜೋಸ್ ಪತ್ನಿ ಮೆಕೆಂಜಿ ಬೆಜೋಸ್‌ಗೆ  ನೀಡಿದ್ದಾರೆ. ವಿಚ್ಛೇದನ ಸಮಯದಲ್ಲಿ ಕಂಪನಿಯ ಶೇ.4 ರಷ್ಟು ಷೇರುಗಳನ್ನು ನೀಡಿದ್ದರು. 48 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಪಡೆಯುವ ಮೂಲಕ ವಿಶ್ವದ ಶತಕೋಟಿ ಮಹಿಳೆಯರ ಪಟ್ಟಿಯಲ್ಲಿ ಮೆಕೆಂಜಿ ನಾಲ್ಕನೇಯ ಸ್ಥಾನವನ್ನು ಪಡೆದಿದ್ದಾರೆ.

TAGGED:Covid 19Cyrus Poonawallaindiamukesh ambanirelianceWealthಕೋವಿಡ್ 19ಚೀನಾಭಾರತರಿಲಯನ್ಸ್ಸಂಪತ್ತು
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

Donald Trump 1
Latest

3 ದಿನಗಳ ಒಳಗಡೆ ಒಪ್ಪಿಕೊಳ್ಳಿ – ಇಲ್ಲದಿದ್ದರೆ ತೈಲ ಪೈಪ್‌ಲೈನ್‌ಗಳು ಸ್ಫೋಟಗೊಳ್ಳುತ್ತೆ: ಇರಾನಿಗೆ ಟ್ರಂಪ್‌ ವಾರ್ನಿಂಗ್‌

Public TV
By Public TV
17 minutes ago
The Madhya Pradesh ministers brother abused and threatened the woman officer
Crime

ʻನಿನ್ನ ಹೂತು ಹಾಕ್ಬಿಡ್ತೀನಿʼ – ಸಚಿವರ ಸಹೋದರನಿಂದ ಮಹಿಳಾ ಅಧಿಕಾರಿಗೆ ಬೆದರಿಕೆ

Public TV
By Public TV
1 hour ago
Chinnaswamy Stadium 1
Bengaluru City

ಚಿನ್ನಸ್ವಾಮಿ ಭದ್ರತಾ ಲೋಪ ಕೇಸ್‌ಗೆ ಟ್ವಿಸ್ಟ್‌ – ಸಂಬಳ ನೀಡದ್ದಕ್ಕೆ ಆರ್‌ಸಿಬಿ ಮ್ಯಾಚ್ ದಿನವೇ ಸೇಡು ತೀರಿಸಿಕೊಂಡ ಸಿಬ್ಬಂದಿ!

Public TV
By Public TV
1 hour ago
Ashok Pattan
Bengaluru City

ಮೇ 2ನೇ ವಾರದಲ್ಲಿ ಸಿಹಿ ಸುದ್ದಿ ಕೊಡುವ ಭರವಸೆ ಹೈಕಮಾಂಡ್ ಕೊಟ್ಟಿದೆ: ಅಶೋಕ್ ಪಟ್ಟಣ್

Public TV
By Public TV
2 hours ago
Kunigal MLA Ranganath
Bengaluru City

ಬರ್ತ್‌ಡೇ ಬಾಯ್ ಡಿಕೆಶಿಗೆ ಹೈಕಮಾಂಡ್ ‘ಬಂಪರ್ ಗಿಫ್ಟ್’! – ಮೇ 15ರೊಳಗೆ ಸಿಗಲಿದೆ ಸಿಹಿ ಸುದ್ದಿ: ಕುಣಿಗಲ್ ಶಾಸಕ ರಂಗನಾಥ್

Public TV
By Public TV
2 hours ago
mother and daughter die after falling into agricultural pond in anekal
Bengaluru Rural

ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಮಗಳು ಸಾವು – ಪತಿ ವಿರುದ್ಧ ದೂರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?