Friday, 24th November 2017

Recent News

1 week ago

ಟಿಪ್ಪು ಹುಲಿ ಅಲ್ಲ, ಇಲಿಗೆ ಇರೋ ಯೋಗ್ಯತೆನೂ ಇಲ್ಲ: ಅನಂತ್ ಕುಮಾರ್ ಹೆಗಡೆ

ಕಾರವಾರ: ಕಾಂಗ್ರೆಸ್ ನವರು ಟಿಪ್ಪು ಜಯಂತಿಯನ್ನು ಆಚರಿಸಿ ಈ ದೇಶದ ಇತಿಹಾಸವನ್ನೇ ಸುಳ್ಳು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಕಿಡಿಕಾರಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕುರಿತು ಮಾತನಾಡಿದ ಅವರು, ಈ ದೇಶದ ಇತಿಹಾಸದಲ್ಲಿ ಅಕ್ಬರ್ ಒರ್ವ ಮಹಾಪುರುಷ, ಟಿಪ್ಪು ಹುಲಿ ಎಂದು ಹೇಳಲಾಗುತ್ತಿದೆ. ಆದರೆ ಟಿಪ್ಪುವಿಗೆ ಇಲಿಗೆ ಇರುವ ಯೋಗ್ಯತೆ ಸಹ ಇಲ್ಲ ಎಂದು ಹೇಳಿದರು. ಅಕ್ಬರ್ ಮಹಾಪುರುಷ ಅನ್ನುವ […]

4 weeks ago

ಬಿಜೆಪಿ ಅಪಸ್ವರಕ್ಕೆ ರಾಷ್ಟ್ರಪತಿ ಭವನದ ಅಧಿಕಾರಿಗಳು ತಲೆಬಾಗಿದ್ರಾ?

ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುಣಗಾನ ಮಾಡಿದ್ದರು. ಆದರೆ ಈ ಗುಣಗಾನ ಮಾಡಿದ ಬಳಿಕ ರಾಜ್ಯ ಬಿಜೆಪಿಯ ಅಪಸ್ವರಕ್ಕೆ ರಾಷ್ಟ್ರಪತಿ ಭವನದ ಅಧಿಕಾರಿಗಳು ತಲೆ ಬಾಗಿದಾರಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಹೌದು. ಮೊದಲ ಬಾರಿಗೆ ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್...