Friday, 24th November 2017

Recent News

2 weeks ago

89 ಸಾವಿರ ರೂ. ಬೆಲೆ ಇರೋ ಐಫೋನ್ ಎಕ್ಸ್ ನಿರ್ಮಾಣಕ್ಕೆ ಆಪಲ್‍ಗೆ ಆಗೋ ವೆಚ್ಚ ಎಷ್ಟು?

ನವದೆಹಲಿ: ಆಪಲ್ ಐಫೋನ್ ಎಕ್ಸ್ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಭಾರತದಲ್ಲಿ 89 ಸಾವಿರ ರೂ. ಇದೆ. ಆದರೆ ಈ ಫೋನಿನ ನಿಜವಾದ ಬೆಲೆ 23,300 ರೂ. ಅಂತೆ. ಟೆಕ್‍ಸೈಟ್ ಸಂಸ್ಥೆಯೊಂದು ಐಫೋನ್ ಎಕ್ಸ್ ಗೆ ಬಳಕೆ ಮಾಡಿದ ಹಾರ್ಡ್ ವೇರ್ ಭಾಗಗಳಿಗೆ ತಗಲುವ ವೆಚ್ಚವನ್ನು ಲೆಕ್ಕಹಾಕಿ ಈ ಮಾಹಿತಿಯನ್ನು ಪ್ರಕಟಿಸಿದೆ. ಐಫೋನ್ ಎಕ್ಸ್ ನಿರ್ಮಾಣಕ್ಕೆ 357.50 ಡಾಲರ್(ಅಂದಾಜು 23,200 ರೂ.) ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಈ ಫೋನಿನ ಬೆಲೆ 999 ಡಾಲರ್(ಅಂದಾಜು 64,800 ರೂ.) […]

2 months ago

ಚಿನ್ನ 225 ರೂ., ಬೆಳ್ಳಿ 450 ರೂ. ಇಳಿಕೆ

ಮುಂಬೈ: ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಕುಸಿದಿದ್ದು, 10 ಗ್ರಾಂ ಚಿನ್ನದ ಬೆಲೆ 225 ರೂ. ಕಡಿಮೆಯಾಗಿ 30,375 ರೂ. ಗಳಿಗೆ ಕುಸಿದಿದೆ. ಸ್ಥಳೀಯ ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಅಭರಣ ಬೇಡಿಕೆ ಕುಸಿತಗೊಂಡಿದ್ದರಿಂದ ಚಿನ್ನದ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 450 ರೂ. ಇಳಿಕೆಯಾಗಿದ್ದು ಈಗ 40,000 ರೂ.ಗಳಿಗೆ ತಲುಪಿದೆ....

ಜಿಎಸ್‍ಟಿ ಎಫೆಕ್ಟ್ : ಮಿಟ್ಸುಬಿಸಿ ಪಜೆರೊ ಬೆಲೆ ಭಾರೀ ಇಳಿಕೆ

4 months ago

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾದ ಬಳಿಕ ಸ್ಪೋರ್ಟ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಯಾಗಿರುವ ಮಿಟ್ಸುಬಿಸಿ ಕಂಪೆನಿಯ ಪಜೆರೊ ಬೆಲೆ ಭಾರೀ ಇಳಿಕೆಯಾಗಿದೆ. ಪ್ರತಿ ಮಾದರಿ ಮೇಲೂ ಸರಾಸರಿಯಾಗಿ 1.04 ಲಕ್ಷ ರೂಪಾಯಿ ಕಡಿಮೆಯಾಗಿದೆ. ಹೀಗಾಗಿ ಪ್ರಸ್ತುತ ಬೆಲೆಗಳ ಪ್ರಕಾರ ಮಿಟ್ಸುಬಿಸಿ...

ಟೊಮೆಟೋ ರೇಟು ಗಗನಕ್ಕೇರ್ತಿದ್ದಂತೆ ಕಳ್ಳರ ಕಾಟ- ಹೊಲದಲ್ಲಿದ್ದ ನೂರಾರು ಕೆಜಿ ಟೊಮೆಟೋ ಕದ್ದ ಖದೀಮರು

4 months ago

ಚಿಕ್ಕಬಳ್ಳಾಪುರ: ಟೊಮೆಟೋ ಬೆಲೆ ದುಬಾರಿಯಾಗಿದ್ದೇ ತಡ ರೈತ ಕಷ್ಟಪಟ್ಟು ತೋಟದಲ್ಲಿ ಬೆಳೆದಿದ್ದ ಟೊಮೆಟೋಗಳನ್ನ ರಾತ್ರೋರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಹೌದು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ರೈತ ಅನಂದ್ ತೋಟದಲ್ಲಿ ಬೆಳೆದಿದ್ದ ನೂರಾರು ಕೆಜಿಗಳಷ್ಟು ಟೊಮೆಟೋಗಳನ್ನ ಖದೀಮರು ಕಳವು...

ಫಾರ್ಚೂನರ್ ಬೆಲೆ 2 ಲಕ್ಷ ರೂ. ಇಳಿಕೆ, ಟೊಯೋಟಾದ ಯಾವ ಕಾರಿನ ದರ ಎಷ್ಟು ಕಡಿತವಾಗಿದೆ?

5 months ago

  ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗಿದ್ದೆ ತಡ ಟೊಯೋಟಾ ಕಂಪೆನಿ ತನ್ನ ಕಾರಿನ ಬೆಲೆಯನ್ನು ಭಾರೀ ಇಳಿಸಿದೆ. ಫಾರ್ಚೂನರ್, ಇನ್ನೊವಾ ಕ್ರಿಸ್ಟಾ, ಕೊರೊಲಾ ಅಲ್ಟಿಸ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬೆಲೆ ಇಳಿಕೆಯಾಗಿದ್ದರೂ ನಗರದಿಂದ ನಗರಕ್ಕೆ ಕಾರುಗಳ ಬೆಲೆಯಲ್ಲಿ ಬದಲಾವಣೆಯಾಗಲಿದೆ...

ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ

5 months ago

– ಬ್ಯಾಂಕ್, ಇನ್ಶುರೆನ್ಸ್ ಗೂ ತಟ್ಟಿದ ಜಿಎಸ್‍ಟಿ ಬರೆ – ಡೆಬಿಟ್, ಕ್ರೆಡಿಟ್ ಕಾರ್ಡ್ ಉಜ್ಜಿದ್ರೂ ಹೊರೆ – ರೈತರ ಕೃಷಿ ಉಪಯೋಗಿ ಸಲಕರಣೆಗಳು ದುಬಾರಿ – ಮಹಿಳೆಯರ ದಿನಬಳಕೆ ವಸ್ತುಗಳು ಕಾಸ್ಟ್ಲಿ – ಮೇಕಪ್ ಪ್ರಿಯರಿಗೆ ಸಂಕಷ್ಟ ಬೆಂಗಳೂರು: ಜುಲೈ...

ಬ್ರೆಸ್‍ಲೆಟ್ ಬೆಲೆ ಕೇಳಿ ಶಾಕ್ ಆಗಿ ಪ್ರಜ್ಞೆತಪ್ಪಿ ಬಿದ್ದ ಮಹಿಳೆ!

5 months ago

ಬೀಜಿಂಗ್: ಜುವೆಲ್ಲರಿ ಅಂಗಡಿಗೆ ಹೋಗಿ ಬ್ರೆಸ್‍ಲೆಟ್ ಬೆಲೆಯನ್ನು ಕೇಳಿ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ. ಯುನ್ನಾನ್ ಪ್ರಾಂತ್ಯದಲ್ಲಿ ಫ್ಯಾನ್ಸಿ ಅಂಗಡಿಗೆ ಹೋಗಿದ್ದ ಮಹಿಳೆಯೊಬ್ಬಳು ಬ್ರೆಸ್‍ಲೆಟ್ ಒಂದನ್ನು ಹಿಡಿದು ನೋಡುತ್ತಿದ್ದಳು. ಹರಳಿನ ಬ್ರೆಸ್‍ಲೆಟ್ ಕೈಗೆತ್ತಿಕೊಂಡು ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ಕೈಯಿಂದ...

ಜೂನ್ 16ರಿಂದ ದೇಶಾದ್ಯಂತ ಪ್ರತಿದಿನ ಪರಿಷ್ಕರಣೆ ಆಗುತ್ತೆ ಪೆಟ್ರೋಲ್, ಡೀಸೆಲ್ ದರ

6 months ago

ನವದೆಹಲಿ: ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಜೂನ್ 16ರಿಂದ ಪ್ರತಿದಿನ ಪರಿಷ್ಕರಣೆಯಾಗಲಿದೆ. ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಾದ ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್‍ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರತಿ ದಿನ ದರ...