Thursday, 20th July 2017

Recent News

2 days ago

ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು

ಬಳ್ಳಾರಿ: ಜೈನ ಸಮಾಜ ಶಾಂತಿ ಅಹಿಂಸೆಗೆ ಹೆಸರು ವಾಸಿ. ಇದಕ್ಕೆ ಅಪವಾದ ಅನ್ನುವಂತೆ ಜೈನ ಸಮುದಾಯದವರೇ ಆದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ, ಹುಡುಗನಿಗೆ ಜೈಲುವಾಸ ಅನುಭವಿಸುತ್ತಿದ್ದ, ಹುಡುಗಿ ನರಕ ಯಾತನೆ ಅನುಭವಿಸುತ್ತಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಹೌದು. ಬಳ್ಳಾರಿ ಹೊಸಪೇಟೆಯ ನಿವಾಸಿಗಳಾದ, ಜೈನ ಸಮುದಾಯದ ಮಾಹಿನ್ ಮತ್ತು ಮಾನಸಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಯಾವಾಗ ಮಾಹಿನ್ ಮತ್ತು ಮಾನಸಿ ಮದುವೆಯಾದ್ರೋ ಅಂದಿನಿಂದ ಇಂದಿನವರೆಗೆ ಮಾನಸಿ ಮನೆಯವರ ಕಾಟ ಮಾತ್ರ ತಪ್ಪಿಲ್ಲ. […]

5 days ago

ಲೈಂಗಿಕವಾಗಿ ಬಳಸಿಕೊಂಡು ವಿದ್ಯಾರ್ಥಿನಿಗೆ ಉಪನ್ಯಾಸಕ ವಂಚನೆ!

ಕೊಪ್ಪಳ: ಕಾಲೇಜೊಂದರ ಅತಿಥಿ ಉಪನ್ಯಾಸಕನೊಬ್ಬ ಪ್ರೀತಿಸುವ ನಾಟಕವಾಡಿ ವಿದ್ಯಾರ್ಥಿನಿಗೆ ವಂಚಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯಲಬುರ್ಗಾ ಮೂಲದ ಬಾಳಪ್ಪ ಹಡಪದ ವಂಚಿಸಿದ ಉಪನ್ಯಾಸಕನಾಗಿದ್ದು, ಹೊನ್ನತೆಮ್ಮ (20) ಮೋಸ ಹೋದ ವಿದ್ಯಾರ್ಥಿನಿ. ಕೊಪ್ಪಳ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿರೋ ಬಾಳಪ್ಪ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದನ್ನೂ...

ಮಗನಿಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್ ನೇಮಿಸಿದ್ಳು ತಾಯಿ!

1 week ago

ಲಂಡನ್: ತಾಯಂದಿರು ತಮ್ಮ ಮಕ್ಕಳ ಒಳ್ಳೆಯದಕ್ಕಾಗಿ ಏನಾದ್ರೂ ಮಾಡಲು ಸಿದ್ಧವಿರ್ತಾರೆ. ಆದರೆ ಇಲ್ಲೊಬ್ಬ ತನ್ನ ಮಗನಿಗೆ ಜೀವನದಲ್ಲಿ ಸೆಕ್ಸ್ ಪಾಠ ಹೇಳಿಕೊಡಲು ಸ್ವತಃ ತಾನೇ ಕಾಲ್ ಗರ್ಲ್ ಬುಕ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಇಂಗ್ಲೆಂಡಿನ ಕೇಥಿ ಲೆಟ್ಟೆ ಎಂಬಾಕೆ ತನ್ನ...

ಮರ್ಯಾದಾ ಹತ್ಯೆ: ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ

1 week ago

ಲಾಹೋರ್: ಮನೆಯ ಪೋಷಕರ ನಡುವೆಯೂ ಸಹೋದರಿ ಬೇರೊಬ್ಬ ಯುವಕನನ್ನು ಮದುವೆಯಾಗಿದಕ್ಕೆ ಕುಪಿತಗೊಂಡ ಸಹೋದರ ಹರಿತವಾದ ಚಾಕುವಿನಿಂದ ಆಕೆಯನ್ನು ಹಲವು ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‍ನಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ...

15ರ ಹುಡುಗನೊಂದಿಗೆ ಮದ್ವೆಯಾದ 73ರ ಮಹಿಳೆ!

2 weeks ago

ಜಕಾರ್ತ್: ಪ್ರೇಮ ಕುರುಡು, ಪ್ರೇಮಿಗಳಿಗೆ ವಯಸ್ಸು ಅಡ್ಡಿಯಾಗಿಲ್ಲ ಎಂದು ಹೇಳುವುದನ್ನು ಕೇಳಿರ್ತಿವಿ. ಇದಕ್ಕೆ ಉದಾಹರಣೆ ಎಂಬಂತೆ ಇಂಡೋನೇಷಿಯಾದಲ್ಲಿ 73 ವಯಸ್ಸಿನ ಮಹಿಳೆಯೊಬ್ಬಳು 15 ವಯಸ್ಸಿನ ಬಾಲಕನೊಂದಿಗೆ ಪ್ರೇಮ ವಿವಾಹವಾಗಿದ್ದಾಳೆ. 15 ವರ್ಷದ ಸೇಲಾಮತ್ ಮತ್ತು 73ರ ರೋಹಯಾ ಬಿನತಿ ಮಹಮದ್ ಮದುವೆಯಾದ...

ರಣ್‍ಬೀರ್ ಕಪೂರ್‍ಗೆ ಸಿಕ್ಕಳು ಹೊಸ ಗರ್ಲ್ ಫ್ರೆಂಡ್-ಯಾಕೋ ಅವಳು ಕತ್ರೀನಾಳಿಗೆ ಇಷ್ಟವಿಲ್ಲವಂತೆ!

2 weeks ago

ಮುಂಬೈ: ಬಾಲಿವುಡ್‍ನ ಲವ್ವರ್ ಬಾಯ್ ರಣ್‍ಬೀರ್‍ಗೆ ಹೊಸ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಆದ್ರೆ ರಣ್‍ಬೀರ್ ಮಾಜಿ ಗರ್ಲ್ ಫ್ರೆಂಡ್ ಕತ್ರೀನಾ ಕೈಫ್‍ಳಿಗೆ ಆ ಹೊಸ ಹುಡುಗಿ ಇಷ್ಟವಾಗಿಲ್ಲ ಎಂಬ ಗಾಸಿಪ್ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಲವ್ವರ್ ಇಮೇಜ್ ಹೊಂದಿರೋ ರಣ್‍ಬೀರ್ ಕಪೂರ್...

3 ವರ್ಷ ಪ್ರೀತಿಸಿ ಮುದುವೆಯಾದ್ರು- ರಕ್ಷಣೆಗಾಗಿ ಕೋರ್ಟ್ ಮೆಟ್ಟಿಲೇರಿದ ಧಾರವಾಡದ ಯುವ ಜೋಡಿ!

2 weeks ago

ಧಾರವಾಡ: ಅವರು ಯುವ ಪ್ರೇಮಿಗಳು. ಜಾತಿಯ ಹಂಗನ್ನ ಮರೆತು 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ್ರು. ಆದರೆ ಈಗಾ ಅದೇ ಜಾತಿ ಅವರ ಪ್ರೀತಿಗೆ ಅಡ್ಡ ಬಂದಿದೆ. ಯುವತಿಯ ಮನೆಯವರು ಆಕೆಯನ್ನು ಗಂಡನಿಂದ ಬೇರೆ ಮಾಡಲು ಹರಸಾಹಸ ಪಡುತಿದ್ದಾರೆ. ಹೌದು. ಧಾರವಾಡ...

ಪ್ರೀತಿ ನಿರಾಕರಿಸಿದ ಯುವತಿ ಕೈಗೆ ಚಾಕು ಇರಿತ!

2 weeks ago

ಬೆಂಗಳೂರು: ಪ್ರೀತಿ ಮಾಡಲು ನಿರಾಕರಣೆ ಮಾಡಿದ್ದಕ್ಕೆ ಯುವತಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾನಸ (20) ಚಾಕು ಇರಿತಕ್ಕೆ ಒಳಗಾದ ಯುವತಿ. ಬುಧವಾರ ಕಾಲೇಜಿಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಾನಸ ನಿನ್ನೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಇಬ್ಬರು...