Monday, 23rd April 2018

Recent News

1 day ago

ಪತ್ನಿ ನೇಣಿಗೆ ಶರಣಾಗಿದ್ದನ್ನ ನೋಡಿದ ಪತಿಯೂ ಆತ್ಮಹತ್ಯೆ

ಮಂಡ್ಯ: ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಳಪ್ಪ (55) ಮತ್ತು ಗೌರಮ್ಮ (45) ಆತ್ಮಹತ್ಯೆಗೆ ಶರಣಾದ ದಂಪತಿ. ಗ್ರಾಮದಲ್ಲಿ ದಂಪತಿ ಬೇರೆಯವರಿಂದ 2 ಎಕರೆ ಜಮೀನು ಗುತ್ತಿಗೆ ಪಡೆದುಕೊಂಡು ವ್ಯವಸಾಯ ಮಾಡಿಕೊಂಡಿದ್ರು. ವ್ಯವಸಾಯಕ್ಕಾಗಿ 5 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ರು. ಇತ್ತೀಚೆಗೆ ತಮಗಿದ್ದ ಮನೆಯನ್ನ ದುರಸ್ಥಿ ಮಾಡಿಸಿಕೊಂಡು ಮಗನ ಮದುವೆ ಮಾಡಿದ್ದರು. ವ್ಯವಸಾಯಕ್ಕೆಂದು ಮಾಡಿಕೊಂಡಿದ್ದ ಸಾಲದ ಜೊತೆಗೆ ಮಗನ ಮದುವೆಯ ಸಾಲವೂ ಸೇರಿಕೊಂಡಿದ್ದರಿಂದ ಅದನ್ನ ತೀರಿಸಲು […]

4 days ago

15 ಲಕ್ಷ ರೂ. ಸಂಪಾದನೆಯ ಜಾಬ್‍ಗೆ ಗುಡ್‍ಬೈ- ಟೆಕ್ಕಿ ದಂಪತಿಯಿಂದ ಟೀ ಅಂಗಡಿ ಓಪನ್!

ಮುಂಬೈ: ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ಸ್ವಂತ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಕನಸು. ಆದರೆ ಪ್ರೀತಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ನಾಗ್ಪುರದಲ್ಲಿ ದಂಪತಿ ಸಾಬೀತು ಮಾಡಿದ್ದಾರೆ. ನಿತಿನ್ ಬಿಯಾನಿ ಹಾಗೂ ಪತ್ನಿ ಪೂಜಾ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ ಗಳು. ಆದರೆ ಈಗ ಎಂಜಿನಿಯರ್ ಕೆಲಸ ಬಿಟ್ಟು ಟೀ...

ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ವೈದ್ಯ ದಂಪತಿ ಆತ್ಮಹತ್ಯೆ!

4 weeks ago

ಮೈಸೂರು: ವೈದ್ಯ ದಂಪತಿ ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಸರಸ್ವತಿಪುಂ 14ನೇ ಮೇನ್ ನಲ್ಲಿ ನಡೆದಿದೆ. ಡಾ. ಸತೀಶ್ ಹಾಗೂ ಡಾ. ವೀಣಾ ಆತ್ಮಹತ್ಯೆಗೆ ಶರಣಾದ ದಂಪತಿ. ಕುಕ್ಕರಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ಚಾರಣದಲ್ಲೇ ಲವ್ವಾಗಿ ಮದ್ವೆಯಾದ್ರು- ಅರಣ್ಯಪ್ರದೇಶದ ಅಗ್ನಿ ಅವಘಡಕ್ಕೆ ಪತಿ ಬಲಿ

1 month ago

ಕೊಯಂಬತ್ತೂರು: ತಮಿಳುನಾಡಿನ ಥೇಣಿ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 10 ಮಂದಿ ಬಲಿಯಾಗಿದ್ದು, ಈ ಅವಘಡದಲ್ಲಿ ಪ್ರೇಮ ಕಥೆಯೊಂದು ದುರಂತ ಕಂಡ ಘಟನೆಯೂ ನಡೆದಿದೆ. ಹೌದು. ಕನ್ಯಾಕುಮಾರಿ ಮೂಲದ ಡಿ ವಿಭಿನ್ ಹಾಗೂ ಕೊಯಮತ್ತೂರು ಮೂಲದ ದಿವ್ಯಾ ಇಬ್ಬರಿಗೂ ಟ್ರೆಕ್ಕಿಂಗ್...

ಪತಿ ಕೆಲಸಕ್ಕೆ ಹೋದ ಬಳಿಕ ಅತ್ಯಾಚಾರವೆಸಗಿದ ಮಾವನನ್ನೇ ಕೊಲೆಗೈದ ಸೊಸೆ!

2 months ago

ಲಕ್ನೋ: 26 ವರ್ಷದ ಸೊಸೆ ಮೇಲೆ ನಿರಂತರ ಎರಡು ದಿನದಿಂದ ಅತ್ಯಾಚಾರ ಎಸಗುತ್ತಿದ್ದ ಮಾವನನ್ನ ಮಗ ಮತ್ತು ಸೊಸೆ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಉತ್ತರಪ್ರದೇಶದ ಫಿಲಿಬಿಟ್ ಮಾಧೋತಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ...

ಬಾತ್ ರೂಮಿನಲ್ಲಿ ಬೆತ್ತಲಾಗಿದ್ದ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆ

2 months ago

ಲಕ್ನೋ: ದಂಪತಿಯ ಮೃತದೇಹ ಬಾತ್ ರೂಂನಲ್ಲಿ ಬೆತ್ತಲಾಗಿ ಪತ್ತೆಯಾಗಿರುವ ಘಟನೆ ಘಾಜಿಯಾಬಾದ್ ನ ಇಂದಿರಾಪುರಂನ ಜ್ಞಾನ ಖಾಂಡ್ ಪ್ರದೇಶದಲ್ಲಿ ನಡೆದಿದೆ. ನೀರಜ್ ಸಿಂಘಾನಿಯಾ (38), ಅವರ ಪತ್ನಿ ರುಚಿ ಸಿಂಘಾನಿಯಾ(35) ಮೃತಪಟ್ಟ ದಂಪತಿ. ಇವರು 4 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಂದಿರಾಪುರಂ...

5 ವರ್ಷದ ಮಗು, ಪತ್ನಿ ಜೊತೆಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಉದ್ಯಮಿ ಸಾವು

2 months ago

ಸೂರತ್: ಉದ್ಯಮಿಯೊಬ್ಬ ಸಾಲಬಾಧೆ ತಾಳಲಾರದೇ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ಸೂರತ್ ನಗರದ ಸರ್ತಾನಾದಲ್ಲಿ ನಡೆದಿದೆ. ವಿಜಯ್ ವಘಸಿಯಾ (34), ಪತ್ನಿ ರೇಖಾ (30) ಹಾಘೂ ವಿನಯ್ (5) ಮೃತ ದುದೈವಿಗಳು....

ಪ್ರೀತಿಸಿ ಮದ್ವೆಯಾಗಿ, ಅತ್ತೆಗೆ ಮೆಸೇಜ್ ಮಾಡಿ ದಂಪತಿ ಆತ್ಮಹತ್ಯೆ

2 months ago

ನವದೆಹಲಿ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಗೋವಿಂದಪುರಿಯಲ್ಲಿ ನಡೆದಿದೆ. 30 ವರ್ಷದ ಮೋಹಿತ್ ಬಗ್ಗಾ ಹಾಗೂ 28 ವರ್ಷದ ಅರ್ಪಿತಾ ಬಗ್ಗಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕೆಲವು ವರ್ಷಗಳ ಹಿಂದಷ್ಟೆ ಇವರು ಪ್ರೀತಿಸಿ ಮದುವೆಯಾಗಿದ್ದರು....