Recent News

2 months ago

ಚೀನಾ ಹಡಗನ್ನು ಓಡಿಸಿದ ಭಾರತೀಯ ನೌಕಾಪಡೆ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ನೌಕಾ ಸೇನೆ ಚೀನಾದ ಹಡಗನ್ನು ಓಡಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಭಾರತದ ಗಡಿ ವ್ಯಾಪ್ತಿಯ ಅಂಡಮಾನ್ ನಿಕೋಬರ್ ದ್ವೀಪದ ಬಳಿ ಚೀನಾದ ಹಡಗು ಶಂಕಾಸ್ಪದ ರೀತಿಯಲ್ಲಿ ಕಾರ್ಯಚರಣೆ ನಡೆಸುತ್ತಿರುವ ವಿಚಾರವನ್ನು ಭಾರತ ನೌಕಾಸೇನೆಯ ಕಣ್ಗಾವಲು ಪಡೆಯ ವಿಮಾನ ಗುರುತಿಸಿತ್ತು. ಆಗ್ನೇಯ ಏಷ್ಯಾದ ಸಮುದ್ರದಲ್ಲಿ ಚೀನಾದ ಶಿ ಯಾನ್ 1 ಎಂಬ ಹಡಗು ಭಾರತದ ಸಮುದ್ರ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಬಂದು ಕಾರ್ಯಾಚರಣೆ ನಡೆಸುತ್ತಿತ್ತು. ಇದು ಭಾರತೀಯ ನೌಕಪಡೆಗೆ ತಿಳಿದ ತಕ್ಷಣ ಭಾರತೀಯ […]