ಮುಂಬೈ: ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಲಿವುಡ್ ಟ್ರೇಲರ್ ರಿಲೀಸ್ ಆಗಿದೆ. ಸ್ಪೈಡರ್ಮ್ಯಾನ್ ಹೋಮ್ಕಮಿಂಗ್ ಟ್ರೇಲರ್ ಯೂಟ್ಯೂಬ್ನಲ್ಲಿ ರಿಲೀಸ್ ಆಗಿದೆ.
ಮೂಲ ಇಂಗ್ಲಿಷ್ ಭಾಷೆಯಲ್ಲಿರುವ ಈ ಚಿತ್ರ ಕನ್ನಡ ಸೇರಿದಂತೆ, ಹಿಂದಿ, ತಮಿಳು, ತೆಲುಗು, ಮರಾಠಿ, ಗುಜರಾತ್ ನಲ್ಲಿ ಬಿಡುಗಡೆಯಾಗಿದೆ. ಜನ್ ವಾಟ್ಸ್ ನಿರ್ದೇಶನದ ಟಾಪ್ ಹಾಲಂಡ್, ಮೈಕಲ್ ಕೀಟನ್ ಅಭಿನಯದ ಈ ಚಿತ್ರ ಜುಲೈ 7 ರಂದು ಬಿಡುಗಡೆಯಾಗಲಿದೆ.
ಕನ್ನಡದಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದನ್ನು ಡಬ್ಬಿಂಗ್ ಪರ ನಿಲುವ ಹೊಂದಿರುವ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಯೂ ಟ್ಯೂಬ್ ಲಿಂಕ್ ಶೇರ್ ಮಾಡಿ ಸ್ವಾಗತಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುವುದನ್ನು ನಾವು ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ತೀವ್ರ ವಿರೋಧದ ಮಧ್ಯೆಯೂ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಳೆದ ಮಾರ್ಚ್ ಮೊದಲ ವಾರದಲ್ಲಿ ತಮಿಳಿನ ಡಬ್ ಸಿನಿಮಾ ಸತ್ಯದೇವ್ ಐಪಿಎಸ್ ರಿಲೀಸ್ ಆಗಿತ್ತು.
Awesome Kannada trailer of @SpiderManMovie. This no less than any other lang. Thanks @taran_adarsh @vivekkrishnani https://t.co/91Te9SCKPp
— Chandra Shekar T (@tchandras) April 4, 2017
ಕೊನೆಗೂ ಕನ್ನಡ ಕಲಿತು ಕರ್ನಾಟಕಕ್ಕೆ ಬಂದ SpiderMan????#SpiderManHomeComing ????#ThankYouSonyPicturesIndia #SpiderManInKannadahttps://t.co/2s08vH31zu
— Vijay Kumar GB (@Vijaykumargb369) April 4, 2017
ಕನ್ನಡದಲ್ಲಿ ಸ್ಪೈಡರ್ಮನ್ ಸಿನೆಮಾ Spider-Man: Homecoming – Official Kannada Trailer | In Cinemas 7.7.17 https://t.co/p7mleKhFvp @YouTube ಮೂಲಕ
— Vikas Hegde (@hegde_vikas) April 4, 2017
ನನ್ನ ಕನ್ನಡ ಭಾಷೆಯಲ್ಲಿ #SpiderManHomecoming trailer ನೋಡಿದಾಗ ಆದ ಖುಷಿಗೆ ಮಿತಿಯೇ ಇಲ್ಲ
https://t.co/Sqw6Q3Y0O2 pls watch don't miss????????????????????
— Ajith Kumar (@aju963kumar3) April 4, 2017
https://t.co/dfVMmgMPHP ಇನ್ಮೇಲಿಂದ ನಾನೂ ಹಾಲಿವುಡ್ ಸಿನಿಮಾ ನೋಡಬೋದು ???? ನನ್ನಿ @KannadaGrahaka
— Ramachandra M (@nanuramu) April 4, 2017
https://t.co/sZ1Zaiskny
Kannada trailer of movie-'Spider-Man: Homecoming'. Waiting to watch this on big screen. Thank you @SonyPictures
— Anantha Jois (@AnanthaJois) April 4, 2017
ಕನ್ನಡನಾಡಿನ ಇತಿಹಾಸದಲ್ಲಿ ಹೊಸ ಪರ್ವವೊಂದು ಶುರುವಾಗಿದೆ, ಸ್ಪೈಡರ್ ಮ್ಯಾನ್ ಕನ್ನಡ ಟ್ರೈಲರ್ ಬಿಡುಗಡೆಯಾಗಿದೆ. https://t.co/A18xhzKicM
— Girish Kargadde (@girishkargadde) April 4, 2017