Wednesday, 20th June 2018

Recent News

1 day ago

ಸಿಂಹವನ್ನು ಮುಟ್ಟುತ್ತಿರುವ ಪ್ರವಾಸಿಗರ ವಿಡಿಯೋ ವೈರಲ್!

ಜೊಹಾನ್ಸ್ ಬರ್ಗ್: ಸಫಾರಿ ವೇಳೆ ಮಾರ್ಗ ಮಧ್ಯೆ ಅಡ್ಡ ಬಂದ ಸಿಂಹವನ್ನು ಪ್ರವಾಸಿಗರು ಮುಟ್ಟುತ್ತಿರುವ ಘಟನೆ ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಸಫಾರಿ ವೇಳೆ ಸಿಂಹವನ್ನು ಮುಟ್ಟುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಪ್ರವಾಸಿಗರ ಸಫಾರಿ ವೇಳೆ ಸಿಂಹಗಳ ಗುಂಪೊಂದು ಮಾರ್ಗಮಧ್ಯೆ ಬಂದಿದೆ. ಈ ವೇಳೆ ಸಿಂಹಗಳು ವಾಹನಗಳ ಸುತ್ತ ಸುತ್ತುವರಿಯುತ್ತಿರುವಾಗ ಪ್ರವಾಸಿಗರು ಸಿಂಹಗಳನ್ನು ಮುಟ್ಟಿದ್ದಾರೆ. ಸಿಂಹವು ಪ್ರವಾಸಿಗರ ಕಡೆ ತಿರುಗಿ ಘರ್ಜಿಸಿದಾಗ ಹೆದರಿ ಸಫಾರಿ […]

5 days ago

ವಿಹೆಚ್‍ಪಿ, ಭಜರಂಗ ದಳವನ್ನ ಧಾರ್ಮಿಕ ಉಗ್ರಗಾಮಿ ಸಂಘಟನೆಗಳೆಂದ ಅಮೆರಿಕ ಗುಪ್ತಚರ ವಿಭಾಗ

ನವದೆಹಲಿ: ಅಮೆರಿಕ ಸರ್ಕಾರದ ಗುಪ್ತಚರ ವಿಭಾಗ ಸಿಐಎ ವಿಶ್ವ ಹಿಂದೂ ಪರಿಷತ್(ವಿಹೆಚ್‍ಪಿ) ಮತ್ತು ಭಜರಂಗ ದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆಗಳು ಎಂದು ಹೇಳಿದೆ. ಗುಪ್ತಚರ ವಿಭಾಗ ತನ್ನ ಇತ್ತೀಚಿನ ವಲ್ರ್ಡ್ ಫ್ಯಾಕ್ಟ್ ಬುಕ್ ಸಂಚಿಕೆಯಲ್ಲಿ ವಿಹೆಚ್‍ಪಿ ಮತ್ತು ಭಜರಂಗ ದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆ ಪಟ್ಟಿಗೆ ಸೇರಿಸಿದೆ. ಆರ್‍ಎಸ್ ಎಸ್ ನನ್ನು ರಾಷ್ಟ್ರೀಯತೆ ಸಂಸ್ಥೆ ಎಂದು,...

ತಂದೆಯನ್ನು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ!

1 week ago

ನೈಜೀರಿಯಾ: ಶವಪೆಟ್ಟಿಗೆ ಬದಲಾಗಿ ಹೊಚ್ಚ ಹೊಸ 60 ಲಕ್ಷ ರೂ. ಬಿಎಂಡಬ್ಲ್ಯೂ ಕಾರಿನಲ್ಲಿ ತನ್ನ ತಂದೆಯ ಸಮಾಧಿ ಮಾಡುವ ಮೂಲಕ ನೈಜೀರಿಯಾದ ವ್ಯಕ್ತಿಯೊಬ್ಬ ಗೌರವವನ್ನು ತೋರಿದ್ದಾರೆ. ಅಜುಬುಕ್ ಎಂಬುವರು ತನ್ನ ತಂದೆಗೆ ಹೊಸ ಬಿಎಂಡಬ್ಲ್ಯೂ ಕಾರನ್ನು ತೆಗೆದುಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು...

ಜೀವದ ಹಂಗು ತೊರೆದು ಮಗುವಿನ ಜೀವ ಉಳಿಸಿದ ಪೊಲೀಸ್ ಅಧಿಕಾರಿ- ವೀಡಿಯೊ ನೋಡಿ

1 week ago

ವಾಷಿಂಗ್ಟನ್: ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ವಾಹನ ದಟ್ಟಣೆ ಇರುವ ಹೆದ್ದಾರಿಯಲ್ಲಿ ಓಡುತ್ತಿದ್ದ ಮಗುವನ್ನು ರಕ್ಷಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕದ ಇಲಿನಾಯ್ಸ ಪ್ರದೇಶದ ಹೆದ್ದಾರಿಯೊಂದರಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋವನ್ನು...

ಚೊಚ್ಚಲ ಏಷ್ಯಾ ಕಪ್ ಗೆದ್ದ ಬಾಂಗ್ಲಾ ಗೆಲುವಿನ ಹಿಂದಿದ್ದಾರೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ!

1 week ago

ನವದೆಹಲಿ: ಚೊಚ್ಚಲ ಏಷ್ಯಾ ಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿರುವ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ಹಿಂದೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ ಹಾಗೂ ಬಾಂಗ್ಲಾ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಜು ಜೈನ್ ಪಾತ್ರ ಮಹತ್ವದಾಗಿದೆ. ಆರು ಬಾರಿ ಏಷ್ಯಾಕಪ್ ಪ್ರಶಸ್ತಿ...

ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಮೆಸ್ಸಿ ಸಾಧನೆ ಸರಿಗಟ್ಟಿದ ಸುನಿಲ್ ಚೆಟ್ರಿ

1 week ago

ಮುಂಬೈ: ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಅತಿಹೆಚ್ಚು ಗೋಲ್ ಬಾರಿಸಿ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಹಾಗೂ ಕೀನ್ಯಾ ಗಳ ಮಧ್ಯೆ ನಡೆದ ಇಂಟರ್ ಕಾಂಟಿನೆಂಟಲ್ ಅಂತರಾಷ್ಟ್ರೀಯ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ...

ಲಾಸ್ಟ್ ಬಾಲ್ ಫಿನಿಶ್: ಮೊದಲ ಏಷ್ಯಾಕಪ್ ಗೆ ಮುತ್ತಿಟ್ಟ ಬಾಂಗ್ಲಾ ವನಿತೆಯರು

1 week ago

ಕೌಲಾಲಂಪುರ: ಮಲೇಷಿಯಾದಲ್ಲಿ ನಡೆದ ಏಷ್ಯಾ ಕಪ್ ಟಿ-20 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆದಿದ್ದು, ಈ ಮೂಲಕ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಟೀಂ ಇಂಡಿಯಾ ನೀಡಿದ್ದ 113 ರನ್‍ಗಳ...

ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

2 weeks ago

ನವದೆಹಲಿ: ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಅನ್ನು ಅಭಿವೃದ್ಧಿಪಡಿಸಿದೆ. ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್ ಗಳ ಅವಶ್ಯಕತೆ ಇದೆ. ಹಾಗಾಗಿ ಓಕ್ ರಿಡ್ಜ್ ನ್ಯಾಷನಲ್...