– ಕೆಎಸ್ಆರ್ಟಿಸಿ ಸಿಬ್ಬಂದಿಗೆ ರ್ಯಾಂಡಮ್ ಟೆಸ್ಟ್
ಬೆಂಗಳೂರು: ಹೆಲ್ತ್ ವಾರಿಯರ್ಸ್ಗೆ ಮಹಾಮಾರಿ ಕೊರೊನಾ ವೈರಸ್ ಬಂದರೆ ಹೋಂ ಐಸೋಲೇಷನ್ಗೆ ಗ್ರೀನ್ಸಿಗ್ನಲ್ ನೀಡಲಾಗಿದೆ.
ಹೆಲ್ತ್ ವಾರಿಯರ್ಸ್ಗೆ ಕೊರೊನಾ ಬಂದರೆ ಮನೆಯಲ್ಲೇ ಟ್ರೀಟ್ಮೆಂಟ್ ಸಿಗಲಿದೆ. ವೈದ್ಯರು, ನರ್ಸ್, ಪ್ಯಾರ ಮೆಡಿಕಲ್ ಸಿಬ್ಬಂದಿಗಷ್ಟೇ ಇದು ಅನ್ವಹಿಸಲಿದೆ. ಕೊರೊನಾ ಪಾಸಿಟಿವ್ ಇದ್ದಾಗ ಯಾವುದೇ ಗುಣಲಕ್ಷಣ ಇಲ್ಲದೇ ಇದ್ದರೆ ಹೋಂ ಐಸೋಲೇಷನ್ ಆಗಬಹುದು.
Advertisement
Advertisement
ಹೆಲ್ತ್ ವಾರಿಯರ್ಸ್ಗೆ ಮನೆಯಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ಳುವ ವಿಧಾನ ಗೊತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. 7 ದಿನಗಳ ಬಳಿಕ ಹೋಂ ಐಸೋಲೇಷನ್ನಲ್ಲಿದ್ದು ನಂತರ ಮತ್ತೆ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತೆ.
Advertisement
ಇನ್ನೂ ಬಿಎಂಟಿಸಿ ಬಳಿಕ ಇದೀಗ ಕೆಎಸ್ಆರ್ಟಿಸಿ ಸಿಬ್ಬಂದಿ ರ್ಯಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಕೆಎಸ್ಆರ್ಟಿಸಿ ಎಲ್ಲಾ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆಗೆ ನಿರ್ಧಾರ ಮಾಡಲಾಗಿದೆ. ಆಯಾ ಆಯಾ ಜಿಲ್ಲಾ ಘಟಕಗಳಲ್ಲಿ ಗಂಟಲು ದ್ರವ ಪರೀಕ್ಷೆಗೆ ಸೂಚನೆ ನೀಡಲಾಗಿದೆ.